

ಮೇಷ: ಪರಸ್ಥಳ ವಾಸ ಮಾಡಬೇಕಾದೀತು. ಅಧಿಕ ಧನವ್ಯಯ. ದಾಯಾದಿ ಕಲಹ. ಮನಸ್ಸಿಗೆ ಬೇಸರ. ವ್ಯಾಸಂಗದಲ್ಲಿ ಮುನ್ನಡೆ. ಶುಭಸಂಖ್ಯೆ: 5
ವೃಷಭ: ಪರರಿಂದ ಸಹಾಯ ಸಿಗಲಿದೆ. ಋಣಬಾಧೆ. ಮನಸ್ಸಿನಲ್ಲಿ ಭಯಭೀತಿ ಕಾಡಲಿದೆ. ಯತ್ನ ಸರ್ಕಾರಿ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 1
ಮಿಥುನ: ಸ್ಥಿರಾಸ್ತಿ ಸಂಪಾದನೆಯಾಗಲಿದೆ. ಶತ್ರುಗಳನ್ನು ಸದೆಬಡಿಯುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9
ಕಟಕ: ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ಕುಟುಂಬದಲ್ಲಿ ಶುಭ ಕಾರ್ಯ. ಯತ್ನ ಕೆಲಸಗಳಲ್ಲಿ ಜಯ. ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ: 6
ಸಿಂಹ: ಋಣಬಾಧೆ ಹೆಚ್ಚಾಗುವುದು. ವಿದ್ಯಾಭ್ಯಾಸದಲ್ಲಿ ತೊಂದರೆ. ಬಂಧು ಮಿತ್ರರಲ್ಲಿ ಕಲಹ ಸಾಧ್ಯತೆ. ನೀಚ ಜನರಿಂದ ದೂರವಿರಿ. ಶುಭಸಂಖ್ಯೆ: 6
ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ. ತಾಳ್ಮೆಯಿಂದ ವರ್ತಿಸುವುದು ತೀರ ಅಗತ್ಯ. ದಾಂಪತ್ಯದಲ್ಲಿ ಕಿರಿಕಿರಿಯಾದೀತು. ಶುಭಸಂಖ್ಯೆ: 2
ತುಲಾ: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ಮಾಡಿ. ದ್ರವ್ಯ ಲಾಭ. ವಿನಾಕಾರಣ ನಿಷ್ಠುರ. ಗೆಳೆಯರಿಗೆ ಸಹಾಯ ಮಾಡುವಿರಿ.ಶುಭಸಂಖ್ಯೆ: 1
ವೃಶ್ಚಿಕ: ಹೊಸ ವ್ಯಕ್ತಿಗಳ ಪರಿಚಯ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕಲಾವಿದರಿಗೆ ಶುಭದಿನ. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 3
ಧನಸ್ಸು: ಇತರರ ಭಾವನೆಗಳಿಗೆ ಸ್ಪಂದಿಸುವಿರಿ. ನಿರೀಕ್ಷಿತ ಆದಾಯ ಬರುವುದು. ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಶ್ರದ್ಧೆ ಹಾಗೂ ಅಧ್ಯಯನಾಸಕ್ತಿ. ಶುಭಸಂಖ್ಯೆ: 6
ಮಕರ: ಪ್ರೀತಿಯಿಂದ ಸಮಸ್ಯೆ. ಕಛೇರಿಯಲ್ಲಿ ಅಶಾಂತಿ. ಅನಿರೀಕ್ಷಿತವಾಗಿ ಸ್ನೇಹಿತನ ಭೇಟಿ. ಚಂಚಲ ಮನಸ್ಸು. ಮಿತ್ರರಿಂದ ಸಹಾಯ. ಶುಭಸಂಖ್ಯೆ: 3
ಕುಂಭ: ಕುಟುಂಬದಲ್ಲಿ ಪ್ರೀತಿ. ವಾಹನ ಖರೀದಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ಅನ್ಯ ಜನರಲ್ಲಿ ವೈಮನಸ್ಸು. ಚಂಚಲ ಮನಸ್ಸು. ಶುಭಸಂಖ್ಯೆ: 5
ಮೀನ: ದೈವಿಕ ಚಿಂತನೆ ಮಾಡುವಿರಿ. ಮನಸ್ಸಿನಲ್ಲಿದ್ದ ಭಯ ಭೀತಿ ನಿವಾರಣೆ. ಉನ್ನತ ಸ್ಥಾನಮಾನ, ಭಾಗ್ಯ ವೃದ್ಧಿ, ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 9