ಈ ರಾಶಿಯ ವ್ಯಾಪಾರಸ್ಥರಿಗಿಂದು ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಕ್ಕಳಿಂದ ಗೌರವ ಪ್ರಾಪ್ತಿ. ಕುಟುಂಬ ಗೌರವಕ್ಕೆ ಧಕ್ಕೆಯಾದೀತು. ಪ್ರೇಮ ವಿಚಾರಕ್ಕೆ ವಿರೋಧ. ಸಂಗಾತಿಯಿಂದ ನೋವು. ಶುಭಸಂಖ್ಯೆ: 5

ವೃಷಭ: ಸಾಲ ಬಾಧೆ. ವಿವಾಹದ ವಿಷಯದಲ್ಲಿ ಆತಂಕ. ಸಹೋದ್ಯೋಗಿಗಳಿಂದ ಕಿರಿಕಿರಿ. ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಮರುಚಾಲನೆ. ಶುಭಸಂಖ್ಯೆ: 2

ಮಿಥುನ: ಪ್ರೇಮದಲ್ಲಿ ಮೋಸ. ಜೂಜಾಟಗಳಿಂದ ನಷ್ಟ. ದುಶ್ಚಟದಿಂದ ತೊಂದರೆ. ಬಂಧುಗಳಿಂದ ಕಲಹ. ಪ್ರಯಾಣದಲ್ಲಿ ತೊಂದರೆ. ಶುಭಸಂಖ್ಯೆ: 6

ಕಟಕ: ಹಣಕಾಸು ವ್ಯವಹಾರದಲ್ಲಿ ಮೋಸ. ಭತ್ತ ಬೇಸಾಯ ದಲ್ಲಿ ನಷ್ಟ. ಮಾತಿನಿಂದ ಸಮಸ್ಯೆ. ಮಿತ್ರರನ್ನು ಶತ್ರುಗಳಾಗಿ ಮಾಡಿಕೊಳ್ಳುವಿರಿ. ಶುಭಸಂಖ್ಯೆ: 3

ಸಿಂಹ: ಉದ್ಯೋಗದಲ್ಲಿ ಲಾಭ. ಅಕ್ರಮ ಸಂಪಾದನೆ. ಆತುರದ ನಿರ್ಧಾರದಿಂದ ಸಮಸ್ಯೆ. ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ. ಶುಭಸಂಖ್ಯೆ: 9

ಕನ್ಯಾ: ಅನಗತ್ಯ ತೀರ್ವನದಿಂದ ಕಷ್ಟ. ಉದ್ಯೋಗ ನಷ್ಟ. ಉದ್ಯೋಗದಲ್ಲಿ ಒತ್ತಡ. ನಿದ್ರಾಭಂಗ. ಅಗೌರವದ ಕೆಲಸ ಮಾಡುವಿರಿ. ಶುಭಸಂಖ್ಯೆ: 1

ತುಲಾ: ಸ್ವಯಂಕೃತ ಅಪರಾಧದಿಂದ ತೊಂದರೆ. ಸ್ನೇಹಿತರ ಮೇಲೆ ಸಂಶಯ. ಆಭರಣ ವ್ಯಾಪಾರಸ್ಥರಿಗೆ ಅಧಿಕ ಲಾಭ. ಪ್ರತಿಷ್ಠೆಗೆ ಕಳಂಕ. ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ದುರ್ಘಟನೆ. ದಾಂಪತ್ಯದಲ್ಲಿ ಸಂಶಯಾತ್ಮಕ ಸನ್ನಿವೇಶ. ಅನಿರೀಕ್ಷಿತ ಘಟನೆ. ಮೇಲಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 4

ಧನುಸ್ಸು: ಪ್ರಯಾಣದಲ್ಲಿ ಶತ್ರುಕಾಟ. ಶಕ್ತಿ ದೇವತೆಗಳ ಆರಾಧನೆ ಮಾಡುವಿರಿ. ವಿಶ್ವಾಸ ವೃದ್ಧಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6

ಮಕರ: ಶತ್ರು ದಮನ. ಆಕಸ್ಮಿಕ ಉದ್ಯೋಗ ಪ್ರಾಪ್ತಿ. ಗಾಯಕರಿಗೆ, ವಾದಕರಿಗೆ ವೇದಿಕೆ ಲಭ್ಯ. ಕೋರ್ಟ್ ಕೇಸ್​ಗಳಿಂದ ಬಳಲಿಕೆ. ಶುಭಸಂಖ್ಯೆ: 7

ಕುಂಭ: ಸಂಗಾತಿಯ ಮೇಲೆ ಸಂಶಯ. ಪ್ರೀತಿ-ಪ್ರೇಮದ ವಿಚಾರದಲ್ಲಿ ತಾಳ್ಮೆಯಿಂದ ಇರಿ. ಪಾಲುದಾರಿಕೆ ವ್ಯವಹಾರದಲ್ಲಿ ಹಸ್ತಕ್ಷೇಪ. ಶುಭಸಂಖ್ಯೆ: 5

ಮೀನ: ಪಿತ್ರಾರ್ಜಿತ ಆಸ್ತಿಗಾಗಿ ಕಲಹ. ವಾಹನ ವ್ಯಾಪಾರಸ್ಥರಿಗೆ ಲಾಭ. ಪಿತ್ತ ಬಾಧೆ. ಸೌಂದರ್ಯವರ್ಧಕ ವ್ಯಾಪಾರರಸ್ಥರಿಗೆ ಲಾಭ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net