ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ತಮ್ಮ ಮಾತಿನಿಂದಲೇ ಕಾದಿದೆ ತೊಂದರೆ

Nitya Bhavisya Vijayavani
Published on

ಮೇಷ: ಕುಟುಂಬಸ್ಥರೊಂದಿಗೆ ಉತ್ತಮ ಒಡನಾಟ. ಆರ್ಥಿಕ ಚೇತರಿಕೆ. ತಾಯಿಯಿಂದ ಸಹಾಯ. ಧಾರ್ವಿುಕ ಆಚರಣೆ. ಗುಪ್ತ ಮಾತುಕತೆ. ಶುಭಸಂಖ್ಯೆ: 5

ವೃಷಭ: ಬೇಕರಿ ವ್ಯವಹಾರದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯದ ನಿರೀಕ್ಷೆ. ಹತ್ತಿರದ ಪ್ರಯಾಣ. ಮಾನಸಿಕ ಗೊಂದಲ, ಗಾಬರಿ. ಶುಭಸಂಖ್ಯೆ: 1

ಮಿಥುನ: ಪ್ರೇಮದಲ್ಲಿ ಒಲವು. ಐಷಾರಾಮಿ ಜೀವನದ ಕಲ್ಪನೆ. ಆರ್ಥಿಕ ನಷ್ಟ. ಧಾರ್ವಿುಕ ಕಾರ್ಯಕ್ಕೆ ಖರ್ಚು. ಕುಟುಂಬದಲ್ಲಿ ಮನಸ್ತಾಪ. ಶುಭಸಂಖ್ಯೆ:9

ಕಟಕ: ವ್ಯಾಪಾರದಲ್ಲಿ ಲಾಭ. ಉತ್ತಮ ಹೆಸರುಗಳಿಸುವ ಪ್ರಯತ್ನ. ಸಂತೋಷದಿಂದ ಕಾಲ ಕಳೆಯುವ ನಿರ್ಧಾರ. ಮಾನಸಿಕ ಅಸ್ಥಿರತೆ. ಶುಭಸಂಖ್ಯೆ: 8

ಸಿಂಹ: ಮಕ್ಕಳಿಂದ ಖರ್ಚು ಮತ್ತು ನಷ್ಟ. ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ. ಕೌಟುಂಬಿಕ ಅಂತರ, ಮೋಜು ಮಸ್ತಿಯ ಆಲೋಚನೆ. ಶುಭಸಂಖ್ಯೆ: 3

ಕನ್ಯಾ: ಪ್ರಯಾಣ ಅನುಕೂಲ ಮತ್ತು ಲಾಭ. ಆಧ್ಯಾತ್ಮಿಕ ಚಿಂತನೆ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಪವಿತ್ರಸ್ಥಳಗಳ ದರ್ಶನ. ಶುಭಸಂಖ್ಯೆ: 2

ತುಲಾ: ಉದ್ಯೋಗದಲ್ಲಿ ಅಡೆತಡೆ. ಜೀವನ ಮುನ್ನಡೆಸುವ ಚಿಂತೆ. ವಾಹನ ಅಪಘಾತ ಸಾಧ್ಯತೆ. ಮಾತಿನಿಂದ ತೊಂದರೆ. ವ್ಯಾಕುಲತೆ. ಶುಭಸಂಖ್ಯೆ: 3

ವೃಶ್ಚಿಕ: ಜಲ ಉತ್ಪನ್ನ ವ್ಯಾಪಾರಿಗಳಿಗೆ ಲಾಭ. ವೈವಾಹಿಕ ಜೀವನದ ಚಿಂತೆ. ಸುಗಂಧದ್ರವ್ಯ ಖರೀದಿ. ಒಪ್ಪಂದ ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ:1

ಧನುಸ್ಸು: ಸಾಲಭಾದೆ. ಕಿರಿಯರಿಂದ ನಿಂದನೆ. ಕಚೇರಿಯಲ್ಲಿ ಮಲತಾಯಿ ಧೋರಣೆ. ಅಣ್ಣನ ಅನಾರೋಗ್ಯ. ಸಾಲ ದೊರೆಯುವುದು. ಶುಭಸಂಖ್ಯೆ: 6

ಮಕರ: ಶೃಂಗಾರ ಸಾಧನಗಳಿಗೆ ಖರ್ಚು, ಕಲಾಕ್ಷೇತ್ರದವರಿಗೆ ಹಿನ್ನಡೆ. ವಿವೇಚನೆ ಕಳೆದುಕೊಳ್ಳುವಿರಿ. ಮೋಜು ಮಸ್ತಿಯಿಂದ ತೊಂದರೆ. ಶುಭಸಂಖ್ಯೆ: 5

ಕುಂಭ: ವಾಹನದ ಸಾಲದ ಚಿಂತೆ. ಧಾರ್ವಿುಕ ಆಚರಣೆಗಳು. ತಾಯಿಯ ಆರೋಗ್ಯ ವ್ಯತ್ಯಾಸ. ಅನಾರೋಗ್ಯದಿಂದ ಸಮಸ್ಯೆ. ಶುಭಸಂಖ್ಯೆ: 9

ಮೀನ: ಅಲಂಕಾರಿಕ ವಸ್ತು ಖರೀದಿ. ಪ್ರಯಾಣ. ಉದ್ಯೋಗದ ಹುಡುಕಾಟ. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ಬರವಣಿಗೆಯಲ್ಲಿ ವ್ಯತ್ಯಾಸ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net