ಈ ರಾಶಿಯವರಿಗಿಂದು ವ್ಯವಹಾರಗಳಲ್ಲಿ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬ ಸೌಖ್ಯ. ಯತ್ನ ಕಾರ್ಯದಲ್ಲಿ ಯಶಸ್ಸು. ಸಮಾಜದಲ್ಲಿ ಗೌರವ. ಷೇರು ವ್ಯವಹಾರಗಳಲ್ಲಿ ಲಾಭ. ದೂರ ಪ್ರಯಾಣ. ಶುಭಸಂಖ್ಯೆ: 9

ವೃಷಭ: ಶತ್ರುಗಳು ಮಿತ್ರರಾಗುವ ಸುದಿನ. ಅಲ್ಪ ಆದಾಯ ಬರುವುದಾದರೂ ಅಧಿಕ ಖರ್ಚು ಕಾದಿದೆ. ಮನಸ್ಸಿಗೆ ನೆಮ್ಮದಿ ತರುವ ದಿನ. ಶುಭಸಂಖ್ಯೆ: 2

ಮಿಥುನ: ಯಾವುದೇ ಕೆಲಸ ಮಾಡಿದರೂ ಯೋಚಿಸಿ ಮುಂದಡಿ ಇಡಿ. ಅನಾರೋಗ್ಯ ಕಾಡಬಹುದು. ದಾಂಪತ್ಯದಲ್ಲಿ ವಿರಸ ಬಂದೀತು. ಶುಭಸಂಖ್ಯೆ: 5

ಕಟಕ: ಸ್ನೇಹಿತರೊಡನೆ ವ್ಯವಹಾರದ ಮಾತುಕತೆ ನಡೆಸುವಿರಿ. ಅದೃಷ್ಟ ನಿಮ್ಮೆಡೆಗೆ ಒಲಿದು ಬರಲಿದೆ. ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 3

ಸಿಂಹ: ಮಹಿಳೆಯರಿಗೆ ಕೆಲಸದ ಒತ್ತಡ ಉಂಟಾಗಬಹುದು. ಆಪ್ತ ಸ್ನೇಹಿತರ ಭೇಟಿಯಾಗಲಿದೆ. ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 8

ಕನ್ಯಾ: ಉದ್ಯೋಗದಲ್ಲಿ ಪ್ರಗತಿದಾಯಕ ದಿನ. ಆಕಸ್ಮಿಕ ಧನಲಾಭವಾಗಿ ಸಂತಸ. ತಾಳ್ಮೆ ಅಗತ್ಯ. ಧಾರ್ವಿುಕ ವಿಷಯದತ್ತ ವಿಶೇಷ ಆಸಕ್ತಿ. ಶುಭಸಂಖ್ಯೆ: 4

ತುಲಾ: ಗೃಹೋಪಯೋಗಿ ವಸ್ತು ಖರೀದಿಸುವಿರಿ. ಮಿತ್ರರಿಂದ ಸಹಾಯ ಒದಗಿಬರುವುದು. ಗುರುಹಿರಿಯರನ್ನು ಭೇಟಿ ಮಾಡುವಿರಿ. ಶುಭಸಂಖ್ಯೆ: 2

ವೃಶ್ಚಿಕ: ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ. ಮನಸ್ಸಿಗೆ ಶಾಂತಿ, ಸಮಾಧಾನ. ತೀರ್ಥಯಾತ್ರೆ, ದೇವರ ದರ್ಶನ. ಋಣ ವಿಮೋಚನೆ. ಶುಭಸಂಖ್ಯೆ: 7

ಧನುಸ್ಸು: ನಿರೀಕ್ಷೆ ಬಹಳಷ್ಟಿದ್ದರೂ ಅಲ್ಪ ಕಾರ್ಯಸಿದ್ಧಿ. ಕೃಷಿಯಲ್ಲಿ ಲಾಭ ಬರುವುದು. ಸಾಲಭಾದೆ. ಮನಕ್ಲೇಷ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 1

ಮಕರ: ಅತಿಯಾದ ದುಃಖ ಅನುಭವಿಸಬೇಕಾದೀತು. ವಾಹನ ಚಾಲಕರಿಗೆ ತೊಂದರೆ, ಶತ್ರು ಭಾದೆ. ಪತಿ ಪತ್ನಿಯರಲ್ಲಿ ಸಂತೋಷ. ಶುಭಸಂಖ್ಯೆ: 8

ಕುಂಭ: ಪರಸ್ಥಳ ವಾಸ ಸಾಧ್ಯತೆ. ಶರೀರದಲ್ಲಿ ಆಲಸ್ಯ. ದಾಯಾದಿ ಕಲಹ ಉಂಟಾದೀತು. ಇಲ್ಲ ಸಲ್ಲದ ಅಪವಾದ. ಕಾರ್ಯಸಾಧನೆ. ಶುಭಸಂಖ್ಯೆ: 5

ಮೀನ: ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ವಿವಾಹ ಯೋಗ. ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net