

ಮೇಷ: ವ್ಯಾಸಂಗದಲ್ಲಿ ಲಾಭ. ಯತ್ನ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿ. ದಾನ ಧರ್ಮದಲ್ಲಿ ಆಸಕ್ತಿ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 5
ವೃಷಭ: ಚಂಚಲ ಮನಸ್ಸು ನಿಯಂತ್ರಿಸಿ. ತಾಯಿಗೆ ಅನಾರೋಗ್ಯ. ಮನಸ್ಸಿಗೆ ಅಶಾಂತಿ. ಪ್ರವಾಸದಿಂದ ತೊಂದರೆ. ನೌಕರಿಯಲ್ಲಿ ಬಡ್ತಿ. ಶುಭಸಂಖ್ಯೆ: 7
ಮಿಥುನ: ಸ್ಥಿರಾಸ್ತಿ ಮಾರಾಟವಾದೀತು. ಆದಾಯ ಕಡಿಮೆ ಖರ್ಚು ಜಾಸ್ತಿ. ಮಿತ್ರರೊಡನೆ ಮನಸ್ತಾಪ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 1
ಕಟಕ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ವಿವಾಹ ಕಾರ್ಯದಲ್ಲಿ ಭಾಗಿ. ಇಷ್ಟಾರ್ಥಸಿದ್ಧಿ. ಆರೋಗ್ಯ ಅಭಿವೃದ್ಧಿ. ಮಿತ್ರರಲ್ಲಿ ಸ್ನೇಹವೃದ್ಧಿ. ಶುಭಸಂಖ್ಯೆ: 1
ಸಿಂಹ: ಸ್ತ್ರೀಯರಿಂದ ಲಾಭ. ಅಧಿಕಾರಪ್ರಾಪ್ತಿ. ವಾಹನ ಖರೀದಿಗೆ ನಿರ್ಧಾರ. ವಸ್ತ್ರಾಭರಣ ಖರೀದಿ. ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ. ಶುಭಸಂಖ್ಯೆ: 1
ಕನ್ಯಾ: ಅವಿವಾಹಿತರಿಗೆ ವಿವಾಹಯೋಗ. ಕುಲದೇವರ ಸ್ಮರಣೆ ಮಾಡಿ. ಸಮಾಜದಲ್ಲಿ ಗೌರವ ಕೀರ್ತಿ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 8
ತುಲಾ: ಕೈ ಕಾಲಿಗೆ ಪೆಟ್ಟಾಗುವ ಸಾಧ್ಯತೆ ಇದೆ, ಎಚ್ಚರದಿಂದಿರಿ. ಕುಟುಂಬ ಸೌಖ್ಯ ಇರುವುದು. ಆಲಸ್ಯ ಮನೋಭಾವದಿಂದ ಹೊರಬನ್ನಿ. ಶುಭಸಂಖ್ಯೆ: 3
ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ. ಪೂಜಾ ಕೈಂಕರ್ಯಗಳಲ್ಲಿ ಭಾಗಿ. ದೂರ ಪ್ರಯಾಣ. ಋಣ ಬಾಧೆಯಿಂದ ಮುಕ್ತಿ. ಮಿತ್ರರಲ್ಲಿ ಮನಸ್ತಾಪ. ಶುಭಸಂಖ್ಯೆ: 8
ಧನಸ್ಸು: ಅಲ್ಪ ಲಾಭ ಅಧಿಕ ಖರ್ಚು. ನಂಬಿದ ಜನರಿಂದ ಮೋಸ. ಅಧಿಕಾರ-ಪ್ರಾಪ್ತಿ. ಕೈಹಾಕಿದ ಕೆಲಸಗಳಲ್ಲಿ ವಿಳಂಬವಾಗಿ ಬೇಸರ. ಶುಭಸಂಖ್ಯೆ: 9
ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ. ಶತ್ರುಗಳನ್ನು ಗುರುತಿಸಿ, ದೂರವಿಡಿ. ಇಲ್ಲಸಲ್ಲದ ತಕರಾರು. ಆಕಸ್ಮಿಕ ಖರ್ಚು. ಶುಭಸಂಖ್ಯೆ: 2
ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ದೊರೆಯುವುದು. ಸ್ನೇಹಿತರೊಂದಿಗೆ ಮನಸ್ತಾಪ. ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ಖರ್ಚು. ಶುಭಸಂಖ್ಯೆ: 9
ಮೀನ: ಭೂಲಾಭ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಾನಸಿಕ ಅಶಾಂತಿ. ಅವ್ಯವಸ್ಥೆಯಿಂದ ಜನರ ಆಕ್ರೋಶ ಎದುರಿಸಬೇಕಾಬಹುದು. ಶುಭಸಂಖ್ಯೆ: 1