ಈ ರಾಶಿಯವರಿಗಿಂದು ಲಾಭದಾಯಕ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಗಣಿಗಾರಿಕೆಯವರಿಗೆ ಶುಭಸಮಯ. ಕುಟುಂಬದಲ್ಲಿ ಶುಭಕಾರ್ಯ. ಕಬ್ಬಿಣದ ವ್ಯಾಪಾರದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚು. ಶುಭಸಂಖ್ಯೆ: 5

ವೃಷಭ: ಶಾಲಾ-ಕಾಲೇಜು ಆಡಳಿತದವರಿಗೆ ಅಭಿವೃದ್ಧಿ. ಉದ್ಯೋಗಸ್ಥ ಮಹಿಳೆಯರು ಧೈರ್ಯದಿಂದಿರುವಿರಿ. ಅನವಶ್ಯಕ ಖರ್ಚು ಬೇಡ. ಶುಭಸಂಖ್ಯೆ: 2

ಮಿಥುನ: ಉನ್ನತಾಧಿಕಾರ ದೊರೆಯುತ್ತದೆ. ಮಾತಿನಿಂದ ಸಮಸ್ಯೆಗೆ ಸಿಲುಕುವ ಸಾಧ್ಯತೆ. ಮಕ್ಕಳಿಗೆ ಕೀರ್ತಿ ಲಭ್ಯ.ಇಷ್ಟ ದೇವರನ್ನು ಪೂಜಿಸಿ. ಶುಭಸಂಖ್ಯೆ: 9

ಕಟಕ: ಕಮಿಷನ್ ವ್ಯವಹಾರ ಅಬಾಧಿತವಾಗಿ ಸಾಗುವುದು. ತಾಂತ್ರಿಕ ಪರಿಣಿತರಿಗೆ ಶುಭದಾಯಕ ದಿನ. ರಾಜಕಾರಣಿಗಳಿಗೆ ಅಶುಭ. ಶುಭಸಂಖ್ಯೆ: 1

ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ಎಚ್ಚರ. ಹೈನೋತ್ಪನ್ನ ವ್ಯವಹಾರದಲ್ಲಿ ಜಾಗೃತೆ ಅಗತ್ಯ. ಶುಭಸಂಖ್ಯೆ: 6

ಕನ್ಯಾ: ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ. ಲೇವಾದೇವಿ ವ್ಯಾಪಾರದಲ್ಲಿ ಲಾಭದಾಯಕ ದಿನ. ಮನೋವೈದ್ಯರಿಗೆ ಹೆಚ್ಚಿನ ಒತ್ತಡ. ಶುಭಸಂಖ್ಯೆ: 7

ತುಲಾ: ಚರ್ಮದ ಸಮಸ್ಯೆ ಹೆಚ್ಚಾಗಲಿದೆ. ಅರಣ್ಯ ಇಲಾಖೆ ಕೆಲಸಗಾರರಿಗೆ ಅನಿರೀಕ್ಷಿತ ಲಾಭ. ಸೇವಿಸುವ ಆಹಾರದ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ: 3

ವೃಶ್ಚಿಕ: ಮಹಿಳೆಯರಿಗೆ ಕಚೇರಿಯಿಂದ ವಾಹನ ಲಾಭ. ಟೆಕ್ನಾಲಜಿ ಪರಿಣಿತರಿಗೆ ಶುಭ. ರಾಜಕಾರಣಿಗಳಿಗೆ ಪದವಿ ಪ್ರಾಪ್ತಿಯಲ್ಲಿ ಶತ್ರುಕಾಟ. ಶುಭಸಂಖ್ಯೆ: 1

ಧನಸ್ಸು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ. ನಟರು, ಕಲಾವಿದರಿಗೆ ಸಮಾಜದಲ್ಲಿ ಗೌರವ. ಮಕ್ಕಳಿಗೆ ಉನ್ನತಾಧಿಕಾರ ದೊರೆಯುತ್ತದೆ. ಶುಭಸಂಖ್ಯೆ: 4

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅಡಚಣೆ ಸಾಧ್ಯತೆ. ಧಾನ್ಯ ಮಾರಾಟಸ್ಥರಿಗೆ ಆದಾಯ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ: 7

ಕುಂಭ: ದೂರ ಪ್ರಯಾಣ. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾದೀತು. ದೈನಂದಿನ ಕೆಲಸಗಳಲ್ಲಿ ಯಶಸ್ಸು. ಜೇನು ಕೃಷಿಕರಿಗೆ ಸನ್ಮಾನ. ಶುಭಸಂಖ್ಯೆ: 9

ಮೀನ: ಉಪನ್ಯಾಸಕರಿಗೆ ವರ್ಗಾವಣೆ ಸಾಧ್ಯತೆ. ಬಂಧುಗಳಿಂದ ನಾನಾ ತೊಂದರೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸದ ಅವಕಾಶ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net