

ಮೇಷ: ವಿರೋಧಿಗಳಿಂದ ತೊಂದರೆ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ವ್ಯರ್ಥ ಧನಹಾನಿ. ಮಾನಸಿಕ ಚಿಂತೆ. ಶುಭಸಂಖ್ಯೆ: 9
ವೃಷಭ: ಆಕಸ್ಮಿಕ ಧನಾಗಮನವಾಗಿ ಸಂತಸ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಮಾನಸಿಕ ನೆಮ್ಮದಿ. ಹಿರಿಯರಿಂದ ಹಿತನುಡಿ ಕೇಳುವಿರಿ. ಶುಭಸಂಖ್ಯೆ: 7
ಮಿಥುನ: ನಾಲ್ಕು ಚಕ್ರದ ವಾಹನ ಖರೀದಿಸುವಿರಿ. ಕಲಾವಿದರಿಗೆ ಭೋಗ ವಸ್ತು ಪ್ರಾಪ್ತಿ. ಸ್ತ್ರೀಯರಿಗೆ ಶುಭ ಕಾರ್ಯಗಳಿಗೆ ಆಹ್ವಾನ ಬರುವುದು. ಶುಭಸಂಖ್ಯೆ: 5
ಕಟಕ: ಆತ್ಮೀಯರಲ್ಲಿ ಕಲಹ. ಹಿತಶತ್ರುಗಳ ಭಯವಿದೆ. ಬಂಧುಗಳೊಂದಿಗೆ ಮಾತಿನ ಚಕಮಕಿ. ಶರೀರದಲ್ಲಿ ಆಯಾಸ. ಉದರ ಬಾಧೆ. ಶುಭಸಂಖ್ಯೆ: 7
ಸಿಂಹ: ದೃಷ್ಟಿ ದೋಷದಿಂದ ತೊಂದರೆಯಾಗಬಹುದು, ಎಚ್ಚರ. ಸರ್ಪ ಭಯ.ದೂರ ಪ್ರಯಾಣ. ಬಾಕಿ ವಸೂಲಿ. ಕೀಲುಗಳಲ್ಲಿ ನೋವು. ಶುಭಸಂಖ್ಯೆ: 7
ಕನ್ಯಾ: ಮನಸ್ಸಿನಲ್ಲಿ ಗೊಂದಲ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ. ಬಟ್ಟೆ ವ್ಯಾಪಾರದಲ್ಲಿ ಅತಿಯಾದ ನಷ್ಟ. ಶುಭಸಂಖ್ಯೆ: 1
ತುಲಾ: ಇಷ್ಟ ವಸ್ತು ಖರೀದಿ. ಭೂ ಲಾಭ. ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ. ತಾಳ್ಮೆ ಅಗತ್ಯ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 7
ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಸಿಗಲಿದೆ. ದಾಂಪತ್ಯದಲ್ಲಿ ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ: 3
ಧನಸ್ಸು: ಹಳೆಮಿತ್ರರು ಸಿಗುವರು. ತೀರ್ಥಕ್ಷೇತ್ರ ದರ್ಶನ. ಪ್ರಭಾವಿಗಳ ಭೇಟಿ. ನ್ಯಾಯಾಲಯದ ಕೆಲಸದಲ್ಲಿ ಜಯ. ದುಷ್ಟರಿಂದ ತೊಂದರೆ. ಶುಭಸಂಖ್ಯೆ: 9
ಮಕರ: ಶುಭಸುದ್ದಿ ಕೇಳುವಿರಿ. ಹಲವು ದಿನಗಳ ನಂತರ ಮಾನಸಿಕ ನೆಮ್ಮದಿ. ಸಕಾಲದಲ್ಲಿ ಕೆಲಸ ಆಗದು. ಕೃಷಿಯಲ್ಲಿ ಲಾಭ. ಆಲಸ್ಯಭಾವ. ಶುಭಸಂಖ್ಯೆ: 1
ಕುಂಭ: ಮಹಿಳೆಯರಿಗೆ ಲಾಭ. ಸಾರ್ವಜನಿಕವಾಗಿ ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ತೊಂದರೆ. ಶ್ರಮಕ್ಕೆ ತಕ್ಕ ಪ್ರತಿ ಫಲವಿಲ್ಲ. ಶುಭಸಂಖ್ಯೆ: 3
ಮೀನ: ಸಂಕಷ್ಟ ಹೆಚ್ಚಾಗುವುದು. ತಾಳ್ಮೆ ಅಗತ್ಯ. ಸ್ತ್ರೀಯರಿಗೆ ನೆಮ್ಮದಿ. ಅನ್ಯರಲ್ಲಿ ಮನಸ್ತಾಪ. ಪಾಲುದಾರಿಕೆಯಲ್ಲಿ ಅನಗತ್ಯ ಹಸ್ತಕ್ಷೇಪ. ಶುಭಸಂಖ್ಯೆ: 1