ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ, ಆಸ್ತಿ ಖರೀದಿ ಯೋಗ

Nitya-Bhavishya-vvani-1-2-1-1
Published on

ಮೇಷ: ಆರ್ಥಿಕ ವಿಚಾರದಲ್ಲಿ ಎಚ್ಚರ. ಸಹಾಯ ಮಾಡುವಿರಿ. ಶತ್ರುಗಳೊಂದಿಗೆ ಬಾಂಧವ್ಯ ವೃದ್ಧಿ. ಪ್ರೀತಿ ವಾತ್ಸಲ್ಯ ಲಭಿಸುವುದು. ಶುಭಸಂಖ್ಯೆ:9

ವೃಷಭ: ಬಹುದಿನದ ನಿರೀಕ್ಷೆ ಫಲಿಸುವುದು. ಕನಸು ನನಸಾಗುವುದು. ಉನ್ನತ ಅಧಿಕಾರದ ಯೋಗ. ವೃತ್ತಿಪರರಿಗೆ ಸದವಕಾಶ. ಶುಭಸಂಖ್ಯೆ: 6

ಮಿಥುನ: ಕೆಲಸ ಕಾರ್ಯಗಳಲ್ಲಿ ನಿರಾಸೆ. ಇಲ್ಲ ಸಲ್ಲದ ಅಪವಾದ. ಒತ್ತಡಗಳಿದ್ದರೂ ಕಾರ್ಯ ಮಾಡುವಿರಿ. ಕೆಲಸಗಳಲ್ಲಿ ಅಭಿವೃದ್ಧಿಯಿದೆ. ಶುಭಸಂಖ್ಯೆ: 7

ಕಟಕ: ವಿರೋಧಿಸುವವರ ಮನದಲ್ಲಿ ಸಂತಸ. ಆರೋಗ್ಯ ವ್ಯತ್ಯಾಸ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮೋಸ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 2

ಸಿಂಹ: ಅನ್ಯಾಯದ ವಿರುದ್ಧ ಹೋರಾಡುವಿರಿ. ಆತ್ಮಸ್ಥೈರ್ಯದಿಂದ ಮುನ್ನಡೆ. ಯತ್ನ ಕಾರ್ಯದಲ್ಲಿ ಜಯ. ಅತಿ ಚಟುವಟಿಕೆಯ ದಿನ. ಶುಭಸಂಖ್ಯೆ:4

ಕನ್ಯಾ: ಸಹನೆಯಿಂದ ಯೋಚಿಸುವಿರಿ. ಅಪರಿಚಿತರಿಂದ ಸಹಾಯ. ಶತ್ರುಗಳ ನಾಶ. ಮಗನ ವಿವಾಹ ಪ್ರಯತ್ನ ಆಶಾದಾಯಕ. ಶುಭಸಂಖ್ಯೆ:7

ತುಲಾ: ಪೀಠೋಪಕರಣ ಖರೀದಿಯಲ್ಲಿ ಲಾಭ. ಬಾಕಿಹಣ ಬರುವುದು. ಉದ್ಯೋಗದಲ್ಲಿ ಕಿರಿಕಿರಿ. ವೃಥಾ ತಿರುಗಾಟ. ನೆಮ್ಮದಿಗಾಗಿ ಯಾತ್ರೆ. ಶುಭಸಂಖ್ಯೆ: 8

ವೃಶ್ಚಿಕ: ಹಳೇ ಗೆಳೆಯರ ಭೇಟಿ ಮಾಡುವಿರಿ. ಆಕಸ್ಮಿಕ ಧನ ಲಾಭ. ಅನಗತ್ಯ ನಿಂದನೆ. ಇಲ್ಲ ಸಲ್ಲದ ಅಪವಾದ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

ಧನುಸ್ಸು: ಅದೃಷ್ಟ ಕೈ ಕೊಡುವುದು. ಪರಿಶ್ರಮ ಪಟ್ಟರೂ ಆದಾಯ ಕಡಿಮೆ. ನಿಮ್ಮ ಆದಾಯ ಅನ್ಯರ ಪಾಲಾದೀತು. ಈ ದಿನ ಮಿಶ್ರ ಫಲ. ಶುಭಸಂಖ್ಯೆ:1

ಮಕರ: ಅತ್ಯುತ್ತಮ ಅವಕಾಶ ಲಭಿಸುವುದು. ಆಸ್ತಿ ಖರೀದಿ ಯೋಗ. ದಾಂಪತ್ಯದಲ್ಲಿ ಪ್ರೀತಿ. ಉತ್ಪಾದನಾ ಕ್ಷೇತ್ರದಲ್ಲಿ ಲಾಭ. ಈ ದಿನ ಶುಭ. ಶುಭಸಂಖ್ಯೆ:1

ಕುಂಭ: ಪ್ರೀತಿ ಪಾತ್ರರೊಂದಿಗೆ ಭೋಜನ. ಅನಿರೀಕ್ಷಿತ ಪ್ರಯಾಣ. ಶತ್ರುಬಾಧೆ. ಉದ್ಯೋಗಸ್ಥ ಮಹಿಳೆಯರಿಗೆ ಹೊಸ ಜವಾಬ್ದಾರಿ. ಶುಭಸಂಖ್ಯೆ:7

ಮೀನ: ಮೇಲಧಿಕಾರಿಗಳಿಂದ ಪ್ರಶಂಸೆ. ವಿದೇಶ ಪ್ರಯಾಣ ಯೋಗ. ಉತ್ತಮ ಪ್ರಗತಿ. ವೃತ್ತಿಪರ ಬದುಕಿನಲ್ಲಿ ಮಹತ್ವದ ಬೆಳವಣಿಗೆ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net