ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಧಾನ್ಯ ವರ್ತಕರಿಗೆ ಅನುಕೂಲವಾಗುವುದು. ವಾಹನ ಖರೀದಿ ಯೋಗ. ಸ್ತ್ರೀ ಸಮಾನ ವ್ಯಕ್ತಿಯಿಂದ ಅದೃಷ್ಟ. ಬಾಕಿ ಹಣ ವಸೂಲಿ. ಶುಭಸಂಖ್ಯೆ: 5

ವೃಷಭ: ಮಾತಿನಲ್ಲಿ ಹಿಡಿತವಿರಲಿ. ಉದರ ಬಾಧೆ. ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ. ಆತ್ಮವಿಶ್ವಾಸದಿಂದ ಮುಂದುವರಿಯಿರಿ. ಶುಭಸಂಖ್ಯೆ: 7

ಮಿಥುನ: ಕೃಷಿಕರಿಗೆ ಅಧಿಕ ಲಾಭ. ಸರ್ಕಾರಿ ಅಧಿಕಾರಿಗಳಿಗೆ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಸಣ್ಣ ಮಾತಿನಿಂದ ಜಗಳ. ಶುಭಸಂಖ್ಯೆ: 3

ಕಟಕ: ಸಹೋದರರಿಂದ ಆಸ್ತಿ ವಿಚಾರ ಪ್ರಸ್ತಾಪ. ಕಚೇರಿಯಲ್ಲಿ ನಾನಾ ತೊಂದರೆ. ಆರ್ಥಿಕ ಸಮಸ್ಯೆ. ರಿಯಲ್ ಎಸ್ಟೇಟ್​ನವರಿಗೆ ಲಾಭ. ಶುಭಸಂಖ್ಯೆ: 7

ಸಿಂಹ: ಕೆಲಸಗಳಲ್ಲಿ ಪ್ರಗತಿ. ಆಕಸ್ಮಿಕ ಧನ ಲಾಭ ಒದಗಿ ಬರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಸ್ಥಳ ಬದಲಾವಣೆ. ಶುಭಸಂಖ್ಯೆ: 1

ಕನ್ಯಾ: ತಾಯಿಯ ಕಡೆಯಿಂದ ಲಾಭ. ಅಧಿಕಾರಿಗಳಿಗೆ ತೊಂದರೆಯಾಗಬಹುದು. ವಸ್ತ್ರ ಖರೀದಿ ಯೋಗವಿದೆ. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 5

ತುಲಾ: ಮನಸ್ಸಿನಲ್ಲಿ ಅಶಾಂತಿ. ಪ್ರವಾಸದಲ್ಲಿ ಮುದ. ಋಣ ಬಾಧೆ. ಮನಃಸ್ತಾಪ. ಶತ್ರುತ್ವ ನಿವಾರಣೆ. ಸುಳ್ಳು ಹೇಳುವ ಅನಿವಾರ್ಯತೆ. ಶುಭಸಂಖ್ಯೆ: 2

ವೃಶ್ಚಿಕ: ನಟರಿಗೆ ಕಲಾವಿದರಿಗೆ ವಿಶೇಷ ಮನ್ನಣೆ. ನಂಬಿದ ಜನರಿಂದ ಅಶಾಂತಿ. ರಾಜ ವಿರೋಧ. ದ್ರವ್ಯ ನಷ್ಟ. ಯತ್ನ ಕಾರ್ಯದಲ್ಲಿ ಭಂಗ. ಶುಭಸಂಖ್ಯೆ: 9

ಧನುಸ್ಸು: ರಾಜಕಾರಣಿಗೆ ವಿಶೇಷ ದಿನ. ಸಾಲ ಬಾಧೆ ಕಾಡುವುದು. ಕೆಲಸ ಕಾರ್ಯಗಳಲ್ಲಿ ಸಫಲತೆ. ಅಗ್ನಿ ಭಯ. ಉದ್ಯೋಗದಲ್ಲಿ ಕಿರಿಕಿರಿ. ಶುಭಸಂಖ್ಯೆ: 8

ಮಕರ: ಸಿನಿಮಾ ವೃತ್ತಿಯವರಿಗೆ ಕಷ್ಟ. ಅನಿರೀಕ್ಷಿತ ದ್ರವ್ಯ ಲಾಭ. ಮಿತ್ರರ ಭೇಟಿ. ಮಂಗಳ ಕಾರ್ಯಗಳಲ್ಲಿ ಭಾಗಿ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 1

ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು. ಕುಟುಂಬದಲ್ಲಿ ಶುಭ ಕಾರ್ಯ. ಅಧಿಕ ತಿರುಗಾಟ. ಹಣಕಾಸು ತೊಂದರೆ. ಕೃಷಿಕರಿಗೆ ಲಾಭ. ಶುಭಸಂಖ್ಯೆ: 6

ಮೀನ: ದಾಂಪತ್ಯದಲ್ಲಿ ಕಲಹ. ಸಮಾಧಾನಿಯಾಗಿರಿ. ಕೆಟ್ಟ ಮಾತುಗಳಿಂದ ನಿಂದನೆ. ಸಲ್ಲದ ಅಪವಾದ ಬರಬಹುದು. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net