

ಮೇಷ: ವೃತ್ತಿಜೀವನದಲ್ಲಿ ಬದಲಾವಣೆ. ನರ ರೋಗ ಬಾಧಿಸಲಿದೆ. ಸಭೆ- ಸಮಾರಂಭದಲ್ಲಿ ಉಪಸ್ಥಿತಿ. ಆಪ್ತರೊಂದಿಗೆ ಸಮಾಲೋಚನೆ. ಶುಭಸಂಖ್ಯೆ:2
ವೃಷಭ: ಆರೋಗ್ಯ ಸಮಸ್ಯೆ. ಭಯ. ಸಜ್ಜನರ ಸಹವಾಸ. ಸಹೋದ್ಯೋಗಿಗಳಿಂದ ವಿರೋಧ. ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 2
ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಮಂಗಳ ಕಾರ್ಯ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ. ರೈತಾಪಿ ವರ್ಗದವರಿಗೆ ಶುಭ. ಶುಭಸಂಖ್ಯೆ: 8
ಕಟಕ: ಸಹೋದ್ಯೋಗಿಗಳೊಂದಿಗೆ ವಿರೋಧ. ದುಶ್ಚಟಗಳಿಗೆ ಹಣವ್ಯಯ. ಅಸಮಾಧಾನದ ಜೀವನ. ಕೈಗಾರಿಕಾ ರಂಗದವರಿಗೆ ಲಾಭ. ಶುಭಸಂಖ್ಯೆ: 7
ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ. ಆರೋಗ್ಯದಲ್ಲಿ ಸುಧಾರಣೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ. ಶುಭಸಂಖ್ಯೆ: 1
ಕನ್ಯಾ: ಅಧಿಕಾರಿಗಳಿಂದ ಕಿರುಕುಳ. ದಿನಸಿ ವ್ಯಾಪಾರದಲ್ಲಿ ಮೋಸ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ. ಬಂಧುಮಿತ್ರರ ಆಗಮನ. ಶುಭಸಂಖ್ಯೆ: 4
ತುಲಾ: ಆರ್ಥಿಕ ಸ್ಥಿತಿ ಸುಧಾರಣೆ. ಭೂ ವ್ಯವಹಾರದಲ್ಲಿ ಲಾಭ. ಮನೆ ಬದಲಾವಣೆ ಮಾತುಕತೆ. ಜಲ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8
ವೃಶ್ಚಿಕ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಾರೋಗ್ಯದ ಭಯ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಕ್ರೀಡಾಪಟುಗಳಿಗೆ ಶುಭ. ಶುಭಸಂಖ್ಯೆ: 6
ಧನುಸ್ಸು: ಅನಗತ್ಯ ಖರ್ಚು ವೆಚ್ಚ. ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ. ಹಿರಿಯರ ಆರೋಗ್ಯದತ್ತ ಗಮನವಿರಲಿ. ದೂರ ಪ್ರಯಾಣದ ಯೋಗ. ಶುಭಸಂಖ್ಯೆ: 6
ಮಕರ: ಮಾತಿನಲ್ಲಿ ಹಿಡಿತವಿರಲಿ. ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ರಾಜಕೀಯದವರಿಗೆ ಶುಭ. ಆರ್ಥಿಕತೆಯಲ್ಲಿ ಸುಧಾರಣೆ. ಶುಭಸಂಖ್ಯೆ: 5
ಕುಂಭ: ಹಿರಿಯರ ಮಾರ್ಗದರ್ಶನದಿಂದ ಶುಭ. ನಿಮ್ಮ ಕೃಷಿ ಸಾಧನೆಗೆ ವಿಶೇಷ ಮುನ್ನಡೆ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 3
ಮೀನ: ಅವಿವಾಹಿತರಿಗೆ ವಿವಾಹದ ಸೂಚನೆ. ವಿದ್ಯಾರ್ಥಿಗಳಿಗೆ ವಿಫಲತೆಯ ಭಯ ಕಾಡಬಹುದು. ದಂಪತಿಗಳಲ್ಲಿ ಐಕ್ಯಮತ್ಯ ಪ್ರಾಪ್ತಿ. ಶುಭಸಂಖ್ಯೆ: 9