ಈ ರಾಶಿಯವರಿಗಿಂದು ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ: ನಿತ್ಯಭವಿಷ್ಯ

bhavishya
Published on

ಮೇಷ: ವ್ಯಾಪಾರದಲ್ಲಿ ಅನುಕೂಲ. ಸಂಗಾತಿಯಿಂದ ಬೇಸರ. ಆರೋಗ್ಯ ವ್ಯತ್ಯಾಸ. ಮಾಟದ ಆತಂಕ. ಪಾಲುದಾರಿಕೆಯಲ್ಲಿ ಮೋಸ. ಶುಭಸಂಖ್ಯೆ: 9

ವೃಷಭ: ಸ್ವಂತ ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ದುಸ್ವಪ್ನ ಕಾಡೀತು. ಪೀಠೋಪಕರಣಗಳ ವ್ಯವಹಾರದಲ್ಲಿ ನಷ್ಟ. ದೂರ ಪ್ರಯಾಣ. ಶುಭಸಂಖ್ಯೆ: 8

ಮಿಥುನ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಗುಪ್ತ ವಿಷಯದಿಂದ ಲಾಭ. ಸ್ತ್ರೀಯರಿಗೆ ಉದ್ಯೋಗದಲ್ಲಿ ವ್ಯತ್ಯಾಸ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 2

ಕಟಕ: ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗ ಲಾಭ.ಸ್ಥಿರಾಸ್ತಿ, ಗೃಹ ನಿರ್ವಣದ ಆಸೆ. ವೈಯಕ್ತಿಕ ತೇಜೋವಧೆ. ಸ್ತ್ರೀಯರಿಗೆ ಅನುಕೂಲ. ಶುಭಸಂಖ್ಯೆ: 6

ಸಿಂಹ: ಮಕ್ಕಳಿಗೋಸ್ಕರ ಖರ್ಚು. ಪ್ರೀತಿ ಪ್ರೇಮದ ವಿಷಯಗಳಿಂದ ತೊಂದರೆ. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ. ಶತ್ರು ಕಾಟ. ಶುಭಸಂಖ್ಯೆ:4

ಕನ್ಯಾ: ಆರ್ಥಿಕ ಅನುಕೂಲ. ಆಕಸ್ಮಿಕ ವಿದೇಶ ಪ್ರಯಾಣ. ತಂದೆಯಿಂದ ಅನಾನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಬೇಸರ. ಶುಭಸಂಖ್ಯೆ: 6

ತುಲಾ: ಹೋಟೆಲ್ ವ್ಯವಹಾರದಲ್ಲಿ ಅನುಕೂಲ. ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವಿರಿ. ನೆರೆಹೊರೆಯವರಿಂದ ಅನುಕೂಲ. ತಾಂತ್ರಿಕ. ಶುಭಸಂಖ್ಯೆ:1

ವೃಶ್ಚಿಕ: ಹೈನುಗಾರಿಕೆಯಲ್ಲಿ ಲಾಭ. ಸಂಗಾತಿಯೊಂದಿಗೆ ಶತ್ರುತ್ವ. ಅಧಿಕ ಖರ್ಚು. ವಿಚಿತ್ರ ಆಸೆ. ಮಹಿಳೆಯರಿಂದ ಸಹಾಯ. ಧನಾಗಮನ. ಶುಭಸಂಖ್ಯೆ: 2

ಧನುಸ್ಸು: ಮಕ್ಕಳೊಡನೆ ಬೇಸರ. ಪತಿಯ ಆರೋಗ್ಯದಲ್ಲಿ ಏರುಪೇರು. ಸ್ತ್ರೀಯರಿಂದ ಒತ್ತಡ. ಕೋರ್ಟ್ ಅಲೆದಾಟ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ:3

ಮಕರ: ಆತ್ಮೀಯರ ವಿಯೋಗ. ಮೋಜಿನಲ್ಲಿ ತೊಡಗುವಿರಿ. ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ:7

ಕುಂಭ: ಸ್ಥಿರಾಸ್ತಿ ನಷ್ಟದ ಭೀತಿ. ಅಪರಿಚಿತರಿಂದ ಅನುಕೂಲ. ವಾಹನದಿಂದ ತೊಂದರೆ. ಕೆಲ ವಿಚಾರದಲ್ಲಿ ಗೊಂದಲ. ಮಿತ್ರರ ಸಹಾಯ. ಶುಭಸಂಖ್ಯೆ:8

ಮೀನ: ಅಭ್ಯಾಗತರ ಆಗಮನ. ಉದ್ಯೋಗದಲ್ಲಿ ಒತ್ತಡ. ದುಷ್ಟ ಸ್ನೇಹಿತರ ಸಹವಾಸ. ನೆರೆಹೊರೆಯವರಿಂದ ತೊಂದರೆ. ಅನಾರೋಗ್ಯ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net