ನಿತ್ಯಭವಿಷ್ಯ: ಈ ರಾಶಿಯವರಿಗೆ ಹಣದ ಅಡಚಣೆ ಪರಿಹರವಾಗಲಿದೆ

Nitya Bhavisya Vijayavani
Published on

ಮೇಷ: ಕೃಷಿ ಕಾರ್ಯಗಳಲ್ಲಿ ಮುನ್ನಡೆ. ಗುರುಗಳ ದರ್ಶನ. ಐಟಿ ಉದ್ಯೋಗದಲ್ಲಿ ಬಡ್ತಿ. ನಂಬಿದ ಜನರಿಂದ ಮೋಸ. ಸಲ್ಲದ ಅಪವಾದ. ಶುಭಸಂಖ್ಯೆ: 7

ವೃಷಭ: ದುಷ್ಟರಿಂದ ದೂರವಿರಿ. ಮೃತ್ಯು ಭಯ. ಹಣದ ಅಡಚಣೆ ಪರಿಹರವಾಗಲಿದೆ. ವಿವಾಹ ಯೋಗ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ:5

ಮಿಥುನ: ಅಧಿಕಾರಕ್ಕಾಗಿ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ಮಾತಾಪಿತರಲ್ಲಿ ಕಲಹ ಬೇಡ. ಕೃಷಿಯಲ್ಲಿ ಉತ್ತಮ ಪ್ರತಿಫಲ ಸಿಗುವುದು. ಶುಭಸಂಖ್ಯೆ: 8

ಕಟಕ: ಉದ್ಯೋಗದಲ್ಲಿ ಪುರುಷ ಸಹೋದ್ಯೋಗಿಗಳಿಂದ ಕಿರಿಕಿರಿ. ಬಂಧುಗಳಲ್ಲಿ ವೈಮನಸ್ಸು. ತೀರ್ಥಯಾತ್ರಾ ಯೋಗ. ಸುಖ ಜೀವನ. ಶುಭಸಂಖ್ಯೆ:1

ಸಿಂಹ: ಮಾತಿನಿಂದ ಅನರ್ಥ. ಮನಸ್ಸಿನಲ್ಲಿ ದುಗುಡ ಕಾಡುವುದು. ಸ್ನೇಹಿತೆಯಿಂದ ಸಹಾಯ. ದೂರ ಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ:2

ಕನ್ಯಾ: ಮಕ್ಕಳ ಪ್ರಗತಿ ಕಂಡು ಸಂತಸ. ನಿವೇಶನ ಪ್ರಾಪ್ತಿ. ದಂಡ ಕಟ್ಟುವಿರಿ. ಗಣ್ಯ ವ್ಯಕ್ತಿಗಳ ಭೇಟಿ. ಮನಸ್ಸಿನ ಮೇಲೆ ದುಷ್ಟ ಪರಿಣಾಮ. ಶುಭಸಂಖ್ಯೆ:5

ತುಲಾ: ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ. ಸ್ತ್ರೀಯರಿಗೆ ಆಭರಣ ಯೋಗ. ಆಟೋಮೊಬೈಲ್ಸ್ ವ್ಯಾಪಾರಿಗಳಿಗೆ ಮೋಸ. ಶುಭಸಂಖ್ಯೆ:8

ವೃಶ್ಚಿಕ: ಮಿತ್ರರಲ್ಲಿ ದ್ವೇಷ. ಮಾನಹಾನಿ ಸಾಧ್ಯತೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ನ್ಯಾಯಾಲಯದಲ್ಲಿ ಇಲ್ಲಸಲ್ಲದ ತಕರಾರು. ಶುಭಸಂಖ್ಯೆ:4

ಧನಸ್ಸು: ತಾಯಿಯ ಆರೋಗ್ಯ ವೃದ್ಧಿಯಾಗುವುದು. ಕುಟುಂಬದಲ್ಲಿ ಪ್ರೀತಿ. ವೈರಿಗಳಿಂದ ದೂರವಿರಿ. ಇತರರ ಭಾವನೆಗೆ ಸ್ಪಂದಿಸುವಿರಿ. ಶುಭಸಂಖ್ಯೆ:3

ಮಕರ: ಯತ್ನ ಕಾರ್ಯಗಳಲ್ಲಿ ವಿಘ್ನ ಎದುರಾಗುವುದು. ಅನಿರೀಕ್ಷಿತ ಖರ್ಚು. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ:8

ಕುಂಭ: ಕೆಲಸಗಾರರ ಮೇಲೆ ಕೋಪ. ನ್ಯಾಯಾಲಯದ ಕಟ್ಟಳೆಗೆ ಮಿತ್ರರ ಬೆಂಬಲ. ವ್ಯಾಪಾರದಲ್ಲಿ ಉತ್ತಮ ವಹಿವಾಟು. ಕೃಷಿಕರಿಗೆ ಲಾಭ.ಶುಭಸಂಖ್ಯೆ: 6

ಮೀನ: ಕಲಾವಿದರಿಗೆ ಸೂಕ್ತ ವೇದಿಕೆ ಲಭ್ಯ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಉದ್ಯೋಗದಲ್ಲಿ ಕಿರಿ-ಕಿರಿ. ವಿವಿಧ ಮೂಲಗಳಿಂದ ಲಾಭ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net