

ಮೇಷ: ಧಾರ್ವಿುಕ ಕಾರ್ಯಗಳಲ್ಲಿ ನೆಮ್ಮದಿ. ಶತ್ರುಗಳಿಂದ ಕಿರಿಕಿರಿ. ಕಾರ್ವಿುಕರಿಂದ ಆಕಸ್ಮಿಕ ಅವಘಢ. ಬಂಧುಗಳೊಂದಿಗೆ ವಾಗ್ವಾದ. ಶುಭಸಂಖ್ಯೆ:5
ವೃಷಭ: ದಾಂಪತ್ಯದಲ್ಲಿ ವಿರಸ. ನೀವಾಡುವ ಮಾತಿನಿಂದ ಸಂಕಷ್ಟ. ಪತ್ರ ವ್ಯವಹಾರಗಳಿಂದ ಅನುಕೂಲ. ಅಪರಿಚಿತರಿಂದ ಧನ ಲಾಭ. ಶುಭಸಂಖ್ಯೆ: 1
ಮಿಥುನ: ದಾಯಾದಿಗಳ ಕಲಹ. ಹೆಣ್ಣು ಮಕ್ಕಳಿಂದ ಸಂಕಷ್ಟ. ಹಣಕಾಸು ಸಮಸ್ಯೆ ನಿವಾರಣೆ. ಮಹಿಳಾ ಅಧಿಕಾರಿಗಳಿಗೆ ಕೆಲಸದ ಒತ್ತಡ. ಶುಭಸಂಖ್ಯೆ: 8
ಕಟಕ: ಮಕ್ಕಳಿಂದ ನೋವು. ದುಶ್ಚಟಗಳಿಂದ ತೊಂದರೆಯಾಗುವುದು. ಅತಿಯಾದ ಒಳ್ಳೆಯತನ ದಿಂದ ಸಂಕಷ್ಟ. ಹಣಕಾಸು ಸಮಸ್ಯೆ. ಶುಭಸಂಖ್ಯೆ: 3
ಸಿಂಹ: ಆಧ್ಯಾತ್ಮಿಕ ವಿಚಾರದಲ್ಲಿ ಒಲವು ತೋರುವಿರಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಅಪಘಾತ ಸಾಧ್ಯತೆ. ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ. ಶುಭಸಂಖ್ಯೆ: 7
ಕನ್ಯಾ: ಸಹೋದರಿಯಿಂದ ಅನುಕೂಲ. ಮಿತ್ರರಿಂದ ಲಾಭ. ನೆನಪು ಬಾಧಿಸುವುದು. ನೆಮ್ಮದಿ ಇಲ್ಲದ ಜೀವನ. ಶಕ್ತಿದೇವತೆಗಳ ದರ್ಶನ. ಶುಭಸಂಖ್ಯೆ:1
ತುಲಾ: ಆಕಸ್ಮಿಕವಾಗಿ ಉದ್ಯೋಗದಲ್ಲಿ ಬಡ್ತಿ. ಇರುವ ಉದ್ಯೋಗದಲ್ಲಿ ನಿರಾಸಕ್ತಿ. ಹಣಕಾಸು ಸಂಕಷ್ಟ ಬಂದೀತು. ಕೌಟುಂಬಿಕ ಸಮಸ್ಯೆ. ಶುಭಸಂಖ್ಯೆ: 4
ವೃಶ್ಚಿಕ: ತಂದೆ ಮಕ್ಕಳಲ್ಲಿ ಅನ್ಯೋನ್ಯತೆ. ಬಂಧುಗಳಿಂದ ಸಹಾಯ. ದಾಯಾದಿಗಳ ಕಲಹ. ಗೌರವಕ್ಕೆ ಧಕ್ಕೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6
ಧನುಸ್ಸು: ಕೋರ್ಟ್ ತೀರ್ಪು ಸಾಧ್ಯತೆ. ಸ್ನೇಹಿತರಿಂದ ತೊಂದರೆ. ಮಹಿಳಾ ಮಣಿಯರಿಗೆ ವಸ್ತ್ರ ಲಾಭ. ಸಲ್ಲದ ಮಾತುಗಳಿಂದ ತೊಂದರೆ. ಶುಭಸಂಖ್ಯೆ: 2
ಮಕರ: ಪ್ರೇಮ ವಿಚಾರದಲ್ಲಿ ಯಶಸ್ಸು. ಮಿತ್ರರಿಂದ ಮಾನಸಿಕ ಕಿರಿಕಿರಿ. ಉದ್ಯೋಗ ಸ್ಥಳದಲ್ಲಿ ಆತ್ಮೀಯತೆ. ಉತ್ತಮ ಗೌರವ ಕೀರ್ತಿ ಪ್ರಾಪ್ತಿ. ಶುಭಸಂಖ್ಯೆ: 7
ಕುಂಭ: ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವಿರಿ. ಸಹೋದ್ಯೋಗಿಗಳಿಂದ ನೆರವು. ಹಣಕಾಸು ಸಂಕಷ್ಟ. ಬ್ಯಾಂಕ್ನಿಂದ ಸಾಲ ಕೇಳುವಿರಿ. ಶುಭಸಂಖ್ಯೆ: 3
ಮೀನ: ಮಕ್ಕಳಿಗೆ ಉನ್ನತ ಪದವಿ ಪ್ರಾಪ್ತಿ. ಗೌರವ-ಸನ್ಮಾನ ಲಭ್ಯ. ತಂದೆಯ ಅನಾರೋಗ್ಯ ನಿವಾರಣೆ. ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ. ಶುಭಸಂಖ್ಯೆ: 9