ಈ ರಾಶಿಯವರಿಗಿಂದು ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬದಲ್ಲಿ ಸಂತಸದ ಕ್ಷಣಗಳು. ಸಭೆ-ಸಮಾರಂಭದಲ್ಲಿ ಭಾಗವಹಿಸುತ್ತೀರಿ. ಇಂಜಿನಿಯರಿಂಗ್ ವೃತ್ತಿಯವರಿಗೆ ಶುಭದಿನ. ಶುಭಸಂಖ್ಯೆ: 9

ವೃಷಭ: ವಿದ್ಯಾರ್ಥಿಗಳಿಗೆ ಹಿನ್ನಡೆ. ಅನಿರೀಕ್ಷಿತವಾಗಿ ಬಂಧುಗಳ ಆಗಮನ. ಮನೆಯಲ್ಲಿ ಸಡಗರದ ವಾತಾವರಣ. ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 5

ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿಯಾಗುವುದು. ದುಂದು ವೆಚ್ಚ ಮಾಡುವಿರಿ. ಆಸ್ತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರುವುದು. ಶುಭಸಂಖ್ಯೆ: 4

ಕಟಕ: ಸಹೋದ್ಯೋಗಿಗಳ ಸಹಕಾರದಿಂದ ಒತ್ತಡ ನಿವಾರಣೆ. ಕೈಗಾರಿಕಾರಂಗದ ಕೆಲಸಗಾರರಿಗೆ ಶುಭದಿನ. ಮಾನಸಿಕ ಅಶಾಂತಿ. ಶುಭಸಂಖ್ಯೆ: 6

ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ಸಾಹಿತಿ, ಕವಿಗಳಿಗೆ ಮಾನ ಸನ್ಮಾನ. ಆರ್ಥಿಕವಾಗಿ ಒತ್ತಡ ಅನುಭವಿಸುವಿರಿ. ಶುಭಸಂಖ್ಯೆ: 2

ಕನ್ಯಾ: ವ್ಯಾಪಾರದಲ್ಲಿ ಬೇಸ್ತು ಬೀಳುವ ಸಾಧ್ಯತೆ. ಬಂಧು ಮಿತ್ರರ ಆಗಮನ. ಕಟ್ಟಡ ಸಾಮಗ್ರಿಗಳ ವ್ಯಾಪಾರಿಗಳಿಗೆ ಸಾಲ ಮಾಡುವ ಪರಿಸ್ಥಿತಿ. ಶುಭಸಂಖ್ಯೆ: 7

ತುಲಾ: ಕಚೇರಿಯಲ್ಲಿ ಅತಿಯಾದ ಕೆಲಸ. ಭೂಮಿಯ ವ್ಯವಹಾರಗಳಲ್ಲಿ ಮೋಸವಾಗುವ ಅಪಾಯ. ಕೃಷಿಯಲ್ಲಿ ಅಭಿವೃದ್ಧಿ ದೇಹಾಲಸ್ಯ. ಶುಭಸಂಖ್ಯೆ: 1

ವೃಶ್ಚಿಕ: ಹಿರಿಯರ ಮಧ್ಯಸ್ಥಿಕೆಯಿಂದ ಗೊಂದಲ ನಿವಾರಣೆ. ನಂಬಿದವರಿಂದ ಮೋಸ. ಮಹಿಳಾ ಸಹೋದ್ಯೋಗಿಯಿಂದ ತೊಂದರೆ. ಶುಭಸಂಖ್ಯೆ: 9

ಧನುಸ್ಸು: ವಿದ್ಯಾರ್ಜನೆಗಾಗಿ ವಿದೇಶ ಪ್ರಯಾಣ ಮಾಡುವ ಸಾಧ್ಯತೆ. ವೈದ್ಯರಿಗೆ ಈ ದಿನ ಸವಾಲಿನ ಕೆಲಸ. ಮಕ್ಕಳಿಂದ ಹಣ ಪೋಲು. ಶುಭಸಂಖ್ಯೆ: 2

ಮಕರ: ಸಾಲ ಮರುಪಾವತಿ. ಶ್ರಮಕ್ಕೆ ತಕ್ಕ ಮನ್ನಣೆ. ಹಿರಿಯರೊಂದಿಗೆ ಅನವಶ್ಯಕ ವಾಗ್ವಾದ. ವಾಹನ ಮಾಲೀಕರಿಗೆ ಖರ್ಚು. ಶುಭಸಂಖ್ಯೆ: 5

ಕುಂಭ: ಸ್ತ್ರೀಯರಿಗೆ ಶುಭದಿನ. ಮಕ್ಕಳ ವಿದ್ಯಾಭ್ಯಾಸದಲ್ಲಿ ಬದಲಾವಣೆಯಾಗಬಹುದು. ಉದ್ಯೋಗದಲ್ಲಿ ಪ್ರಗತಿ. ಆರ್ಥಿಕ ಅನುಕೂಲ. ಶುಭಸಂಖ್ಯೆ: 3

ಮೀನ: ಮಕ್ಕಳಿಂದ ಧನಾಗಮನ. ಮಾತಿನಿಂದ ಶತ್ರುಗಳ ಸೃಷ್ಟಿ. ಆರೋಗ್ಯದಲ್ಲಿ ಜಾಗ್ರತೆ ವಹಿಸಿ. ವಿದೇಶ ಪ್ರವಾಸದ ಕನಸು ಸಾಕಾರ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net