

ಮೇಷ: ಅಧಿಕಾರಿಗಳಲ್ಲಿ ಕಲಹ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಸಹೋದ್ಯೋಗಿಗಳಿಂದ ನಿಂದನೆ. ನೀಚ ಜನರ ಸಹವಾಸ. ಮನಸ್ಸಿಗೆ ಚಿಂತೆ. ಶುಭಸಂಖ್ಯೆ: 5
ವೃಷಭ: ಸ್ತ್ರೀ ಸಂಬಂಧವಾಗಿ ಕಲಹ. ಮಗನ ವ್ಯವಹಾರಗಳಿಂದ ಚಿಂತೆ. ಶತ್ರು ಕಾಟ ಹೆಚ್ಚುವುದು. ವಿದೇಶ ಪ್ರಯಾಣ. ವಿದ್ಯಾಭಿವೃದ್ಧಿ. ಶುಭಸಂಖ್ಯೆ: 9
ಮಿಥುನ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಸಕಾಲಕ್ಕೆ ಊಟ ಮಾಡಲಾಗದಷ್ಟು ಒತ್ತಡ. ಅಧಿಕ ಖರ್ಚು. ತೀರ್ಥಕ್ಷೇತ್ರ, ದೇವತಾ ದರ್ಶನ. ಶುಭಸಂಖ್ಯೆ: 7
ಕಟಕ: ಮಹಿಳೆಯರಿಗೆ, ರಾಜಕೀಯದವರಿಗೆ ಪದವಿ ಪ್ರಾಪ್ತಿ. ಮಾಧ್ಯಮದಲ್ಲಿ ಇರುವವರಿಗೆ ತೊಂದರೆ. ಕಬ್ಬಿಣದ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 2
ಸಿಂಹ: ಹಿರಿಯರಿಂದ ಮಾರ್ಗದರ್ಶನ. ಮಿತ್ರರ ಸಹಾಯ. ಕೃಷಿಯಲ್ಲಿ ಲಾಭ. ಪತಿಗೆ ಅನಾರೋಗ್ಯ. ಸ್ವಂತ ಉದ್ಯಮದವರಿಗೆ ಧನಹಾನಿ. ಶುಭಸಂಖ್ಯೆ: 8
ಕನ್ಯಾ: ಧರ್ಮ ಕಾರ್ಯಾಸಕ್ತಿ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ. ಖಾಸಗಿ ಉದ್ಯೋಗಿಗಳಿಗೆ ಸಾಧಾರಣ ಪ್ರಗತಿ. ಮನಸ್ಸಿಗೆ ವ್ಯಥೆ. ಶುಭಸಂಖ್ಯೆ: 5
ತುಲಾ: ಶ್ರಮಕ್ಕೆ ತಕ್ಕ ಫಲ. ರಿಯಲ್ ಎಸ್ಟೇಟ್ನವರಿಗೆ ತಿರುವು. ಕುಟುಂಬದಲ್ಲಿ ಮನಃಶಾಂತಿ, ದೇವತಾ ಕಾರ್ಯ ಮುಂದೂಡಿಕೆ. ಶುಭಸಂಖ್ಯೆ: 3
ವೃಶ್ಚಿಕ: ನೆಮ್ಮದಿ ಇಲ್ಲದ ಜೀವನ. ಹೋಟೆಲ್ ಉದ್ಯಮದವರಿಗೆ ಲಾಭ. ವ್ಯಾಸಂಗದಲ್ಲಿ ಪ್ರಗತಿ. ಅಪರಿಚಿತರಿಂದ ಸಹಾಯ. ಅಲೆದಾಟ. ಶುಭಸಂಖ್ಯೆ: 1
ಧನುಸ್ಸು: ಆಕಸ್ಮಿಕ ಘಟನೆ ಘಟಿಸಲಿದೆ. ಮಿತ್ರರಿಂದ ತೊಂದರೆಯಾದೀತು. ಮನೋವ್ಯಥೆ. ನವದಂಪತಿಗಳಿಗೆ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ: 7
ಮಕರ: ಹಿತಶತ್ರುಗಳಿಂದ ಅಪಪ್ರಚಾರ. ಉದ್ಯೋಗದಲ್ಲಿ ಸಂತೋಷವಾಗಿರಿ. ಸಂಗಾತಿಯಿಂದ ನಿಂದನೆ. ಕಾರ್ಯದಲ್ಲಿ ತೊಂದರೆ. ಶುಭಸಂಖ್ಯೆ: 1
ಕುಂಭ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಅಲ್ಪ ಆದಾಯ, ಖರ್ಚು ಜಾಸ್ತಿ. ಕೈಗೊಂಡ ಕೆಲಸಗಳಲ್ಲಿ ವಿಘ್ನ ಬಂದೀತು. ವಿವಾಹ ಯೋಗ. ಶುಭಸಂಖ್ಯೆ: 7
ಮೀನ: ಸ್ನೇಹಿತರೊಂದಿಗೆ ವಿನಾಕಾರಣ ದ್ವೇಷ. ಕುಟುಂಬದವರಿಂದ ಆರ್ಥಿಕ ಸಹಾಯ. ಮೋಜು ಮಸ್ತಿಗೆ ಖರ್ಚು. ವಿದೇಶ ಪ್ರಯಾಣ. ಶುಭಸಂಖ್ಯೆ: 4