ಈ ರಾಶಿಯವರಿಗಿಂದು ಹಣಕಾಸು ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದ್ರವ್ಯ ಲಾಭ. ಉನ್ನತ ಸ್ಥಾನಮಾನ ಪ್ರಾಪ್ತಿ. ಜೀವನಕ್ಕೆ ಉತ್ತಮ ತಿರುವು ಸಿಗಲಿದೆ. ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ. ಶುಭಸಂಖ್ಯೆ: 9

ವೃಷಭ: ಮನಸ್ಸಿನ ಮೇಲೆ ದುಷ್ಪರಿಣಾಮ. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ರೋಗ ಬಾಧೆ. ಶುಭಸಂಖ್ಯೆ: 6

ಮಿಥುನ: ಸ್ವಪ್ರಯತ್ನದಿಂದ ಕಾರ್ಯದಲ್ಲಿ ಸಿದ್ಧಿ ಪಡೆಯುವಿರಿ. ದೂರ ಪ್ರಯಾಣ. ಶತ್ರುಗಳ ಬಾಧೆ. ತೀರ್ಥಯಾತ್ರೆಗೆ ಹಣ ಖರ್ಚು. ಶುಭಸಂಖ್ಯೆ: 1

ಕಟಕ: ವೃತ್ತಿಕ್ಷೇತ್ರದಲ್ಲಿ ಯಶಸ್ಸು. ಮಾತಿನ ಮೇಲೆ ಹಿಡಿತ ಅಗತ್ಯ. ಮಾನಸಿಕ ಗೊಂದಲ ಕಾಡುವುದು. ಕೋರ್ಟ್ ಕೇಸ್​ಗಳಲ್ಲಿ ವಿಘ್ನ. ಶುಭಸಂಖ್ಯೆ: 6

ಸಿಂಹ: ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟ. ದೃಷ್ಟಿ ದೋಷದಿಂದ ತೊಂದರೆ. ಶತ್ರುಗಳ ಬಾಧೆ. ಮಂಗಳ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 4

ಕನ್ಯಾ: ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಪ್ರತಿಭೆಗೆ ತಕ್ಕ ಫಲ. ಶೀತ ಸಂಬಂಧಿತ ರೋಗ ಬಾಧೆ. ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ. ಶುಭಸಂಖ್ಯೆ: 8

ತುಲಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಆರೋಗ್ಯದಲ್ಲಿ ಚೇತರಿಕೆ. ಅಧಿಕವಾದ ಖರ್ಚು. ಪರರಿಗೆ ಕರುಣೆ ತೋರುವಿರಿ. ಶುಭಸಂಖ್ಯೆ: 3

ವೃಶ್ಚಿಕ: ಆತುರ ಸ್ವಭಾವದಿಂದ ತೊಂದರೆಯಾಗುವುದು. ಅವಕಾಶಗಳು ಕೈ ತಪ್ಪುವವು. ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ. ಶುಭಸಂಖ್ಯೆ: 6

ಧನುಸ್ಸು: ಅತಿಯಾದ ಆತ್ಮವಿಶ್ವಾಸದಿಂದ ನಷ್ಟ ಉಂಟಾಗುವ ಸಾಧ್ಯತೆ. ವಿರೋಧಿಗಳಿಂದ ಕುತಂತ್ರ. ಆತ್ಮೀಯರ ಭೇಟಿ ಮಾಡುವಿರಿ. ಶುಭಸಂಖ್ಯೆ: 1

ಮಕರ: ವಿವಾದಗಳಿಂದ ದೂರವಿರಿ. ನಂಬಿಕಸ್ಥರಿಂದ ದ್ರೋಹ. ಮಾನಸಿಕ ವ್ಯಥೆ ಕಾಡುವುದು. ವ್ಯಾಪಾರದಲ್ಲಿ ಸಾಧಾರಣ ಪ್ರಗತಿ. ಶುಭಸಂಖ್ಯೆ: 9

ಕುಂಭ: ಸಾಲ ಮಾಡುವ ಪರಿಸ್ಥಿತಿ ತಲೆದೋರುವುದು. ಮನೆಯಲ್ಲಿ ಸಂತಸ. ನಾನಾ ವಿಚಾರಗಳಲ್ಲಿ ಆಸಕ್ತಿ. ಅನವಶ್ಯಕ ಖರ್ಚು ಮಾಡುವಿರಿ. ಶುಭಸಂಖ್ಯೆ: 5

ಮೀನ: ಯತ್ನ ಕಾರ್ಯದಲ್ಲಿ ಜಯ, ಪ್ರಗತಿ. ಎಲ್ಲರ ಮನಸ್ಸು ಗೆಲ್ಲುವಿರಿ. ವಿದೇಶ ಪ್ರಯಾಣ. ಸ್ತ್ರೀಯರಿಗೆ ಲಾಭ. ಹಣಕಾಸು ಅನುಕೂಲ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net