

ಮೇಷ: ಗಣಿಗಾರಿಕೆಯವರಿಗೆ ಉತ್ತಮ ಯಶಸ್ಸು, ಹೊಸ ಉದ್ಯಮದ ಯೋಚನೆ ಮಾಡುವಿರಿ.ಆರೋಗ್ಯದಲ್ಲಿ ಏರುಪೇರು. ಶುಭ ಸುದ್ದಿ. ಶುಭಸಂಖ್ಯೆ: 5
ವೃಷಭ: ರಾಜಕಾರಣಿಗಳು ಕೆಲಸದಲ್ಲಿ ಎಚ್ಚರದಿಂದಿರಿ. ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ. ವಜ್ರದ ವ್ಯಾಪಾರಿಗಳಿಗೆ ಶುಭ. ಶುಭಸಂಖ್ಯೆ: 9
ಮಿಥುನ: ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಗಮನಹರಿಸಿ. ನೀರಿನಿಂದ ಆರೋಗ್ಯದಲ್ಲಿ ವ್ಯತ್ಯಾಸ. ವಿದೇಶಿ ವ್ಯಾಪಾರಸ್ಥರಿಗೆ ಶುಭ. ಶುಭಸಂಖ್ಯೆ:4
ಕಟಕ: ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಕಮಿಷನ್ ವ್ಯವಹಾರ ಅಬಾಧಿತ. ತಾಂತ್ರಿಕ ಪರಿಣಿತರಿಗೆ ಶುಭದಿನ. ಶುಭಸಂಖ್ಯೆ: 8
ಸಿಂಹ: ವ್ಯಾಯಾಮ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ಜಾಗರೂಕತೆ ಅಗತ್ಯ. ಅಪರಿಚಿತರ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ:6
ಕನ್ಯಾ: ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಲಾಭ. ಮರಮಟ್ಟುಗಳ ವ್ಯಾಪಾರಸ್ಥರಿಗೆ ಅಭಿವೃದ್ಧಿ. ರಾಜಕೀಯ ನಾಯಕರ ಹಿಂಬಾಲಕರಿಗೆ ಶುಭ. ಶುಭಸಂಖ್ಯೆ: 2
ತುಲಾ: ಕೃಷಿ ಉತ್ಪನ್ನ ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ. ಆಭರಣ ವ್ಯಾಪಾರಸ್ಥರಿಗೆ ಒತ್ತಡ. ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ. ಶುಭಸಂಖ್ಯೆ:3
ವೃಶ್ಚಿಕ: ವೀಸಾ ಸಮಸ್ಯೆ ನಿವಾರಣೆ. ಸ್ಥಿರಾಸ್ತಿ ಹೊಂದುವ ಅವಕಾಶ. ಮಹಿಳೆಯರಿಗೆ ಶುಭ. ಟೆಕ್ನಾಲಜಿ ಪರಿಣಿತರಿಗೆ ವಿದೇಶ ಪ್ರವಾಸ. ಶುಭಸಂಖ್ಯೆ:1
ಧನುಸ್ಸು: ಹೆಚ್ಚು ಪ್ರಯತ್ನ ಪಟ್ಟರೂ ಆದಾಯ ಕಡಿಮೆ. ಸ್ವಉದ್ಯೋಗಿಗಳಿಗೆ ಹಿರಿಯರ ಮಾರ್ಗದರ್ಶನ. ಮನೆ ಖರೀದಿಗೆ ಸಹಾಯ. ಶುಭಸಂಖ್ಯೆ:9
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಧಾನ್ಯ ಮಾರಾಟಗಾರರಿಗೆ ಆದಾಯ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ:2
ಕುಂಭ: ವಿವಾಹದ ವಿಷಯದಲ್ಲಿ ಸ್ತ್ರೀಯರು ಎಚ್ಚರದಿಂದಿರಿ. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆ. ದೈನಂದಿನ ಕೆಲಸದಲ್ಲಿ ಯಶಸ್ಸು.ಶುಭಸಂಖ್ಯೆ:7
ಮೀನ: ಉಪನ್ಯಾಸಕರಿಗೆ ಸಮಾಜದಲ್ಲಿ ಮನ್ನಣೆ. ಸಂಗಾತಿಯ ನಡವಳಿಕೆಯಿಂದ ಕೋಪ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ. ಶುಭಸಂಖ್ಯೆ:1