ಈ ರಾಶಿಯವರಿಗಿಂದು ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ. ಆತ್ಮೀಯರು-ಬಂಧುಗಳಿಗಾಗಿ ಖರ್ಚು. ನರ ದೌರ್ಬಲ್ಯ ಸಮಸ್ಯೆ. ದೇಹದಲ್ಲಿ ಆಯಾಸ. ಶುಭಸಂಖ್ಯೆ: 9

ವೃಷಭ: ಹಣಕಾಸು ವಿಚಾರವಾಗಿ ಅನುಕೂಲ. ಮಕ್ಕಳು ದೂರವಾಗುವರು. ಆಕಸ್ಮಿಕ ಬಂಧುಗಳ ಆಗಮನ. ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 1

ಮಿಥುನ: ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟಗಾರರಿಗೆ ಲಾಭ. ಧನಾಗಮನ. ಪಾಲುದಾರಿಕೆಯಲ್ಲಿ ಅನುಕೂಲ. ಉದ್ಯೋಗ ಬಿಡುವ ಮನಸ್ಸು. ಶುಭಸಂಖ್ಯೆ: 7

ಕಟಕ: ಅಜೀರ್ಣ ಸಮಸ್ಯೆ ಕಾಡಬಹುದು. ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ತಂದೆಯಿಂದ ಅನುಕೂಲ. ಶುಭಸಂಖ್ಯೆ: 4

ಸಿಂಹ: ಮಕ್ಕಳಿಂದ ಲಾಭ ಬರುವುದು. ಮಿತ್ರರು ದೂರವಾಗುವರು. ಆಕಸ್ಮಿಕವಾಗಿ ಹಣ ಸಿಗುವುದು. ಸಹೋದರಿಯಿಂದ ಧನಾಗಮನ. ಶುಭಸಂಖ್ಯೆ: 2

ಕನ್ಯಾ: ಉದ್ಯೋಗ ಲಭಿಸುವುದು. ಭೂಮಿ ಖರೀದಿ, ವಾಹನ ಯೋಗ. ತಾಯಿ ಕಡೆಯಿಂದ ಧನಾಗಮನ. ಕಲಾವಿದರಿಗೆ ಸನ್ಮಾನ. ಶುಭಸಂಖ್ಯೆ: 8

ತುಲಾ: ತಂದೆ-ಬಂಧುಗಳಿಂದ ಮಾರ್ಗದರ್ಶನ ದೊರೆಯುವುದು. ಉದ್ಯೋಗಕ್ಕಾಗಿ ದೂರ ಪ್ರಯಾಣ. ಸಾಲ ಬಾಧೆ. ಹಿತಶತ್ರುಗಳ ಕಾಟ. ಶುಭಸಂಖ್ಯೆ: 5

ವೃಶ್ಚಿಕ: ಐಟಿ ಉದ್ಯೋಗಿಗಳಿಗೆ ಬಡ್ತಿ ದೊರೆತು ನೆಮ್ಮದಿ. ಗೌರವ ಸನ್ಮಾನ ಪ್ರಾಪ್ತಿ, ಶುಭ ಕಾರ್ಯಗಳಿಗೆ ಸುದಿನ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 3

ಧನುಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ. ವ್ಯವಹಾರದಲ್ಲಿ ಅನುಕೂಲ. ಇಷ್ಟಾರ್ಥಗಳು ಸಿದ್ಧಿಸುತ್ತವೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 8

ಮಕರ: ಉನ್ನತ ಹುದ್ದೆಯ ಯೋಗ. ಸ್ಥಳ ಬದಲಾವಣೆ. ಸ್ವಯಂಕೃತ್ಯಗಳಿಂದ ಸಂಕಷ್ಟ. ಸಾಲ ಬಾಧೆ ಕಾಡೀತು. ಶುಭ ಕಾರ್ಯಕ್ಕೆ ಸಿದ್ದತೆ. ಶುಭಸಂಖ್ಯೆ: 3

ಕುಂಭ: ಸಾಲಗಾರರಿಂದ ಕಿರಿಕಿರಿ. ಶತ್ರುಗಳಿಂದ ಹಿಂಸೆ. ಮಕ್ಕಳ ಭೌತಿಕ ಮಟ್ಟ ಕುಸಿಯುವುದು. ಶೀತ ಬಾಧೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

ಮೀನ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ. ವಾಹನ ಖರೀದಿಗೆ ಮನಸ್ಸು. ವಸ್ತುಗಳನ್ನು ಖರೀದಿಸುವಿರಿ. ಈ ದಿನ ಶುಭವೇ ಹೆಚ್ಚು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net