

ಮೇಷ: ಆರ್ಥಿಕ ಸುಧಾರಣೆ. ಮಕ್ಕಳಿಂದ ಸಮಾಜದಲ್ಲಿ ಗೌರವ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವುದು. ಶುಭಸಂಖ್ಯೆ:5
ವೃಷಭ: ಯತ್ನ ಕಾರ್ಯಗಳಲ್ಲಿ ಅಡೆತಡೆ ಬಂದೀತು. ಅಧಿಕ ಕೋಪದಿಂದ ಸ್ನೇಹಿತರಲ್ಲಿ ನಿಷ್ಠುರ. ಶುಭಕಾರ್ಯ ಪ್ರಯತ್ನದಲ್ಲಿ ಯಶಸ್ಸು. ಶುಭಸಂಖ್ಯೆ: 5
ಮಿಥುನ: ಲೇವಾದೇವಿ ವ್ಯವಹಾರದಲ್ಲಿ ಬೆಳವಣಿಗೆ. ವಿದೇಶ ಪ್ರಯಾಣದ ಆಲೋಚನೆ. ಕಾಫಿ ಕೃಷಿಕರಿಗೆ ಆರ್ಥಿಕ ಚೇತರಿಕೆ. ಶುಭಸಂಖ್ಯೆ: 4
ಕಟಕ: ಹೂಡಿಕೆ ವ್ಯವಹಾರದಲ್ಲಿ ಉತ್ತಮ ಅವಕಾಶ. ಷೇರು ಉದ್ಯಮದಲ್ಲಿ ನಷ್ಟ. ಕುಟುಂಬದಿಂದ ನಿಮ್ಮ ಪ್ರಯತ್ನಕ್ಕೆ ಅಸಹಕಾರ. ಶುಭಸಂಖ್ಯೆ:2
ಸಿಂಹ: ಉದ್ಯಮ ವ್ಯವಹಾರದಲ್ಲಿ ನಷ್ಟ. ಕೃಷಿ ಜಮೀನು ಖರೀದಿಗೆ ಉತ್ತಮ ದಿನ. ಮಾತಿನಿಂದ ಜಯ. ಸರ್ಕಾರಿ ಕೆಲಸಕ್ಕೆ ಖರ್ಚು. ಶುಭಸಂಖ್ಯೆ: 8
ಕನ್ಯಾ: ಒಳಾಂಗಣ ವಿನ್ಯಾಸದ ಸಾಮಗ್ರಿ ಖರೀದಿಯಲ್ಲಿ ಅಧಿಕ ಖರ್ಚು. ಪತ್ರ ವ್ಯವಹಾರದಲ್ಲಿ ಯಶಸ್ಸು. ಕೋರ್ಟ್ ಕೇಸ್ಗಳಲ್ಲಿ ಜಯ. ಶುಭಸಂಖ್ಯೆ:9
ತುಲಾ: ಪ್ರಯಾಣದಲ್ಲಿ ವಿಘ್ನ. ಉದ್ಯೋಗದಲ್ಲಿ ಅನುಕೂಲ. ಮನೆನವೀಕರಣಕ್ಕೆ ಖರ್ಚು. ಯಂತ್ರೋಪಕರಣ ಖರೀದಿಗೆ ಅನುಕೂಲ. ಶುಭಸಂಖ್ಯೆ: 5
ವೃಶ್ಚಿಕ: ಆರಕ್ಷಕ ವೃತ್ತಿಯವರಿಗೆ ಅಧಿಕ ಒತ್ತಡ, ಕಿರಿಕಿರಿ. ಮಹಿಳೆಯರಿಗೆ ಕುಟುಂಬದಲ್ಲಿ ಅವಮಾನ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ: 6
ಧನಸ್ಸು: ಕಟ್ಟಡ ನಿರ್ವಣದಲ್ಲಿ ಚೇತರಿಕೆ. ಉದ್ಯೋಗ ಕಳೆದುಕೊಳ್ಳುವ ಭೀತಿ. ಸಾರ್ವಜನಿಕವಾಗಿ ಅಪವಾದ. ದಾಂಪತ್ಯದಲ್ಲಿ ಕಿರಿಕಿರಿ. ಶುಭಸಂಖ್ಯೆ:4
ಮಕರ: ಶುಭಕಾರ್ಯ ಪ್ರಯತ್ನದಲ್ಲಿ ಯಶಸ್ಸು. ಮಾನಸಿಕ ಚಂಚಲತೆ. ಪಾಲುದಾರಿಕೆಯಲ್ಲಿ ಲಾಭ. ಸಾಲ ಮರುಪಾವತಿಗೆ ಅವಕಾಶ. ಶುಭಸಂಖ್ಯೆ: 9
ಕುಂಭ: ಸ್ವಉದ್ಯಮದಲ್ಲಿ ಅನಾನುಕೂಲ. ಮಕ್ಕಳಿಂದ ನಷ್ಟ. ಶತ್ರು ಉಪಟಳ. ಸಾಲದ ಚಿಂತೆ. ದಾಯಾದಿ ಕಲಹ. ನೆರೆಯವರಿಂದ ಒತ್ತಡ. ಶುಭಸಂಖ್ಯೆ:6
ಮೀನ: ಉದ್ಯೋಗ ಬದಲಾವಣೆಯಿಂದ ಅನನುಕೂಲ. ದೂರದಲ್ಲಿ ವಿದ್ಯಾಭ್ಯಾಸ. ಮಕ್ಕಳಿಂದ ಸಹಕಾರ. ರೋಗಭಾದೆಯಿಂದ ಮುಕ್ತಿ. ಶುಭಸಂಖ್ಯೆ:2