

"ಅವಳಿನಗರ ನಡುವಿನ ಬಿಆರ್‌ಟಿಎಸ್ ಪಥಗಳಿಗೆ ಹೊಂದಿಕೊ0ಡ ಬ್ಯಾರಿಕೇಡ್‌ಗಳ ಅಕ್ಕಪಕ್ಕ ಕಸ ತೆಗೆಯಲು ಗುತ್ತಿಗೆ ನೀಡಲಾಗಿದೆ. ಮಳೆಗಾಲ ಈಗಷ್ಟೇ ಮುಗಿದಿದ್ದು, ಕಸ ತೆಗೆದು ಸ್ವಚ್ಛತೆ ಮಾಡಲಿದ್ದಾರೆ. ಕಿತ್ತು ಹೋಗಿರುವ ಅಪಾಯಕಾರಿ ಬ್ಯಾರಿಕೇಡ್‌ಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಸಾವಿತ್ರಿ ಕಡಿ, ಬಿಆರ್‌ಟಿಎಸ್ ಎಂ.ಡಿ.