

ಮೇಷ: ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ. ಪಿತ್ರಾರ್ಜಿತ ಆಸ್ತಿ ವಿವಾದ ಅಂತ್ಯ. ಕ್ರೀಡಾ ಸಾಮಗ್ರಿಗಳ ಅಂಗಡಿಯವರಿಗೆ ಧನ ಲಾಭ. ಶುಭಸಂಖ್ಯೆ: 7
ವೃಷಭ: ಶೈಕ್ಷಣಿಕ ವೃತ್ತಿಯಲ್ಲಿ ಇರುವವರಿಗೆ ವಿಶೇಷ ದಿನ. ಕಿರುಚಿತ್ರ ನಟರಿಗೆ ಅವಕಾಶಗಳ ಮಹಾಪೂರ. ಶ್ರಮಕ್ಕೆ ಸೂಕ್ತ ಪ್ರತಿಫಲವಿದೆ. ಶುಭಸಂಖ್ಯೆ: 1
ಮಿಥುನ: ಗಿರವಿ ಅಂಗಡಿಯವರಿಗೆ ಮೋಸ ಸಾಧ್ಯತೆ. ಪ್ರೀತಿಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ನಿರ್ವಾಹಕ ವೃತ್ತಿಯವರಿಗೆ ಒತ್ತಡ. ಶುಭಸಂಖ್ಯೆ: 3
ಕಟಕ: ಜೇನು ಕೃಷಿಯಲ್ಲಿ ಆರ್ಥಿಕ ಲಾಭ. ಅಡಕೆ, ಭತ್ತದ ಬೆಳೆಯ ಮಾರಾಟದಲ್ಲಿ ಮೋಸ. ಕಾಂಡಿಮೆಂಟ್ಸ್ ಮಾಲೀಕರಿಗೆ ಅಧಿಕ ಲಾಭ. ಶುಭಸಂಖ್ಯೆ: 4
ಸಿಂಹ: ಸಂಗಾತಿಯ ಸಲಹೆ ಸ್ವೀಕರಿಸಿ. ವೈದ್ಯಕೀಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 9
ಕನ್ಯಾ: ಸೂಕ್ತ ನಿವೇಶನ ಒದಗಿ ಬರಲಿದೆ. ಪೆಟ್ರೋಲ್ ಬಂಕ್ ಮಾಲೀಕರಿಗೆ ಧನ ನಷ್ಟ. ಹೂಡಿಕೆಗೆ ಹೊಸ ಬಂಡವಾಳಗಾರರ ಆಗಮನ. ಶುಭಸಂಖ್ಯೆ: 6
ತುಲಾ: ಪ್ರಭಾವಿ ವ್ಯಕ್ತಿಗಳಿಂದ ಆರ್ಥಿಕ ಸಹಾಯ ಸಿಗಲಿದೆ. ಆತ್ಮೀಯರ ವಿಯೋಗ. ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯದ ಒತ್ತಡ. ಶುಭಸಂಖ್ಯೆ: 2
ವೃಶ್ಚಿಕ: ವಾಹನ ಖರೀದಿಗೆ ಶುಭದಿನ. ಮಕ್ಕಳ ವಿದ್ಯಾಭ್ಯಾಸದ ಚಿಂತೆಯಿಂದ ಅನಾರೋಗ್ಯ. ನವ ವಿವಾಹಿತ ಸ್ತ್ರೀಯರಿಗೆ ಶುಭ ಸುದ್ದಿ. ಶುಭಸಂಖ್ಯೆ: 9
ಧನಸ್ಸು: ಕಟ್ಟಡ ನಿರ್ವಣದಲ್ಲಿ ಅಡೆತಡೆ. ಯಂತ್ರೋಪಕರಣ ಖರೀದಿಯಲ್ಲಿ ಮೋಸ. ಮಗಳ ಮದುವೆಗೆ ಶುಭ ಯೋಗ ಕೂಡಿ ಬರಲಿದೆ. ಶುಭಸಂಖ್ಯೆ: 1
ಮಕರ: ಬಂಧುಗಳೊಂದಿಗೆ ಕಲಹ. ಧಾರ್ವಿುಕ ಕ್ಷೇತ್ರದ ವೃತ್ತಿಯವರಿಗೆ ಹೆಚ್ಚಿದ ಒತ್ತಡ. ಅಧ್ಯಾತ್ಮ ಸಾಧನೆಗೆ ಮನಸ್ಸು. ಸ್ವಗ್ರಾಮಕ್ಕೆ ಪಯಣ. ಶುಭಸಂಖ್ಯೆ: 5
ಕುಂಭ: ಕಾರ್ಖಾನೆ ಕೆಲಸಗಾರರಿಗೆ ಹೆಚ್ಚಿನ ಜವಾಬ್ದಾರಿ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿಯಾಗಿ ಸಮಾಧಾನ. ಸಗಟು ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 8
ಮೀನ: ಮಹಿಳೆಯರಿಗೆ ವಿಶೇಷ ದಿನ. ವಿದೇಶ ಪ್ರಯಾಣ ಸಾಧ್ಯ. ವಿಚ್ಛೇದಿತ ಮಹಿಳೆಯರಿಗೆ ಮರುವಿವಾಹ ಸಾಧ್ಯತೆ. ಸಂಜೆ ಶುಭ ಸುದ್ದಿ. ಶುಭಸಂಖ್ಯೆ: 1