ಈ ರಾಶಿಯವರಿಗಿಂದು ಸ್ವಂತ ವ್ಯವಹಾರದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಸಾಲದ ಚಿಂತೆ. ಸಂಗಾತಿಗೆ ಸ್ವಂತ ವ್ಯಾಪಾರದಲ್ಲಿ ನಷ್ಟ. ಮಕ್ಕಳ ಭವಿಷ್ಯದ ಯೋಚನೆ. ಧಾರ್ವಿುಕ ಕಾರ್ಯಗಳಿಗೆ ಖರ್ಚು. ಶುಭಸಂಖ್ಯೆ: 5

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ವ್ಯವಹಾರದಲ್ಲಿ ಹಿನ್ನಡೆ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಜೂಜು ರೇಸ್, ಲಾಟರಿಗಳಿಂದ ನಷ್ಟ. ಶುಭಸಂಖ್ಯೆ: 9

ಮಿಥುನ: ಬಂಧುಗಳಿಂದ ಸಹಾಯ. ಮಕ್ಕಳ ಜೀವನದಲ್ಲಿ ವ್ಯತ್ಯಾಸ. ಆಡಂಬರ ಜೀವನದ ಕನಸು. ಸರ್ಕಾರಿ ಕೆಲಸಕಾರ್ಯಗಳಲ್ಲಿ ಹಿನ್ನಡೆ. ಶುಭಸಂಖ್ಯೆ: 4

ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಾನಸಿಕ ಅಸಮತೋಲನ. ಅಲಂಕಾರಿಕ ವಸ್ತುಗಳಿಂದ ಲಾಭ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 8

ಸಿಂಹ: ಬಾಂಧವರು ದೂರ. ದೈಹಿಕ ಅಸಮರ್ಥತೆ ಕಾಡಲಿದೆ. ಆತ್ಮವಿಶ್ವಾಸದಿಂದ ಜಯ. ಅನಗತ್ಯ ತಿರುಗಾಟ. ನೆರೆೆಯವರಿಂದ ಕಿರಿಕಿರಿ. ಶುಭಸಂಖ್ಯೆ: 2

ಕನ್ಯಾ: ಆರ್ಥಿಕ ಹಿನ್ನಡೆ. ಮಾತಿನಿಂದ ಸಮಸ್ಯೆ. ಹಳೇ ನೆನಪು ಕಾಡುವವು. ಪ್ರಯಾಣದಲ್ಲಿ ಸಮಸ್ಯೆ. ಭವಿಷ್ಯದ ಚಿಂತೆ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 8

ತುಲಾ: ವ್ಯವಹಾರದಲ್ಲಿ ಹಿನ್ನಡೆ. ಕಲಾವಿದರಿಗೆ ಅಪಕೀರ್ತಿ. ಉದರ ಸಂಬಂಧಿ ಸಂಕಟಗಳು. ರಾಜಕೀಯ ವ್ಯಕ್ತಿಗಳಿಂದ ಭರವಸೆ. ಶುಭಸಂಖ್ಯೆ: 7

ವೃಶ್ಚಿಕ: ಅಕ್ರಮವಾಗಿ ಧನ ಸಂಪಾದನೆಗೆ ಮನಸ್ಸು. ಆಟಗಾರರಿಗೆ ಗೆಲುವಿನ ಚಿಂತೆ. ಸಂಗಾತಿಯಿಂದ ಲಾಭ. ಉದ್ಯೋಗದಲ್ಲಿ ಅನುಕೂಲ. ಶುಭಸಂಖ್ಯೆ: 4

ಧನಸ್ಸು: ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಸಹಕಾರ. ಉದ್ಯೋಗ ನಷ್ಟ. ಮಲತಾಯಿ ಧೋರಣೆ. ಪಾಪಪ್ರಜ್ಞೆ ಮತ್ತು ಸಂಕಟ. ಶುಭಸಂಖ್ಯೆ: 3

ಮಕರ: ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ. ಅನಿರೀಕ್ಷಿತ ಆಪತ್ತು, ಉದ್ಯೋಗ ನಷ್ಟ. ದುಶ್ಚಟಗಳಿಂದ ದೂರವಿರಿ. ಅಸಮತೋಲನ. ಶುಭಸಂಖ್ಯೆ: 4

ಕುಂಭ: ಸ್ಥಿರಾಸ್ತಿಯಿಂದ ನಷ್ಟ. ಅವಕಾಶ ವಂಚಿತರಾಗುವಿರಿ. ಮಾನಸಿಕ ದೌರ್ಬಲ್ಯ. ಮೂರನೇ ವ್ಯಕ್ತಿಗಳಿಂದ ಸಮಸ್ಯೆ. ಆರ್ಥಿಕ ಸಂಕಷ್ಟ. ಶುಭಸಂಖ್ಯೆ: 3

ಮೀನ: ದಾಂಪತ್ಯದಲ್ಲಿ ಕಿರಿಕಿರಿ. ದುರ್ವಾರ್ತೆ ಕೇಳುವಿರಿ. ಪತ್ರಕರ್ತರು, ಸಾಹಿತಿಗಳ ಜೀವನದಲ್ಲಿ ವ್ಯತ್ಯಾಸ. ಬೆಲೆಬಾಳುವ ವಸ್ತು ಕಳವು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net