ಈ ರಾಶಿಯವರಿಗಿಂದು ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಪ್ರಗತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗದಲ್ಲಿ ಪ್ರಗತಿ. ಸನ್ಮಾರ್ಗದಲ್ಲಿ ಯಶಸ್ಸು. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಅನವಶ್ಯಕ ಖರ್ಚು. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ: 5

ವೃಷಭ: ವೃತ್ತಿ ಜೀವನದಲ್ಲಿ ಆಕಸ್ಮಿಕ ಸಮಸ್ಯೆ. ಆರೋಗ್ಯ ವ್ಯತ್ಯಾಸ. ಅನಗತ್ಯ ಖರ್ಚು ನಿಯಂತ್ರಿಸಿ. ನೂತನ ವ್ಯವಹಾರದಿಂದ ಸಂಕಷ್ಟ. ಶುಭಸಂಖ್ಯೆ: 1

ಮಿಥುನ: ಶತ್ರುಕಾಟ. ಕುಟುಂಬದಿಂದ ದೂರ ಉಳಿಯುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಜಯ. ಬಂಧು ಮಿತ್ರರಲ್ಲಿ ಪ್ರೀತಿ. ಭೂ ಲಾಭ. ಶುಭಸಂಖ್ಯೆ: 9

ಕಟಕ: ಗಣ್ಯರ ಭೇಟಿ. ಮಾನಸಿಕ ನೆಮ್ಮದಿ. ಗೃಹ ನಿರ್ವಣಕ್ಕೆ ಸಹಕಾರ. ಉದ್ಯೋಗದಲ್ಲಿ ಉನ್ನತ ಸ್ಥಾನ. ಸಿನಿಮಾ ಕ್ಷೇತ್ರದವರಿಗೆ ಯಶ. ಶುಭಸಂಖ್ಯೆ: 3

ಸಿಂಹ: ಆದಾಯ ಕಡಿಮೆ ಖರ್ಚು ಹೆಚ್ಚು. ಸಂಬಂಧವಿಲ್ಲದ ಕಾರ್ಯದಿಂದ ದೂರವಿರಿ. ವೈಯಕ್ತಿಕ ಜೀವನದತ್ತ ಗಮನಹರಿಸಿ. ಧನಪ್ರಾಪ್ತಿ. ಶುಭಸಂಖ್ಯೆ: 8

ಕನ್ಯಾ: ಗೃಹ ನಿರ್ವಣದಲ್ಲಿ ಭಾಗಿ. ವ್ಯಾಪಾರದಲ್ಲಿ ಲಾಭ. ರಾಜಕೀಯ ಕ್ಷೇತ್ರದಲ್ಲಿ ಅನುಕೂಲ. ವಿದೇಶಿ ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ: 9

ತುಲಾ: ಆರೋಗ್ಯ ಚೇತರಿಕೆ. ಹೊಸ ಕೆಲಸದಲ್ಲಿ ಭಾಗಿ. ನೂತನ ವಾಹನ ಖರೀದಿ. ಉದ್ಯೋಗದಲ್ಲಿ ಬಡ್ತಿ. ಸ್ಥಿರಾಸ್ತಿ ಲಾಭ. ತಾಳ್ಮೆ ಅಗತ್ಯ. ಶುಭಸಂಖ್ಯೆ: 6

ವೃಶ್ಚಿಕ: ಆದಾಯ ಹೆಚ್ಚಾಗುವುದು. ಸ್ಥಿರಾಸ್ತಿ ಖರೀದಿ. ಸಮಾಜದಲ್ಲಿ ಗೌರವ. ಮಾತಿನಲ್ಲಿ ನಿಗಾವಹಿಸಿ. ಉದ್ಯೋಗದಲ್ಲಿ ಬದಲಾವಣೆ. ಶುಭಸಂಖ್ಯೆ: 2

ಧನುಸ್ಸು: ಪಿತ್ರಾರ್ಜಿತ ಆಸ್ತಿ ಲಭ್ಯ. ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ. ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುವಿರಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1

ಮಕರ: ಕೃಷಿಕರಿಗೆ ಲಾಭ. ರಿಯಲ್ ಎಸ್ಟೇಟ್​ನವರಿಗೆ ಸಂಕಷ್ಟ. ವ್ಯಾಪಾರಿಗಳಿಗೆ ನಷ್ಟ. ಷೇರು ವ್ಯವಹಾರದಲ್ಲಿ ಲಾಭ. ಅನಾರೋಗ್ಯ. ಶುಭಸಂಖ್ಯೆ: 7

ಕುಂಭ: ಅನವಶ್ಯಕ ಚರ್ಚೆ. ಸಕಾಲದಲ್ಲಿ ಕೆಲಸ ಕಾರ್ಯ ಜರುಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಕೃಷಿಕರಿಗೆ ಲಾಭ. ಶುಭಸಂಖ್ಯೆ: 6

ಮೀನ: ಉದ್ಯೋಗದಲ್ಲಿ ಬಡ್ತಿ. ವ್ಯಾಪಾರದಲ್ಲಿ ಪ್ರಗತಿ. ವಿದ್ಯೆಯಲ್ಲಿ ಅಭಿವೃದ್ಧಿ. ಶರೀರದಲ್ಲಿ ಆತಂಕ. ಆತ್ಮವಿಶ್ವಾಸದಿಂದ ಕೆಲಸ ಮಾಡುವಿರಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net