

ಮೇಷ: ಕುಟುಂಬದಲ್ಲಿ ಕಲಹ ಉಂಟಾದೀತು. ಸಮಾಧಾನ ವಿರಲಿ. ವಾಹನ ಅಪಘಾತವಾಗುವ ಸಂಭವ. ಸಹೋದರರೊಂದಿಗೆ ಜಗಳ. ಶುಭಸಂಖ್ಯೆ: 9
ವೃಷಭ: ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಕಾರ್ಯನಿಮಿತ್ತ ವಿದೇಶ ಪ್ರಯಾಣ. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಶುಭಸಂಖ್ಯೆ: 1
ಮಿಥುನ: ಆಪ್ತರು ಹಿತಶತ್ರುಗಳಂತೆ ಭಾಸವಾಗಬಹುದು. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ಋಣ ವಿಮೋಚನೆಯಾಗಿ ನೆಮ್ಮದಿ. ಶುಭಸಂಖ್ಯೆ: 6
ಕಟಕ: ತೈಲ ವ್ಯಾಪಾರಿಗಳಿಗೆೆ ಶುಭದಾಯಕ ದಿವಸ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಭಿನ್ನಾಭಿಪ್ರಾಯ.ಶುಭಸಂಖ್ಯೆ: 3
ಸಿಂಹ: ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು. ಮಿತ್ರರ ಸಹಕಾರ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ. ಶುಭಸಂಖ್ಯೆ:8
ಕನ್ಯಾ: ಬಭುಜದಲ್ಲಿ ಸಮಸ್ಯೆ ಕಾಣಿಸುವುದು. ಹಣ ಹೂಡಿಕೆ ಮಾಡಬೇಡಿ. ಸ್ಥಿರಾಸ್ತಿ ಖರೀದಿಯ ಚಿಂತನೆ. ಸಂಗೀತಗಾರರಿಗೆ ಶುಭದಿನ. ಶುಭಸಂಖ್ಯೆ: 2
ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಿ ಬೇಸರ. ಮನೆ ಬದಲಾವಣೆಯ ನಿರ್ಧಾರ ಮಾಡುವಿರಿ. ದಾಂಪತ್ಯದಲ್ಲಿ ವಿರಸ ಉಂಟಾದೀತು. ಶುಭಸಂಖ್ಯೆ: 8
ವೃಶ್ಚಿಕ: ಹಣದ ವಿಷಯದಲ್ಲಿ ನಿರಾಸೆ. ಆರೋಗ್ಯದಲ್ಲಿ ಕ್ಷೀಣತೆ. ಸಂತೋಷ ಕೂಟಕ್ಕೆ ಅಧಿಕ ಖರ್ಚು. ಆಟಗಾರರಿಗೆ ವಿಶೇಷ ಅವಕಾಶ. ಶುಭಸಂಖ್ಯೆ: 6
ಧನಸ್ಸು: ಭಾಷಣಕಾರರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು. ಉದ್ಯೋಗಸ್ಥ ಮಹಿಳೆಯರಿಗೆ ಅಶಾಂತಿ. ಪೋಲಿಸ್ ಸಿಬ್ಬಂದಿಗೆ ಹೆಚ್ಚು ಶ್ರಮ. ಶುಭಸಂಖ್ಯೆ: 5
ಮಕರ: ಮಾನಸಿಕ ಭಯ ಕಾಡಲಿದೆ. ಅಧಿಕ ಸಹೋದರರಿಂದ ತೊಂದರೆ. ಸಣ್ಣಪುಟ್ಟ ಅಪಘಾತ ಸಾಧ್ಯತೆ. ಚಾಲನೆ ಮಾಡುವಾಗ ಎಚ್ಚರ. ಶುಭಸಂಖ್ಯೆ: 6
ಕುಂಭ: ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಪ್ರಯಾಣದಿಂದ ಆರ್ಥಿಕ ಲಾಭವಾಗಲಿದೆ. ಆಸ್ತಿ ಮಾರಾಟದಲ್ಲಿ ಅಡೆತಡೆ ಉಂಟಾಗಬಹುದು. ಶುಭಸಂಖ್ಯೆ: 2
ಮೀನ: ಪಾಲುದಾರಿಕೆಯಲ್ಲಿ ಅನುಮಾನ ಕಾಡುವುದು. ಶೈಕ್ಷಣಿಕ ಕ್ಷೇತ್ರದವರಿಗೆ ಬದಲಾವಣೆ ಸಾಧ್ಯತೆಯಿದೆ. ಮಕ್ಕಳಿಂದ ಅನುಕೂಲ.ಶುಭಸಂಖ್ಯೆ: 3