ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸ್ವಂತ ಉದ್ಯಮದಲ್ಲಿ ಪ್ರಗತಿಯಿದೆ.

Nitya Bhavisya Vijayavani
Published on

ಮೇಷ: ಮಕ್ಕಳಿಂದ ಅನುಕೂಲ. ಉತ್ತಮ ಹೆಸರು ಮಾಡುವ ಆಲೋಚನೆ. ಉದ್ಯೋಗದಲ್ಲಿ ನಿರಾಸಕ್ತಿ. ಮಾಟ ಮಂತ್ರ ತಂತ್ರದ ಭೀತಿ. ಶುಭಸಂಖ್ಯೆ:5

ವೃಷಭ: ತಾಯಿಯಿಂದ ಮನೆಕಟ್ಟಲು ಸಹಾಯ. ಕೃಷಿ ಉತ್ಪನ್ನಕ್ಕೆ ಉತ್ತಮ ಬೆಲೆ ಸಿಗಲಿದೆ. ಸ್ಥಿರಾಸ್ತಿ ಯೋಗ. ಸರ್ಕಾರದಿಂದ ಅನುಕೂಲ. ಶುಭಸಂಖ್ಯೆ: 9

ಮಿಥುನ: ಅನಗತ್ಯ ಪ್ರಯಾಣ. ಧೈರ್ಯದಿಂದ ಕಾರ್ಯ ಜಯ. ನೆರೆಹೊರೆಯವರೊಂದಿಗೆ ಬೇಸರ. ಉದ್ಯೋಗ ಬದಲಾವಣೆ ಆಲೋಚನೆ. ಶುಭಸಂಖ್ಯೆ: 7

ಕಟಕ: ಆರ್ಥಿಕ ಅನುಕೂಲ. ದಾಂಪತ್ಯದಲ್ಲಿ ನಿರಾಸಕ್ತಿ. ಪೆಟ್ರೋಲ್ ಬಂಕ್ ಮಾಲೀಕರಿಗೆ ನಷ್ಟ. ಚಿಕ್ಕ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿ. ಶುಭಸಂಖ್ಯೆ: 4

ಸಿಂಹ: ಅವಕಾಶ ವಂಚಿತರಾಗುವಿರಿ. ಅನಾರೋಗ್ಯ. ವೃತ್ತಿಯಲ್ಲಿ ಏರಿಳಿತ. ಸ್ವತಂತ್ರ ನಿರ್ಧಾರಗಳಿಂದ ಪ್ರಗತಿ. ಕಣ್ಣಿನಲ್ಲಿ ಅಲರ್ಜಿ ಸಮಸ್ಯೆ. ಶುಭಸಂಖ್ಯೆ: 6

ಕನ್ಯಾ: ಬಂಧುಗಳ ಆಗಮನ. ದೇವತಾಕಾರ್ಯಗಳಿಗೆ ಖರ್ಚು. ಗುಪ್ತ ಮಾರ್ಗದಿಂದ ಕಾರ್ಯ ಜಯ. ದೂರ ಪ್ರಯಾಣದ ಯೋಚನೆ. ಶುಭಸಂಖ್ಯೆ: 8

ತುಲಾ: ಸರ್ಕಾರಿ ಅಧಿಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಲಾಭದ ಪ್ರಮಾಣ ಕಡಿಮೆ. ಮಕ್ಕಳಿಂದ ಆರ್ಥಿಕ ಸಹಾಯ. ಶುಭಸಂಖ್ಯೆ:4

ವೃಶ್ಚಿಕ:  ಉದ್ಯೋಗದಲ್ಲಿ ನಿರಾಸಕ್ತಿ. ಸ್ವಂತ ಉದ್ಯಮದಲ್ಲಿ ಪ್ರಗತಿಯಿದೆ. ಅಧಿಕಾರ ವರ್ಗದವರ ಭೇಟಿ. ಗೌರವ ಮತ್ತು ಅಂತಸ್ತಿನ ಚಿಂತೆ. ಶುಭಸಂಖ್ಯೆ: 7

ಧನಸ್ಸು:  ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆ. ಗುಪ್ತ ಮಾರ್ಗಗಳಿಂದ ಆಪತ್ತು. ರಕ್ತ ಸಂಬಂಧಿ ಸಮಸ್ಯೆ ಉಲ್ಬಣ. ಶುಭಸಂಖ್ಯೆ:1

ಮಕರ: ಅಡ್ಡ ಮಾರ್ಗಗಳಿಂದ ತೊಂದರೆ. ಆಲಸ್ಯತನದಿಂದ ವ್ಯವಹಾರದಲ್ಲಿ ನಷ್ಟ. ಗುಪ್ತ ಸಂಪತ್ತಿನ ಆಲೋಚನೆ. ಅನಿರೀಕ್ಷಿತ ಧನಾಗಮನ.ಶುಭಸಂಖ್ಯೆ: 6

ಕುಂಭ: ದಾಂಪತ್ಯದಲ್ಲಿ ಬೇಸರ. ಪಾಲುದಾರಿಕೆಯ ಮನಸ್ತಾಪ ಬಗೆಹರಿಸಿಕೊಳ್ಳಿ. ಪ್ರೀತಿಯಲ್ಲಿ ಸೋಲು. ಅಗೋಚರ ವಿಷಯದ ಚಿಂತೆ. ಶುಭಸಂಖ್ಯೆ:4

ಮೀನ: ಹಿತ ಶತ್ರುಗಳ ಕಾಟ. ಕೈ ಕಾಲು ನೋವು. ತಾಯಿಯ ಬಂಧುಗಳಿಂದ ಸಮಸ್ಯೆ. ರಾಜಕೀಯದವರ ಭೇಟಿಯಿಂದ ಕಾರ್ಯಜಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net