

ಮೇಷ: ಸಾಲ ತಿರುಗಿ ಬರಲಿದೆ. ವೈವಾಹಿಕ ಜೀವನದಲ್ಲಿ ಸಮಾಧಾನ. ಅನ್ಯರ ವಿಚಾರಗಳಿಂದ ದೂರವಿರಿ. ಉದ್ಯೋಗದಲ್ಲಿ ಸಂತೋಷ. ಶುಭಸಂಖ್ಯೆ: 8
ವೃಷಭ: ಆಂತರ್ಯದ ವಿಚಾರ ಹಂಚಿಕೊಳ್ಳುವುದು ಬೇಡ. ಅಗ್ನಿಯ ಬಗ್ಗೆ ಜಾಗ್ರತೆ. ಮಕ್ಕಳ ವಿಚಾರದಲ್ಲಿ ಗೊಂದಲ. ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ: 1
ಮಿಥುನ: ಬಂಧುಗಳಿಂದ ಸೂಕ್ತ ಸಲಹೆ. ಬೆನ್ನು ನೋವು. ಮಕ್ಕಳಿಂದ ಶುಭವಾರ್ತೆ. ವಿದೇಶಯಾನಕ್ಕೆ ತಡೆ. ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 3
ಕಟಕ: ಆರ್ಥಿಕ ಪ್ರಗತಿ, ಜೀವನಕ್ಕೆ ಸಹಕಾರ. ಪ್ರಯಾಣದಲ್ಲಿ ಕಳ್ಳರ ಬಗ್ಗೆ ಜಾಗ್ರತೆ. ಮನಸ್ಸಿಗೆ ಅಶಾಂತಿ. ಹಿತಶತ್ರುಗಳಿಂದ ಅಂತರವಿರಲಿ. ಶುಭಸಂಖ್ಯೆ: 2
ಸಿಂಹ: ಸ್ವಂತ, ಕಾರ್ಯಗಳಲ್ಲಿ ವಿಘ್ನ. ಇಲ್ಲ ಸಲ್ಲದ ಅಪವಾದ ಬರುವುದು. ರಾಜಕೀಯ ವ್ಯಕ್ತಿಗಳಿಗೆ ಅಪಮಾನ. ಮನಸ್ಸಿಗೆ ಕಿರಿಕಿರಿ. ಶುಭಸಂಖ್ಯೆ: 6
ಕನ್ಯಾ: ಮಕ್ಕಳಿಗೆ ಅನನುಕೂಲ. ಸಿಹಿತಿಂಡಿ ವ್ಯಾಪಾರದಲ್ಲಿ ನಷ್ಟ. ಕುಟುಂಬಸಮೇತ ಶುಭ ಕಾರ್ಯದಲ್ಲಿ ಭಾಗಿ. ವಿದ್ಯಾರ್ಥಿಗಳಿಗೆ ಹಿನ್ನಡೆ. ಶುಭಸಂಖ್ಯೆ: 3
ತುಲಾ: ವ್ಯಾಪಾರದಲ್ಲಿ ನೆಮ್ಮದಿ. ವಿನಿಮಯದಿಂದ ಲಾಭ. ರೈತರಿಗೆ ಶುಭದಿನ. ರಾಜಕೀಯದವರಿಗೆ ಮುನ್ನಡೆ. ವಿದ್ಯಾರ್ಥಿಗಳಿಗೆ ಜಯ. ಶುಭಸಂಖ್ಯೆ: 4
ವೃಶ್ಚಿಕ: ಕಾರ್ಯದಲ್ಲಿ ಅಸಮಾಧಾನ. ಹಣಕಾಸಿಗಾಗಿ ಪರದಾಟ. ಮೇಲಧಿಕಾರಿಗಳಿಂದ ಕಿರುಕುಳ. ಪತ್ರಿಕಾ ರಂಗದಲ್ಲಿ ಮಾನಸಿಕ ಕಿರಿಕಿರಿ. ಶುಭಸಂಖ್ಯೆ: 6
ಧನುಸ್ಸು: ಮಾನಸಿಕ ಕಿರಿಕಿರಿ. ಆರ್ಥಿಕ ಸ್ಥಿತಿ ಏರುಪೇರು. ಹಿರಿಯರಿಂದ ಅಪಮಾನ. ಕೃಷಿಯಲ್ಲಿ ಲಾಭ ಕಡಿಮೆ. ಮಕ್ಕಳ ವಿಚಾರದಲ್ಲಿ ಜಾಗ್ರತೆ. ಶುಭಸಂಖ್ಯೆ: 1
ಮಕರ: ನ್ಯಾಯಾಲಯದ ಕಾರ್ಯದಲ್ಲಿ ಅಸಮಾಧಾನ. ಕಬ್ಬಿಣ ವ್ಯಾಪಾರದಲ್ಲಿ ನಷ್ಟ. ಚಾಲಕರಿಗೆ ತೊಂದರೆ. ದಂಡ ಕಟ್ಟುವ ಸಾಧ್ಯತೆ. ಶುಭಸಂಖ್ಯೆ: 7
ಕುಂಭ: ಹೆಣ್ಣು ಮಕ್ಕಳಿಗೆ ಉತ್ತಮ ದಿನ. ಮಾನಸಿಕ ಕಿರಿಕಿರಿ ದೂರಾಗಲಿದೆ. ಗೃಹ ಕೈಗಾರಿಕೆಯಿಂದ ಲಾಭ. ದೂರ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 5
ಮೀನ: ಸಹೋದ್ಯೋಗಿಗಳೊಂದಿಗೆ ಬಾಂಧವ್ಯ. ಸಂಗಾತಿಯ ಸಂಬಂಧಿಕರಿಂದ ಸಹಾಯ. ಮಕ್ಕಳಿಂದ ಶುಭ. ವೈಚಾರಿಕ ಪ್ರಗತಿ. ಶುಭಸಂಖ್ಯೆ: 8