ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಗತ್ಯ ಖರ್ಚು, ಆರ್ಥಿಕ ಹಿನ್ನಡೆ, ಸಂಗಾತಿಯಿಂದ ಲಾಭ

Nitya Bhavisya Vijayavani
Published on

ಮೇಷ: ಸ್ವಯಂಕೃತ ಅಪರಾಧದಿಂದ ನಷ್ಟ. ವಾಹನ ತೊಂದರೆ. ಸಾಲದ ಚಿಂತೆ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ: 5

ವೃಷಭ: ದಾಂಪತ್ಯ ಕಲಹ. ಮಕ್ಕಳ ಭವಿಷ್ಯದ ಚಿಂತೆ. ಆರ್ಥಿಕ ಲಾಭ. ವ್ಯಾಪಾರದಲ್ಲಿ ಹಿನ್ನಡೆ. ಆಹಾರ ವ್ಯತ್ಯಾಸ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ: 5

ಮಿಥುನ: ಕೆಲಸಗಾರರೊಂದಿಗೆ ಕಲಹ. ಸಾಲದ ಚಿಂತೆ. ಬುದ್ಧಿವಂತಿಕೆ ಮತ್ತು ಪ್ರತಿಭೆಗೆ ಸರಿಯಾದ ಫಲ ಸಿಗಲಿದೆ. ಬಂಧುಗಳಿಂದ ಸಮಸ್ಯೆ. ಶುಭಸಂಖ್ಯೆ: 9

ಕಟಕ: ಗರ್ಭಿಣಿಯರಿಗೆ ಸಮಸ್ಯೆ. ಮಕ್ಕಳ ಭವಿಷ್ಯದ ಚಿಂತೆ. ಅನಗತ್ಯ ಖರ್ಚು. ಆರ್ಥಿಕ ಹಿನ್ನಡೆ. ಪಾಲುದಾರಿಕೆಯಲ್ಲಿ ಸಂಶಯ. ಶುಭಸಂಖ್ಯೆ: 9

ಸಿಂಹ: ಸಾಲ ದೊರೆಯುವುದು. ಕಲಾವಿದರಿಗೆ ಉತ್ತಮ ಹೆಸರುಗಳಿಸುವ ಹಂಬಲ. ಆರೋಗ್ಯ ಚೇತರಿಕೆ. ತಂದೆಯಿಂದ ಲಾಭ. ಶುಭಸಂಖ್ಯೆ: 2

ಕನ್ಯಾ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಆಕಸ್ಮಿಕ ಪ್ರಯಾಣ. ದುಂದುವೆಚ್ಚ. ಉದ್ಯೋಗ ನಷ್ಟದ ಚಿಂತೆ. ಮಾಟ -ಮಂತ್ರ, ತಂತ್ರದ ಭೀತಿ. ಶುಭಸಂಖ್ಯೆ: 4

ತುಲಾ: ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ. ದೂರ ಪ್ರಯಾಣ. ಆಧ್ಯಾತ್ಮಿಕ ಚಿಂತನೆ. ವಿದ್ಯಾಭ್ಯಾಸದಲ್ಲಿ ಯಶ. ಮಾತಿನಿಂದ ವಿರೋಧ. ಶುಭಸಂಖ್ಯೆ: 7

ವೃಶ್ಚಿಕ: ಆತ್ಮೀಯ ಸ್ನೇಹಿತರಿಂದ ಸಹಾಯ. ಅವಿವಾಹಿತರಿಗೆ ವಿವಾಹ ಸಿದ್ದಿ. ಮಿತ್ರರೊಂದಿಗೆ ಕಲಹವಾದೀತು. ಸಾಲಗಾರರಿಂದ ಕಿರಿಕಿರಿ. ಶುಭಸಂಖ್ಯೆ: 1

ಧನುಸ್ಸು: ದಾಂಪತ್ಯ ಕಲಹ. ಮಕ್ಕಳೊಂದಿಗೆ ಕಿರಿಕಿರಿ. ಉದ್ಯೋಗದಲ್ಲಿ ಅನುಕೂಲ. ಸಂಗಾತಿಯಿಂದ ಲಾಭ. ವೃತ್ತಿಯಲ್ಲಿ ಉತ್ತಮ ಹೆಸರು. ಶುಭಸಂಖ್ಯೆ: 9

ಮಕರ: ವೈವಾಹಿಕ ಸಮಸ್ಯೆ ಉಲ್ಬಣ. ಋಣ ಬಾಧೆ. ಅನಾರೋಗ್ಯ. ವಾಹನದಿಂದ ತೊಂದರೆ. ಸೋದರ ಮಾವನ ಸಹಾಯದ ನಿರೀಕ್ಷೆ. ಶುಭಸಂಖ್ಯೆ: 9

ಕುಂಭ: ಸಾಲ ತೀರಿಸುವಿರಿ. ಗಾಯಕರಿಗೆ, ವಾದಕರಿಗೆ ಏಕಾಗ್ರತೆಯ ಕೊರತೆ. ಕಾನೂನುಬಾಹಿರ ಚಟುವಟಿಕೆಯಿಂದ ದಂಡಕಟ್ಟುವಿರಿ. ಶುಭಸಂಖ್ಯೆ:3

ಮೀನ: ಮಕ್ಕಳಿಂದ ಅನುಕೂಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುತ್ತೀರ್ಣ. ಉದ್ಯೋಗದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ಅನುಕೂಲ.ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net