

ದಕ್ಷಿಣ ಏಷ್ಯಾದ ನಗರಗಳು: ಅಹಮದಾಬಾದ್, ಬೆಂಗಳೂರು, ಚೆನ್ನೈ, ಚಿತ್ತಗಾಂಗ್, ಢಾಕಾ, ಹೈದರಾಬಾದ್, ಕರಾಚಿ, ಕೋಲ್ಕತ, ಮುಂಬೈ, ಪುಣೆ, ಸೂರತ್.
ಆಗ್ನೇಯ ಏಷ್ಯಾ: ಬ್ಯಾಂಕಾಕ್, ಹನೋಯಿ, ಹೋ ಚಿ ಮಿನ್ಹ್ ಸಿಟಿ, ಜಕಾರ್ತಾ, ಮನಿಲಾ, ಯಾನ್ಗೋನ್.
ಮಧ್ಯಪ್ರಾಚ್ಯ: ರಿಯಾದ್, ಸನಾ.
ವಾಯುಮಾಲಿನ್ಯಕ್ಕೆ ಕಾರಣ: ಉದಯೋನ್ಮುಖ ಕೈಗಾರಿಕೆಗಳು ಮತ್ತು ಟ್ರಾಫಿಕ್ ದಟ್ಟಣೆ, ತ್ಯಾಜ್ಯ ಸುಡುವಿಕೆ, ಚಾಕೋಲ್, ಫ್ಯುಯೆಲ್ ವುಡ್ ಬಳಕೆ ಇತ್ಯಾದಿ
ಮಾಲಿನ್ಯ ನಗರಗಳು: ಆಫ್ರಿಕಾ- ಅಬಿದ್ಜಾನ್, ಅಬುಜಾ, ಅದ್ದಿಸ್ ಅಬಾಬ, ಅಂಟನನರಿವೊ, ಬಮಕೊ, ಬ್ಲಂಟೈರ್, ಕೊನಾಕ್ರಿ, ದಾಕರ್, ದರ್ ಸೆ ಸಲಾಂ, ಇಬದಾನ್, ಕದುನಾ, ಕಂಪಲ, ಕನೊ, ಖರತೋಮ್ ಕಿಗಲಿ, ಕಿನ್ಶಾಸ, ಲಾಗೊಸ್, ಲಿಲೊನ್ಗ್ವೆ, ಲುವಾಂಡ, ಲುಬುಂಬಶಿ, ಲುಸಕಾ, ಮೊಂಬಸ, ಎನ್ಡಜಮೆನಾ, ನೈರೋಬಿ, ನಿಯಮೆ, ಔಗಡೌಗೌ
ನಾಲ್ಕು ಪಟ್ಟು ಹೆಚ್ಚಳ: ನಗರ ಪ್ರದೇಶದ ಜನರು ಉಳಿದ ಪ್ರದೇಶಗಳಿಗಿಂತ 1.5 ರಿಂದ 4 ಪಟ್ಟು ಹೆಚ್ಚು ವಾಯುಮಾಲಿನ್ಯಕ್ಕೆ ತೆರೆದುಕೊಂಡಿದ್ದಾರೆ. 46 ನಗರಗಳ ಪೈಕಿ 40 ನಗರಗಳಲ್ಲಿ ನೈಟ್ರೋಜನ್ ಆಕ್ಸೈಡ್ ಪ್ರಮಾಣ ಹೆಚ್ಚಿದೆ.
ಭಾರತದಲ್ಲೇ ಹೆಚ್ಚು: ಅಕಾಲಿಕ ಮರಣ ಪ್ರಮಾಣದ ಭಾರತದಲ್ಲೇ ಹೆಚ್ಚು (1,00,000). ಬಾಂಗ್ಲಾದೇಶದಲ್ಲಿ 24,000.