

ಮೇಷ: ಸ್ಥಿರಾಸ್ತಿಯಿಂದ ಲಾಭ. ಸರ್ಕಾರಿ ವಕೀಲರಿಗೆ ಬಡ್ತಿ. ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಸಾಧ್ಯತೆ. ಸಾಲದ ಸುಳಿಗೆ ಸಿಲುಕುವಿರಿ. ಶುಭಸಂಖ್ಯೆ: 9
ವೃಷಭ: ನೆರೆಯವರಿಂದ ಅವಮಾನ. ಮಹಿಳೆಯರಿಗೆ ಉದ್ಯೋಗದಲ್ಲಿ ಒತ್ತಡ. ಮನಸ್ಸಿನಲ್ಲಿ ಆತಂಕ. ಆತ್ಮ ಸಂಕಟ ಬಾಧಿಸುವುದು. ಶುಭಸಂಖ್ಯೆ:4
ಮಿಥುನ: ಸಹೋದರನಿಂದ ಅನುಕೂಲ. ಆಕಸ್ಮಿಕ ಧನಾಗಮನ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಸಿಗಲಿದೆ. ನ್ಯಾಯಾಲಯದಲ್ಲಿ ಜಯ. ಶುಭಸಂಖ್ಯೆ:1
ಕಟಕ: ವ್ಯಾಪಾರದಲ್ಲಿ ನಷ್ಟ. ಸರ್ಕಾರಿ ಅಧಿಕಾರಿಗಳಿಂದ ನೋಟಿಸ್ ಜಾರಿ. ಕಾರ್ಯಗಳಲ್ಲಿ ಹಿನ್ನಡೆ. ಮಕ್ಕಳಿಂದ ಮಾನಹಾನಿ ಸಾಧ್ಯತೆ. ಶುಭಸಂಖ್ಯೆ: 7
ಸಿಂಹ: ಸ್ನೇಹಿತರಿಂದ ಮೋಸ. ಆಹಾರ-ನೀರು ವ್ಯತ್ಯಾಸದಿಂದ ಅನಾರೋಗ್ಯ. ದಾಂಪತ್ಯದಲ್ಲಿ ಸಂಶಯ. ಆತ್ಮಗೌರವಕ್ಕೆ ಚ್ಯುತಿ. ಶುಭಸಂಖ್ಯೆ:9
ಕನ್ಯಾ: ಸಾಲ ಕೇಳುವಿರಿ. ಸಂಗಾತಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ಕೆಲಸಕ್ಕೆ ಸೇವಕರ ಕೊರತೆ. ಉದ್ಯೋಗದಲ್ಲಿ ಸಮಸ್ಯೆಗೆ ಮುಕ್ತಿ. ಶುಭಸಂಖ್ಯೆ: 2
ತುಲಾ: ಸರ್ಕಾರಿ ಉದ್ಯೋಗದಲ್ಲಿ ಬಡ್ತಿ. ಉದ್ಯೋಗ ನಿಮಿತ್ತ ದೂರಪ್ರಯಾಣ. ಭವಿಷ್ಯದ ಚಿಂತೆ, ಭಯ. ಮಾಟ-ಮಂತ್ರದಿಂದ ಮೋಸ. ಶುಭಸಂಖ್ಯೆ:3
ವೃಶ್ಚಿಕ: ಮಾನಸಿಕ ವ್ಯಥೆ. ನೆಮ್ಮದಿ ಇಲ್ಲದ ಜೀವನ. ಸಹೋದರನಿಂದ ಸಾಲ ತೀರಿಸಲು ಸಹಾಯ, ಚೀಟಿ ವ್ಯವಹಾರಸ್ಥರಿಗೆ ಲಾಭ. ಶುಭಸಂಖ್ಯೆ: 1
ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಹಳೇ ಮಿತ್ರರೊಂದಿಗೆ ಕಲಹ. ವ್ಯರ್ಥ ಪ್ರಯತ್ನ ಮಾಡುವಿರಿ. ದೂರ ಪ್ರಯಾಣದಿಂದ ತಿರುವು. ಶುಭಸಂಖ್ಯೆ: 4
ಮಕರ: ಕುಟುಂಬದಲ್ಲಿ ಆತಂಕದ ವಾತಾವರಣ. ಕೆಟ್ಟ ಸುದ್ದಿ ಕೇಳುವಿರಿ. ರಾಜಕಾರಣಿಗಳಿಗೆ ಅನಗತ್ಯ ಮಾತುಗಳಿಂದ ನೋವು. ಶುಭಸಂಖ್ಯೆ: 9
ಕುಂಭ: ಆರೋಗ್ಯದಲ್ಲಿ ಚೇತರಿಕೆ. ಅನುಮಾನಗಳಿಂದ ದಾಂಪತ್ಯ ಕಲಹ. ಉದ್ಯೋಗ ಬದಲಾವಣೆ ಯೋೕಚನೆ. ನಷ್ಟ ಸಾಧ್ಯತೆ. ಶುಭಸಂಖ್ಯೆ:6
ಮೀನ: ಮಕ್ಕಳಿಗಾಗಿ ಅಧಿಕ ಖರ್ಚು. ಸಾಲ ಬಾಧೆ. ನಾನಾ ಆಲೋಚನೆಗಳಿಂದ ಅಶಾಂತಿ. ಶಸ್ತ್ರಚಿಕಿತ್ಸೆ ಮಾಡಿಸಲು ಇಂದು ಶುಭದಿನ. ಶುಭಸಂಖ್ಯೆ:6