ಈ ರಾಶಿಯವರಿಗಿಂದು ಅಧಿಕ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ. ಹಿರಿಯರಿಂದ ಹಿತನುಡಿ ಕೇಳಬೇಕಾಗುವುದು. ಸ್ತ್ರೀಯರಿಗೆ ಶುಭ ಫಲ. ಸುಖ ಭೋಜನ ಪ್ರಾಪ್ತಿ. ಶುಭಸಂಖ್ಯೆ: 9

ವೃಷಭ: ಹಣಕಾಸು ಮುಗ್ಗಟ್ಟು. ಸ್ವಯಂಕೃತ ಅಪರಾಧಗಳಿಂದ ನಷ್ಟ. ಕೆಲಸ ಕಾರ್ಯಗಳಲ್ಲಿ ನಿಧಾನಗತಿ. ಶೀತ ಸಂಬಂಧಿತ ರೋಗ ಬಾಧೆ. ಶುಭಸಂಖ್ಯೆ: 6

ಮಿಥುನ: ಉತ್ತಮ ಬುದ್ಧಿಶಕ್ತಿ ಪ್ರದರ್ಶಿಸುವಿರಿ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ. ಅಲ್ಪ ಲಾಭ, ಅಧಿಕವಾದ ಖರ್ಚು. ಶುಭಸಂಖ್ಯೆ:2

ಕಟಕ: ಮಕ್ಕಳ ಭಾವನೆಗಳಿಗೆ ಸ್ಪಂದನೆ. ಸ್ಥಿರಾಸ್ತಿ ಖರೀದಿ. ಮಾನಸಿಕ ನೆಮ್ಮದಿ. ಧೈರ್ಯದಿಂದ ಕಾರ್ಯಸಿದ್ಧಿ. ಕೆಲಸಗಳಲ್ಲಿ ಮುನ್ನಡೆ. ಶುಭಸಂಖ್ಯೆ:5

ಸಿಂಹ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ. ಅವಕಾಶಗಳು ಲಭಿಸುವವು. ಹಣಕಾಸು ಪರಿಸ್ಥಿತಿ ಉತ್ತಮ. ಈ ದಿನ ಶುಭ ಫಲ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 8

ಕನ್ಯಾ: ಆಕಸ್ಮಿಕ ದೂರ ಪ್ರಯಾಣ. ಮಹಿಳೆಯರಿಗೆ ಲಾಭ. ದೇವತಾ ಕಾರ್ಯಗಳಲ್ಲಿ ಭಾಗಿ. ಮುಂಗೋಪದಿಂದ ಕಾರ್ಯಕ್ಕೆ ಹಿನ್ನಡೆ. ಶುಭಸಂಖ್ಯೆ: 9

ತುಲಾ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ತಾಳುವಿರಿ. ದಾಂಪತ್ಯದಲ್ಲಿ ಪ್ರೀತಿ, ಚಂಚಲ ಮನಸ್ಸು. ಆಲಸ್ಯ ಮನೋಭಾವದಿಂದ ಹೊರಬನ್ನಿ. ಶುಭಸಂಖ್ಯೆ:1

ವೃಶ್ಚಿಕ: ದಾಯಾದಿಗಳಿಂದ ತೊಂದರೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಋಣ ವಿಮೋಚನೆ. ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ. ಶುಭಸಂಖ್ಯೆ: 4

ಧನುಸ್ಸು: ಮನೆಯಲ್ಲಿ ಸಂತಸ. ಪುಣ್ಯಕ್ಷೇತ್ರ ದರ್ಶನ. ಸ್ಥಿರಾಸ್ತಿ ಸಂಪಾದನೆ ಯೋಗ. ಯತ್ನ ಕಾರ್ಯದಲ್ಲಿ ಅನುಕೂಲ. ಸ್ಥಳ ಬದಲಾವಣೆ. ಶುಭಸಂಖ್ಯೆ:7

ಮಕರ: ರಿಯಲ್ ಎಸ್ಟೇಟ್​ನಲ್ಲಿ ಅಧಿಕ ಲಾಭ. ಪ್ರತಿಭೆಗೆ ತಕ್ಕ ಫಲ. ಮಾನಸಿಕ ನೆಮ್ಮದಿ. ಅಧಿಕಾರ ಲಭ್ಯ. ಸ್ತ್ರೀಯರಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 8

ಕುಂಭ: ವೃಥಾ ಅಲೆದಾಟ. ಗಣ್ಯ ವ್ಯಕ್ತಿಗಳ ಭೇಟಿ. ಪರಸ್ಥಳ ವಾಸ. ಸುಖ ಭೋಜನ ಪ್ರಾಪ್ತಿ. ಕುಲದೇವರ ಪ್ರಾರ್ಥನೆಯಿಂದ ಅನುಕೂಲ. ಶುಭಸಂಖ್ಯೆ: 2

ಮೀನ: ಹೊಸ ಯೋಜನೆಗಳಿಂದ ಲಾಭ. ಅಧಿಕಾರ ಪ್ರಾಪ್ತಿ. ಶತ್ರು ಧ್ವಂಸ. ದಾಂಪತ್ಯದಲ್ಲಿ ಸಂತೋಷ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯ ಸಿದ್ಧಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net