ಈ ರಾಶಿಯ ಪತ್ರಕರ್ತರು, ಸಾಹಿತಿಗಳಿಗೆ ಅಧಿಕ ಧನ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪತ್ರಕರ್ತರು, ಸಾಹಿತಿಗಳಿಗೆ ಅಧಿಕ ಧನ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ ದಟ್ಟವಾಗಿದೆ. ಶುಭಸಂಖ್ಯೆ: 2

ವೃಷಭ: ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಪದವಿ ಸಿಗಲಿದೆ. ಹೃದಯ ಸಂಬಂಧಿ ರೋಗ ಕಾಡಲಿದೆ. ಹಿತ ಶತ್ರುಗಳಿಂದ ಯಶಸ್ಸಿಗೆ ತಡೆ. ಶುಭಸಂಖ್ಯೆ: 9

ಮಿಥುನ: ಹೊಸ ಕಾರು ಖರೀದಿಗೆ ನಿರ್ಧಾರ. ವಿಶೇಷ ವ್ಯಕ್ತಿಗಳ ಭೇಟಿ. ಆಸ್ತಿ ಸಂಬಂಧಿತ ಕಲಹ ತಾರಕಕ್ಕೆ. ವಕೀಲ ವೃತ್ತಿಯಲ್ಲಿ ಯಶಸ್ಸು. ಶುಭಸಂಖ್ಯೆ: 8

ಕಟಕ: ವಿಚ್ಛೇದಿತರಿಗೆ ದ್ವಿತೀಯ ವಿವಾಹ. ಗೃಹೋಪಕರಣಗಳ ಖರೀದಿಯಲ್ಲಿ ಮೋಸ. ಬಾಳೆ ಮತ್ತು ತೆಂಗು ಕೃಷಿಕರಿಗೆ ಅನುಕೂಲ. ಶುಭಸಂಖ್ಯೆ: 3

ಸಿಂಹ: ಮುಂಗೋಪದಿಂದ ಸಹೋದ್ಯೋಗಿಗಳೊಂದಿಗೆ ನಿಷ್ಠುರ. ಕಲಾವಿದರಿಗೆ ಸನ್ಮಾನ, ಪುರಸ್ಕಾರ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 5

ಕನ್ಯಾ: ವಿದ್ಯುತ್ ಉಪಕರಣ ವ್ಯಾಪಾರದಲ್ಲಿ ನಷ್ಟ. ಸಗಟು ಔಷದ ವ್ಯವಹಾರದಲ್ಲಿ ಬದಲಾವಣೆ. ವೈದ್ಯ ವಿದ್ಯಾರ್ಥಿಗಳಿಗೆ ತೊಂದರೆ. ಶುಭಸಂಖ್ಯೆ: 7

ತುಲಾ: ನೀರಿನಿಂದ ಅನಾಹುತ ಸಾಧ್ಯತೆ. ಜೇನು ಮತ್ತು ರೇಷ್ಮೆ ಕೃಷಿಕರಿಗೆ ವಿಶೇಷ ಲಾಭ. ಧಾರ್ವಿುಕ ವೃತ್ತಿಯವರಿಗೆ ಒತ್ತಡ. ಉದರ ಬಾಧೆ. ಶುಭಸಂಖ್ಯೆ: 1

ವೃಶ್ಚಿಕ: ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನೂತನ ಗೃಹ ನಿರ್ಮಾಣ ಪ್ರಾರಂಭವಾಗಲಿದೆ. ಆರಕ್ಷಕ ಅಧಿಕಾರಿಗಳಿಗೆ ವಿಪರೀತ ಒತ್ತಡ. ಶುಭಸಂಖ್ಯೆ: 3

ಧನಸ್ಸು: ವಿಮಾನ ನಿಲ್ದಾಣ ನೌಕರರಿಗೆ ವರ್ಗಾವಣೆ. ಆಮದು ಮತ್ತು ರಫ್ತು ವ್ಯವಹಾರದಲ್ಲಿ ಅಧಿಕ ಲಾಭ. ಕಿರುಚಿತ್ರ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 7

ಮಕರ: ಉದ್ಯೋಗಸ್ಥ ಮಹಿಳೆಯರಿಗೆ ಶುಭದಾಯಕ ದಿನ. ಹಣ ಹೂಡಿಕೆಯಲ್ಲಿ ಮೋಸ. ನನೆಗುದಿಗೆ ಬಿದ್ದ ಕೆಲಸಕ್ಕೆ ಪುನರ್ ಚಾಲನೆ. ಶುಭಸಂಖ್ಯೆ: 2

ಕುಂಭ: ಲೆಕ್ಕಪರಿಶೋಧಕರಿಗೆ ಅಧಿಕ ಆದಾಯ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಆತ್ಮೀಯರ ವಿಯೋಗ ಸಾಧ್ಯತೆ. ಸ್ವಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 7

ಮೀನ: ದುಬಾರಿ ವಸ್ತು ಖರೀದಿ. ಜಲ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಆಸ್ತಿ ದಾಖಲೆಯ ಸಮಸ್ಯೆ ಕಾಡಲಿದೆ. ದಿನಾಂತ್ಯದಲ್ಲಿ ಅಶುಭ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net