ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನ ನಷ್ಟ

Nitya Bhavisya Vijayavani
Published on

ಮೇಷ: ಸಮಾರಂಭಕ್ಕಾಗಿ ಅಧಿಕ ಖರ್ಚು. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ವಾಗ್ವಾದ ಉಂಟಾಗಬಹುದು. ಸಾಲದ ಚಿಂತೆ ಕಾಡುವುದು. ಶುಭಸಂಖ್ಯೆ: 9

ವೃಷಭ: ಅನಗತ್ಯ ಮಾತಿನಿಂದ ಕಚೇರಿಯಲ್ಲಿ ಸಮಸ್ಯೆ ಯಾದೀತು. ಇವತ್ತಿನ ವ್ಯಾಪಾರದಿಂದ ಆರ್ಥಿಕವಾಗಿ ಅನುಕೂಲ. ದಾಂಪತ್ಯ ಕಲಹ. ಶುಭಸಂಖ್ಯೆ: 6

ಮಿಥುನ: ಋಣಾತ್ಮಕ ಚಿಂತನೆಯಿಂದ ಖಿನ್ನತೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಹೆಣ್ಣು ಮಕ್ಕಳಿಂದ ಅನುಕೂಲ. ಸ್ವಂತ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 2

ಕಟಕ: ಸರ್ಕಾರಿ ಉದ್ಯೋಗಿಗಳಿಗೆ ಸುಯೋಗ. ಸ್ವಗ್ರಾಮಕ್ಕೆ ತೆರಳುವ ಆಲೋಚನೆ. ಮಿತ್ರರೊಡನೆ ಮನಸ್ತಾಪ ಉಂಟಾಗಬಹುದು. ಶುಭಸಂಖ್ಯೆ:2

ಸಿಂಹ: ಉದ್ಯೋಗದ ಒತ್ತಡದಿಂದ ಅನಾರೋಗ್ಯ. ಆಕಸ್ಮಿಕ ಧನ ನಷ್ಟ. ಮಿತ್ರರಿಂದ ಆರ್ಥಿಕ ನೆರವು. ಉದ್ಯೋಗದ ಭರವಸೆ ಸಿಗಲಿದೆ. ಶುಭಸಂಖ್ಯೆ: 8

ಕನ್ಯಾ: ಕೃಷಿಕರಿಗೆ ಬೆಳೆ ನಷ್ಟವಾದೀತು.ಶುಭ ಕಾರ್ಯಗಳಿಗೆ ಅನುಕೂಲವಿದೆ. ಸ್ನೇಹಿತರ ಸಂಪರ್ಕ. ದಾಯಾದಿ ಕಲಹ. ತಂದೆಗೆ ನೋವು. ಶುಭಸಂಖ್ಯೆ:9

ತುಲಾ: ಅಮೂಲ್ಯ ವಸ್ತು ಪ್ರಾಪ್ತಿ. ಉದ್ಯೋಗ ನಷ್ಟದ ಭೀತಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ಉದ್ಯೋಗದಲ್ಲಿ ಧನ ಲಾಭ. ಶುಭಸಂಖ್ಯೆ: 3

ವೃಶ್ಚಿಕ: ದಾಂಪತ್ಯ ಕಲಹ. ಮಕ್ಕಳಿಂದ ಕಿರಿಕಿರಿ ಆಗಬಹುದು. ಕಛೇರಿಯಲ್ಲಿ ಅಪಮಾನ. ಆರ್ಥಿಕ ಸಂಕಷ್ಟಗಳಿಗೆ ಮುಕಿ ್ತ ದೊರೆತು ಸಂತಸ. ಶುಭಸಂಖ್ಯೆ: 4

ಧನುಸ್ಸು: ಗೃಹಾರಂಭಕ್ಕೆ ಚಾಲನೆ ಸಿಗಲಿದೆ. ಪಾಲುದಾರಿಕೆಯಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚು. ಆರೋಗ್ಯ ಸಮಸ್ಯೆ ಕಾಡುವುದು. ಶುಭಸಂಖ್ಯೆ: 4

ಮಕರ: ಮಗಳ ವಿವಾಹ ನಿಶ್ಚಯ. ಸ್ವಯಂಕೃತ ಅಪರಾಧದಿಂದ ಸಮಸ್ಯೆ. ಮಕ್ಕಳ ಭವಿಷ್ಯದ ಚಿಂತೆ. ಪಾಲುದಾರಿಕೆಯಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 4

ಕುಂಭ: ಸಾಲಗಾರರೊಂದಿಗೆ ವಾಗ್ವಾದ. ಪ್ರೇಮದ ವಿಚಾರ ದಲ್ಲಿ ಸಂಕಷ್ಟ. ಮಾನಸಿಕ ಉದ್ವೇಗ ನಿಯಂತ್ರಿಸಿ. ಆತುರದಿಂದ ತೊಂದರೆ. ಶುಭಸಂಖ್ಯೆ:8

ಮೀನ: ಬಾಂಧವರೊಂದಿಗೆ ಕಿರಿಕಿರಿ ಮಾಡಿಕೊಳ್ಳಬೇಡಿ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಆಕರ್ಷಣೆ. ಮಹಿಳಾ ಉದ್ಯೋಗಿಗಳೊಂದಿಗೆ ಕಲಹ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net