

ಮೇಷ: ಕುಟುಂಬದಲ್ಲಿ ಮನಃಸ್ತಾಪ. ಆಕಸ್ಮಿಕವಾಗಿ ವಿಪರೀತ ವೆಚ್ಚ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ದೂರ ಪ್ರಯಾಣಕ್ಕೆ ಮನಸ್ಸು. ಶುಭಸಂಖ್ಯೆ: 9
ವೃಷಭ: ಉಡುಗೊರೆ ನೀಡುವ ಯೋಚನೆ ಮಾಡುವಿರಿ. ಅನ್ಯರ ಮನಸ್ಸು ಗೆಲ್ಲುವ ಯತ್ನ. ದುಶ್ಚಟಗಳಿಂದ ದೂರ. ಸ್ನೇಹಿತರಿಂದ ಕಿರಿಕಿರಿ. ಶುಭಸಂಖ್ಯೆ: 9
ಮಿಥುನ: ಕೆಲಸ ಕಾರ್ಯಗಳಲ್ಲಿ ಪ್ರಗತಿ. ದೇವರ ದರ್ಶನಕ್ಕೆ ತೆರಳುವಿರಿ. ಶತ್ರುಗಳಿಂದ ಸಮಸ್ಯೆ. ಸ್ನೇಹಿತರೊಂದಿಗೆ ಪ್ರಯಾಣ. ಎಚ್ಚರ ಅಗತ್ಯ. ಶುಭಸಂಖ್ಯೆ: 4
ಕಟಕ: ಸ್ನೇಹಿತರೊಂದಿಗೆ ಮನಃಸ್ತಾಪ. ಮನಸ್ಸಿನ ನಾನಾ ಚಿಂತೆ ಪರಿಹಾರ. ಚಿನ್ನಾಭರಣ ಕಳವು ಸಾಧ್ಯತೆ. ದೈವಿಕ ಚಿಂತನೆ ಮಾಡುವಿರಿ. ಶುಭಸಂಖ್ಯೆ: 3
ಸಿಂಹ: ಅಧಿಕಾರಿಗಳಲ್ಲಿ ಮನವಿ. ಆರೋಗ್ಯದಲ್ಲಿ ಎಚ್ಚರ. ಇಷ್ಟಾರ್ಥ ಸಿದ್ಧಿ. ಅನ್ಯರ ವಿಷಯಗಳಿಂದ ಸಂಕಷ್ಟ. ಆಸ್ತಿ ವಿಚಾರದಲ್ಲಿ ಕಲಹ. ಶುಭಸಂಖ್ಯೆ: 7
ಕನ್ಯಾ: ಆತ್ಮೀಯರಿಂದ ಸಹಾಯ. ಕುಟುಂಬ ಸಮೇತ ಪ್ರಯಾಣ. ವಿವಾಹದ ಚಿಂತೆ. ಸಾಲದಿಂದ ಚೇತರಿಕೆ. ಕುಟುಂಬದಲ್ಲಿ ನೆಮ್ಮದಿ. ಶುಭಸಂಖ್ಯೆ: 3
ತುಲಾ: ಮಿತ್ರರಿಂದ ಅನುಕೂಲ. ಉದ್ಯೋಗದಲ್ಲಿ ಕಿರಿಕಿರಿ. ಮಹಿಳೆಯರಿಗೆ ತೊಂದರೆ. ಇಲ್ಲ ಸಲ್ಲದ ಅಪವಾದ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3
ವೃಶ್ಚಿಕ: ನಂಬಿಕಸ್ಥರಿಂದ ಮೋಸ. ಆತ್ಮೀಯರೊಂದಿಗೆ ವೈಮನಸ್ಸು. ಋಣಬಾಧೆ. ತೀರ್ಥಕ್ಷೇತ್ರಗಳಿಗೆ ಪ್ರಯಾಣ. ಕುಟುಂಬದಲ್ಲಿ ನೆಮ್ಮದಿ. ಶುಭಸಂಖ್ಯೆ: 7
ಧನುಸ್ಸು: ಕುಟುಂಬದಲ್ಲಿ ಕಲಹ. ಮನಸ್ಸಿನ ಮೇಲೆ ದುಷ್ಪರಿಣಾಮ. ಮಾನಸಿಕ ವ್ಯಥೆ. ದಂಡಕಟ್ಟುವ ಸಾಧ್ಯತೆ. ಪ್ರಯಾಣಿಸುವ ಮನಸ್ಸು. ಶುಭಸಂಖ್ಯೆ: 7
ಮಕರ: ಪರಿಶ್ರಮಕ್ಕೆ ತಕ್ಕ ಫಲ. ರಿಯಲ್ ಎಸ್ಟೇಟ್ನವರಿಗೆ ತೊಂದರೆ. ವ್ಯವಹಾರದಲ್ಲಿ ನಷ್ಟ. ಕಲಹ ಸಾಧ್ಯತೆ. ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ: 4
ಕುಂಭ: ಕಾರ್ಯದಲ್ಲಿ ಅಪಜಯ. ಅನಗತ್ಯ ತಿರುಗಾಟ. ಉದ್ಯೋಗದಲ್ಲಿ ಬಡ್ತಿ ಸಿಕ್ಕೀತು. ಸ್ತ್ರೀಯರಿಗೆ ಅನುಕೂಲ. ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ: 1
ಮೀನ: ಆಕಸ್ಮಿಕ ಧನ ಲಾಭ. ಯಾರನ್ನೂ ಹೆಚ್ಚು ನಂಬಬೇಡಿ. ಸಾಲ ತೀರಿಸುವ ಆಲೋಚನೆ. ವ್ಯಾಪಾರಿಗಳಿಗೆ ಲಾಭ. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 6