ಈ ರಾಶಿಯವರಿಗಿಂದು ಅನಿರೀಕ್ಷಿತ ಧನ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದೈನಂದಿನ ಜೀವನದಲ್ಲಿ ಬದಲಾವಣೆ. ವಿರೋಧಿಗಳಿಂದ ತೊಂದರೆ. ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ, ಕಬ್ಬಿಣದಿಂದ ಸಂಪಾದನೆ. ಶುಭಸಂಖ್ಯೆ: 5

ವೃಷಭ: ತಂದೆಯ ಆರೋಗ್ಯ ಪರಿಸ್ಥಿತಿ ಉತ್ತಮ. ಧನಲಾಭ. ಸಂಬಂಧಿಕರೊಂದಿಗೆ ಕಲಹ. ಆರೋಗ್ಯದಲ್ಲಿ ವ್ಯತ್ಯಾಸ. ಹಿರಿಯರ ಭೇಟಿ. ಶುಭಸಂಖ್ಯೆ: 3

ಮಿಥುನ: ಕೆಲಸ ಕಾರ್ಯದಲ್ಲಿ ತಾಳ್ಮೆ ಅಗತ್ಯ. ಮನೆಯವರಿಗಾಗಿ ಅಧಿಕ ಖರ್ಚು. ವೈದ್ಯಕೀಯ ವೃತ್ತಿಯಲ್ಲಿರುವ ಸ್ತ್ರೀಯರಿಗೆ ಅನುಕೂಲ. ಶುಭಸಂಖ್ಯೆ: 8

ಕಟಕ: ಗಣ್ಯ ವ್ಯಕ್ತಿಗಳ ಭೇಟಿ. ವ್ಯಾಪಾರದಲ್ಲಿ ಲಾಭ. ಕುಟುಂಬದಲ್ಲಿ ವೈಮನಸ್ಸು. ವಿವಾದಗಳಿಂದ ದೂರವಿರಿ. ಚಂಚಲ ಸ್ವಭಾವ. ಶುಭಸಂಖ್ಯೆ: 4

ಸಿಂಹ: ಸ್ನೇಹಿತರಿಂದ ಸಹಾಯ ಸಿಗಲಿದೆ. ಉದ್ಯೋಗ ನಿಮಿತ್ತ ಪ್ರಯಾಣ. ಶ್ರಮಕ್ಕೆ ತಕ್ಕ ಫಲ. ಸ್ಥಿರಾಸ್ತಿ ವಿಚಾರಗಳಿಂದ ದೂರವಿರಿ. ಶುಭಸಂಖ್ಯೆ: 1

ಕನ್ಯಾ: ಖರೀದಿಯಲ್ಲಿ ಅಧಿಕ ಖರ್ಚು. ಯಾರನ್ನೂ ಹೆಚ್ಚು ನಂಬಬೇಡಿ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬಂದೀತು. ಸ್ತ್ರೀಯರಿಗೆ ಒತ್ತಡ. ಶುಭಸಂಖ್ಯೆ: 9

ತುಲಾ: ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕೆಲಸ ಕಾರ್ಯಗಳಲ್ಲಿ ತೊಂದರೆ. ಅಕಾಲ ಭೋಜನ. ಕಚೇರಿಯಲ್ಲಿ ನಾನಾ ರೀತಿಯ ಸಮಸ್ಯೆ. ಶುಭಸಂಖ್ಯೆ: 6

ವೃಶ್ಚಿಕ: ಅಲ್ಪ ಲಾಭ, ಅಧಿಕ ಖರ್ಚು. ಮಕ್ಕಳ ವಿದ್ಯಾಭ್ಯಾಸಕ್ಕೆ ವೆಚ್ಚ ಮಾಡುವಿರಿ. ಅತಿನಿದ್ರೆ. ಸ್ನೇಹಿತರೊಂದಿಗೆ ಔತಣ ಕೂಟ. ಆಯಾಸ. ಶುಭಸಂಖ್ಯೆ: 9

ಧನುಸ್ಸು: ಅನಿರೀಕ್ಷಿತ ಧನ ಲಾಭ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ. ತೀರ್ಥಕ್ಷೇತ್ರ ದರ್ಶನ. ಮನಃಕ್ಲೇಷ, ಆತಂಕ, ಭಯ ಭೀತಿ ನಿವಾರಣೆ. ಶುಭಸಂಖ್ಯೆ: 3

ಮಕರ: ದುಷ್ಟರಿಂದ ತೊಂದರೆಯಾಗುವುದು, ಎಚ್ಚರ. ಆದಾಯಕ್ಕಿಂತ ಖರ್ಚು ಹೆಚ್ಚು. ಶತ್ರುಗಳ ಬಾಧೆಯೂ ಇದೆ. ವಾಹನ ರಿಪೇರಿ. ಶುಭಸಂಖ್ಯೆ: 2

ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡದ ದಿನ. ಕ್ರಯ-ವಿಕ್ರಯಗಳಿಂದ ನಷ್ಟ. ಕೃಷಿಯಲ್ಲಿ ಲಾಭವಿದೆ. ಪಿತ್ರಾರ್ಜಿತ ಆಸ್ತಿ ವಿವಾದ. ಶುಭಸಂಖ್ಯೆ: 7

ಮೀನ: ಸ್ನೇಹಿತರಿಂದ ತೊಂದರೆ. ಶತ್ರು ಕಾಟ. ಗಾರ್ವೆಂಟ್ ವ್ಯಾಪಾರಿಗಳಿಗೆ ಕೆಲಸಗಾರರ ಸಮಸ್ಯೆ. ಪರಸ್ಥಳ ವಾಸದಿಂದ ಅನಾರೋಗ್ಯ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net