ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನವಶ್ಯಕ ವಸ್ತುಗಳಿಗಾಗಿ ಖರ್ಚು

Nitya Bhavisya Vijayavani
Published on

ಮೇಷ: ಭೋಗವಸ್ತುಗಳ ಖರೀದಿ. ದವಸ ಧಾನ್ಯಗಳ ವ್ಯಾಪಾರದಲ್ಲಿ ವೃದಿಟಛಿಯಾಗಲಿದೆ. ಪತ್ನಿ-ಮಕ್ಕಳೊಂದಿಗೆ ಸ್ವಂತ ಊರಿಗೆ ಪ್ರಯಾಣ. ಶುಭಸಂಖ್ಯೆ:1

ವೃಷಭ: ಹಿರಿಯರ ಆರೋಗ್ಯದತ್ತ ಗಮನವಿರಲಿ. ಅನವಶ್ಯಕ ವಸ್ತುಗಳಿಗಾಗಿ ಖರ್ಚು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಗೆ ಭಂಗವಾಗುವುದು. ಶುಭಸಂಖ್ಯೆ:9

ಮಿಥುನ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಮಕ್ಕಳ ಆರೋಗ್ಯದ ಕಾಳಜಿವಹಿಸಿ. ಮುತ್ತು ರತ್ನಗಳ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:6

ಕಟಕ: ಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ಲೋಹ ವ್ಯಾಪಾರಿಗಳಿಗೆ ಅಶುಭ. ಕಟ್ಟಡ ನಿರ್ವಣದಲ್ಲಿ ಪ್ರಗತಿಯಿದೆ. ಶುಭಸಂಖ್ಯೆ: 2

ಸಿಂಹ: ವ್ಯಾಪಾರಿಗಳಿಗೆ ಶ್ರಮದಿಂದ ಫಲ. ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವವರಿಗೆ ಒತ್ತಡ ಹೆಚ್ಚಾಗಲಿದೆ. ಪ್ರಯಾಣದಿಂದ ಅನುಕೂಲ. ಶುಭಸಂಖ್ಯೆ: 6

ಕನ್ಯಾ: ಕುಟುಂಬದಲ್ಲಿ ಗಂಭೀರ ಸ್ಥಿತಿ ಉದ್ಭವಿಸಬಹುದು. ಹಿರಿಯರೊಂದಿಗೆ ಕಲಹ ಬೇಡ. ಮಹಿಳಾ ಅಧಿಕಾರಿಗಳೊಂದಿಗೆ ಚರ್ಚೆ. ಶುಭಸಂಖ್ಯೆ: 1

ತುಲಾ: ತಂದೆಯ ಆರೋಗ್ಯದಲ್ಲಿ ಚೇತರಿಕೆ. ವಿದೇಶ ಪ್ರವಾಸ ಕೈಗೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ಯಶಸ್ಸು. ದಿನಾಂತ್ಯದಲ್ಲಿ ಅಶುಭಸುದ್ದಿ. ಶುಭಸಂಖ್ಯೆ: 4

ವೃಶ್ಚಿಕ: ಶುಭವಾರ್ತೆಯಿಂದ ಸಂತಸ. ರಾಜಕಾರಣಿಗಳಿಗೆ ಅವಮಾನವಾಗುವ ಸಾಧ್ಯತೆ. ರೇಷ್ಮೆ ಮತ್ತು ಜೇನು ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 7

ಧನಸ್ಸು: ಹಿರಿಯರ ಮಾರ್ಗದರ್ಶನದಿಂದ ಸಮಾಧಾನ. ವಿದ್ಯುತ್ ಸಂಬಂಧೀ ಕೆಲಸದಲ್ಲಿ ಎಚ್ಚರ ವಹಿಸಿ. ವಸ್ತ್ರ ವ್ಯಾಪಾರದಲ್ಲಿ ಮಂದಗತಿ. ಶುಭಸಂಖ್ಯೆ: 9

ಮಕರ: ಭೂ ವ್ಯವಹಾರದಲ್ಲಿ ಹಣ ಹೂಡಿಕೆ. ಕೇಂದ್ರ ಸರ್ಕಾರಿ ಮಹಿಳಾ ಉದ್ಯಮಿಗಳಿಗೆ ವರ್ಗಾವಣೆ. ದುರ್ಜನರಿಂದ ಕಿರಿಕಿರಿ. ಶುಭಸಂಖ್ಯೆ: 5

ಕುಂಭ: ಅವಿವೇಕದ ಮಾತುಗಳನ್ನು ಆಡಬೇಡಿ. ನಿಮ್ಮ ಪ್ರಯತ್ನಕ್ಕೆ ತಕ್ಕ ಸ್ಥಾನಮಾನ ದೊರೆಯಲಿದೆ. ಸಂಗಾತಿಯೊಂದಿಗೆ ಜಗಳ. ಶುಭಸಂಖ್ಯೆ: 2

ಮೀನ: ಹಣಕಾಸಿನ ವ್ಯವಹಾರದಲ್ಲಿ ನಷ್ಟವಾಗುವುದು. ಕೃಷಿ ಪದಾರ್ಥಗಳ ವ್ಯಾಪಾರಸ್ಥರಿಗೆ ಶುಭ. ಕೊಡುಕೊಳ್ಳುವ‘ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net