ಈ ರಾಶಿಯವರಿಗಿಂದು ಹಣಕಾಸು ತೊಂದರೆ ನಿವಾರಣೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಹೋದ್ಯೋಗಿಗಳಿಂದ ಅನುಕೂಲ. ವಾಹನ ಚಾಲನೆಯಲ್ಲಿ ಎಚ್ಚರ, ದಿನಸಿ ವ್ಯಾಪಾರಿಗಳಿಗೆ ಅಲ್ಪ ಲಾಭ. ಬಾಕಿ ಹಣ ವಸೂಲಿ. ಶುಭಸಂಖ್ಯೆ: 5

ವೃಷಭ: ಸಾರ್ವಜನಿಕ ರಂಗದಲ್ಲಿ ಮಾತಿನಲ್ಲಿ ಹಿಡಿತವಿರಲಿ. ತಂದೆಗೆ ಉದರ ಬಾಧೆ. ಶತ್ರುಗಳಿಂದ ತೊಂದರೆ. ನ್ಯಾಯಾಲಯದಲ್ಲಿ ವಿಳಂಬ. ಶುಭಸಂಖ್ಯೆ: 9

ಮಿಥುನ: ಸರ್ಕಾರಿ ಅಧಿಕಾರಿಗಳಿಗೆ ತೊಂದರೆ. ಮತ್ಸ್ಯ ಉತ್ಪನ್ನ ವ್ಯಾಪಾರದಲ್ಲಿ ಲಾಭ. ಅಪಘಾತ ಸಾಧ್ಯತೆ, ಸಣ್ಣ ಮಾತಿನಿಂದ ಜಗಳ. ಶುಭಸಂಖ್ಯೆ: 4

ಕಟಕ: ಆಸ್ತಿಗಾಗಿ ಸಹೋದರರಿಂದ ಕಲಹ. ಗ್ರಾಮದಿಂದ ನೆಂಟರ ಆಗಮನ. ಹಣಕಾಸು ಸಮಸ್ಯೆ. ರಿಯಲ್ ಎಸ್ಟೇಟ್​ನವರಿಗೆ ಲಾಭ. ಶುಭಸಂಖ್ಯೆ: 7

ಸಿಂಹ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಬೇಕರಿ ವ್ಯಾಪಾರಿಗಳಿಗೆ ಆಕಸ್ಮಿಕ ಧನ ಲಾಭ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 3

ಕನ್ಯಾ: ಮಾತೃವಿನಿಂದ ಲಾಭ. ಅಧಿಕಾರಿಗಳಿಗೆ ತೊಂದರೆ. ವಸ್ತ್ರ ಖರೀದಿ ಯೋಗ. ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಅಧಿಕ ಒತ್ತಡ. ಶುಭಸಂಖ್ಯೆ: 6

ತುಲಾ: ಮನಸ್ಸಿನಲ್ಲಿ ಆತಂಕ. ಸಾಲ ಕೊಟ್ಟ ಹಣ ತಿರುಗಿ ಬರಲಿದೆ. ಸಂಗಾತಿಯೊಂದಿಗೆ ಮನಃಸ್ತಾಪ. ಕುಲದೇವರನ್ನು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 3

ವೃಶ್ಚಿಕ: ನಂಬಿದವರಿಂದ ಅಶಾಂತಿ. ಆಸ್ತಿ ವಿಚಾರದಲ್ಲಿ ಕುಟುಂಬದವರಿಂದ ವಿರೋಧ. ದ್ರವ್ಯ ನಷ್ಟವಾದೀತು. ಯತ್ನ ಕಾರ್ಯಕ್ಕೆ ಭಂಗ. ಶುಭಸಂಖ್ಯೆ: 3

ಧನುಸ್ಸು: ಕೆಲಸ ಕಾರ್ಯಗಳಲ್ಲಿ ವಿಘ್ನ. ಅಗ್ನಿ ಭಯ. ಉದ್ಯೋಗದಲ್ಲಿ ಕಿರಿಕಿರಿ. ಆಭರಣ ವ್ಯಾಪಾರಿಗಳಿಗೆ ಮೋಸ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4

ಮಕರ: ಅನಿರೀಕ್ಷಿತ ದ್ರವ್ಯ ಲಾಭ. ಹಳೆಯ ಮಿತ್ರರ ಭೇಟಿ. ಮಂಗಳ ಕಾರ್ಯಗಳಲ್ಲಿ ಭಾಗಿ. ಸಕ್ಕರೆ ಕಾಯಿಲೆ ರೋಗಿಗಳಿಗೆ ಎಚ್ಚರಿಕೆ. ಶುಭಸಂಖ್ಯೆ: 7

ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಅಧಿಕ ತಿರುಗಾಟ. ಹಣಕಾಸು ತೊಂದರೆ ನಿವಾರಣೆ. ಶುಭಸಂಖ್ಯೆ: 8

ಮೀನ: ದಾಂಪತ್ಯದಲ್ಲಿ ಕಲಹ. ಕೆಟ್ಟ ಮಾತುಗಳಿಂದ ನಿಂದನೆ. ಇಲ್ಲ ಸಲ್ಲದ ಅಪವಾದ ಬಂದೀತು. ಉನ್ನತ ಅಧಿಕಾರಿಗಳಿಗೆ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net