

ಮೇಷ: ಮಾತಿನಿಂದ ಸಮಸ್ಯೆ. ಪತ್ರ ವ್ಯವಹಾರದಲ್ಲಿ ಅನುಕೂಲ. ಆರ್ಥಿಕ ಹಿನ್ನಡೆ. ಕೌಟುಂಬಿಕ ಸಮಸ್ಯೆ. ಶುಭ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ:5
ವೃಷಭ: ಕುಟುಂಬದಿಂದ ಸಹಕಾರ. ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಶತ್ರುಗಳ ಕಾಟ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಬರುವುದು. ಶುಭಸಂಖ್ಯೆ: 9
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಲಾಭ. ಕೋರ್ಟ್ ಕೇಸ್ಗಳಲ್ಲಿ ಅನುಕೂಲ. ಮಕ್ಕಳಿಂದ ಸಹಕಾರ. ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ: 1
ಕಟಕ: ಲಾಭದಲ್ಲಿ ಕುಂಠಿತ. ಮಿತ್ರರಿಂದ ಅಂತರ ಕಾಯ್ದುಕೊಳ್ಳುವಿರಿ. ಸ್ಥಿರಾಸ್ತಿಯಿಂದ ನಷ್ಟ. ಮೋಜು, ಮಸ್ತಿ ಜೂಜುಗಳಿಂದ ಧನವ್ಯಯ. ಶುಭಸಂಖ್ಯೆ: 3
ಸಿಂಹ: ಬಂಧುಗಳಿಂದ ಲಾಭ. ಪ್ರಯಾಣದಲ್ಲಿ ಸರಾಗ. ವ್ಯವಹಾರದಲ್ಲಿ ಲಾಭ ಬರುವುದು. ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಲಿದೆ. ಶುಭಸಂಖ್ಯೆ: 7
ಕನ್ಯಾ: ವ್ಯವಹಾರದಲ್ಲಿ ಆಕಸ್ಮಿಕ ಧನಾಗಮನ. ವಾಹನದಿಂದ ಲಾಭ. ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ದುಡುಕಿನ ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 2
ತುಲಾ: ಪಾಲುದಾರಿಕೆಯಲ್ಲಿ ಧನಲಾಭ. ಸಂಗಾತಿಯಿಂದ ಸಹಕಾರ. ಪ್ರಯಾಣದಲ್ಲಿ ಅಡೆತಡೆ. ಉದ್ಯೋಗ ಬದಲಾವಣೆಯಲ್ಲಿ ತೊಂದರೆ. ಶುಭಸಂಖ್ಯೆ: 7
ವೃಶ್ಚಿಕ: ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ. ಅನಿರೀಕ್ಷಿತ ವೆಚ್ಚ. ಸಾಲಗಾರರ ಕಾಟ. ಪ್ರಯಾಣದಲ್ಲಿ ವಿಘ್ನ. ಶುಭಸಂಖ್ಯೆ: 9
ಧನುಸ್ಸು: ಮಕ್ಕಳ ವಿಷಯದಲ್ಲಿ ಬದಲಾವಣೆ ಕಾಣುವಿರಿ. ಪ್ರೀತಿ ಪ್ರೇಮದ ಪ್ರಸ್ತಾವನೆ. ವ್ಯಾಪಾರಸ್ಥರಿಗೆ ಲಾಭ. ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 4
ಮಕರ: ಸೇವಾ ವೃತ್ತಿಯ ಉದ್ಯೋಗದಲ್ಲಿ ಅಧಿಕಾರಿಗಳಿಂದ ನೆರವು. ಆರೋಗ್ಯದಲ್ಲಿ ಚೇತರಿಕೆ. ಮಕ್ಕಳ ಜೀವನದಲ್ಲಿ ಬದಲಾವಣೆ. ಶುಭಸಂಖ್ಯೆ: 5
ಕುಂಭ: ವ್ಯವಹಾರದಲ್ಲಿ ಮಂದಗತಿ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ಶತ್ರು ದಮನವಾಗಿ ಮಾನಸಿಕ ನೆಮ್ಮದಿ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 1
ಮೀನ: ವ್ಯವಹಾರದಲ್ಲಿ ಉತ್ತಮ ಅವಕಾಶ. ಆರ್ಥಿಕ ಚೇತರಿಕೆ. ಮಾತಿನಿಂದ ಕಲಹ. ಬಂಧುಗಳಿಂದ ನಿರಾಸೆ. ಪ್ರಯಾಣದಲ್ಲಿ ವಿಘ್ನ. ಶುಭಸಂಖ್ಯೆ: 6