

ಮೇಷ: ಕೃಷಿಕರಿಗೆ ವಿಶೇಷ ದಿನ. ಗೃಹ ನಿರ್ವಣ, ಸ್ಥಿರಾಸ್ತಿ ಖರೀದಿ ಯೋಚನೆ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಜೂಜಾಡಲು ಹೋದರೆ ನಷ್ಟ. ಶುಭಸಂಖ್ಯೆ: 5
ವೃಷಭ: ಪತ್ರವ್ಯವಹಾರಗಳಿಂದ ಲಾಭ. ಸಂಬಂಧಿಕರಿಂದ ಸಹಾಯ ನಿರೀಕ್ಷೆ. ಉದ್ಯೋಗದಲ್ಲಿ ಎಳೆದಾಟ. ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ: 4
ಮಿಥುನ: ಅನಿರೀಕ್ಷಿತ ಧನಾಗಮನ. ಬಂಧುಗಳಿಂದ ನಷ್ಟ. ಹೃದಯ ಸಂಬಂಧಿ ಸಮಸ್ಯೆ. ವಿದ್ಯೆಯಲ್ಲಿ ಹಿನ್ನಡೆ. ದೈಹಿಕ ಅಸಮರ್ಥತೆ. ಶುಭಸಂಖ್ಯೆ: 9
ಕಟಕ: ವ್ಯವಹಾರದಲ್ಲಿ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಸಂಸಾರದಲ್ಲಿ ನೆಮ್ಮದಿ. ಉದ್ಯೋಗದಲ್ಲಿ ಚಟುವಟಿಕೆ. ಶುಭಸಂಖ್ಯೆ: 3
ಸಿಂಹ: ಸಾಲದ ಚಿಂತೆ. ಕಷ್ಟದ ದಿನಗಳ ನೆನಪು ಕಾಡುವುದು. ಅಧಿಕ ಖರ್ಚು. ಪಾಲುದಾರಿಕೆಯಲ್ಲಿ ನಷ್ಟ. ಅನಾರೋಗ್ಯದಿಂದ ಚಿಂತೆ. ಶುಭಸಂಖ್ಯೆ: 1
ಕನ್ಯಾ: ವಿದ್ಯಾಭ್ಯಾಸದಲ್ಲಿ ಅನುಕೂಲ. ಮಿತ್ರರಿಂದ ಸಹಕಾರ. ಉತ್ತಮ ಹೆಸರು. ಅನಾರೋಗ್ಯ ನಿವಾರಣೆ. ಭಾವನೆಗಳ ತಾಕಲಾಟ. ಶುಭಸಂಖ್ಯೆ: 9
ತುಲಾ: ವ್ಯಾಪಾರ -ವಾಣಿಜ್ಯ ಅಭಿವೃದ್ಧಿ. ಧಾರ್ವಿುಕ ಆಲೋಚನೆ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಉದ್ಯೋಗ ದಲ್ಲಿ ಸಾಧಾರಣ ಬೆಳವಣಿಗೆ. ಶುಭಸಂಖ್ಯೆ: 4
ವೃಶ್ಚಿಕ: ತಂದೆಯಿಂದ ಸಹಕಾರ. ಧಾರ್ವಿುಕ ಚಟುವಟಿಕೆ. ವಾಹನದಿಂದ, ಗುಪ್ತ ಯೋಜನೆಗಳಿಂದ ತೊಂದರೆ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 9
ಧನುಸ್ಸು: ಧನಾಗಮನ. ಕುಟುಂಬ ಕಲಹ, ಸಮಾಧಾನವಿರಲಿ. ಮಕ್ಕಳ ಭವಿಷ್ಯದ ಚಿಂತೆ. ವ್ಯಾಜ್ಯಗಳ ಆತಂಕ. ಉದ್ಯೋಗದಲ್ಲಿ ಒತ್ತಡ. ಶುಭಸಂಖ್ಯೆ: 7
ಮಕರ: ಪಾಲುದಾರಿಕೆಯಲ್ಲಿ ಆರ್ಥಿಕ ಬೆಳವಣಿಗೆ. ಕೌಟುಂಬಿಕ ಸಮಸ್ಯೆಗಳ ಚಿಂತೆ. ಅವಿವೇಕದ ಆಲೋಚನೆ. ಉದ್ಯೋಗದಲ್ಲಿ ಬೆಳವಣಿಗೆ. ಶುಭಸಂಖ್ಯೆ: 7
ಕುಂಭ: ಸಾಲದ ಚಿಂತೆ ಕಾಡಲಿದೆ. ಶತ್ರು ಕಾಟ ತುಸು ಜಾಸ್ತಿ. ವ್ಯಾಪಾರದಲ್ಲಿ ನಷ್ಟ. ಅನಾರೋಗ್ಯ ನಿವಾರಣೆ. ಬಂಧುಗಳಿಂದ ಸಹಕಾರ. ಶುಭಸಂಖ್ಯೆ: 1
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಅನುಕೂಲ. ಲಾಭ ಹೆಚ್ಚಳ. ಆರ್ಥಿಕ ಸಹಾಯ. ದೂರ ಪ್ರದೇಶದಲ್ಲಿ ಉದ್ಯೋಗ ಲಭ್ಯ. ಶುಭಸಂಖ್ಯೆ: 9