

ಮೇಷ: ದೂರ ಪ್ರಯಾಣದಿಂದ ತೊಂದರೆ. ಅನಗತ್ಯ ಸಮಸ್ಯೆ. ಅನಿರೀಕ್ಷಿತ ಖರ್ಚು. ಗುರುಗಳ ದರ್ಶನ. ತೀರ್ಥಕ್ಷೇತ್ರಕ್ಕೆ ಪ್ರಯಾಣ. ಶುಭಸಂಖ್ಯೆ: 7
ವೃಷಭ: ಇಷ್ಟಾರ್ಥ ಸಿದ್ಧಿಸಲಿದೆ. ಮನೆಯಲ್ಲಿ ಶಾಂತಿ. ಪರರಿಂದ ಮೋಸ. ಆಲಸ್ಯ ಮನೋಭಾವ, ವ್ಯವಹಾರದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ:1
ಮಿಥುನ: ಅಮೂಲ್ಯ ವಸ್ತುಗಳ ಖರೀದಿ. ದೂರದ ಆಲೋಚನೆ. ಹಣಕಾಸು ನಷ್ಟ. ಉದರ ಬಾಧೆ. ಶತ್ರುಗಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 8
ಕಟಕ: ತಂದೆ-ತಾಯಿಯ ಮೇಲೆ ಪ್ರೀತಿ. ಭೂ ವಿಚಾರದಲ್ಲಿ ನಷ್ಟ. ಆರೋಗ್ಯದಲ್ಲಿ ಏರುಪೇರು. ನಂಬಿಕಸ್ಥರಿಂದ ದ್ರೋಹವಾದೀತು. ಶುಭಸಂಖ್ಯೆ: 3
ಸಿಂಹ: ವ್ಯಾಪಾರದಲ್ಲಿ ಲಾಭ. ಧನಾಗಮ. ಮಾನಸಿಕ ವ್ಯಥೆ. ಮನಸ್ತಾಪ. ಶತ್ರುಗಳ ಕಾಟ, ಅನವಶ್ಯಕ ಮಾತಿನಿಂದ ಕಲಹ ಸಂಭವಿಸೀತು. ಶುಭಸಂಖ್ಯೆ: 7
ಕನ್ಯಾ: ಮಿತ್ರರಿಂದ ವಿರೋಧ. ಎಲ್ಲಾ ಕಡೆಯಿಂದಲೂ ಒತ್ತಡ. ಉದ್ವೇಗಕ್ಕೆ ಒಳಗಾಗುವಿರಿ. ವ್ಯವಹಾರದಲ್ಲಿ ಎಚ್ಚರ. ತಾಳ್ಮೆಯಿಂದ ಯಶ. ಶುಭಸಂಖ್ಯೆ: 7
ತುಲಾ: ಅಲ್ಪ ಯಶಸ್ಸು. ಮನಸ್ಸಿನಲ್ಲಿ ಗೊಂದಲ. ಸಹಚರರ ಜೊತೆ ವೈಮನಸ್ಸು. ಆತ್ಮೀಯರ ಜೊತೆಗಿನ ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ: 2
ವೃಶ್ಚಿಕ: ವರಮಾನ ಕಡಿಮೆ. ವಾಹನದಿಂದ ತೊಂದರೆ. ಕಾರ್ಯವಿಳಂಬ. ಹಣಕಾಸು ವಿಚಾರದಲ್ಲಿ ಎಚ್ಚರ. ಆತ್ಮೀಯರೊಂದಿಗೆ ಕಲಹ. ಶುಭಸಂಖ್ಯೆ: 9
ಧನುಸ್ಸು: ಹಿತೈಷಿಗಳು ಸಹಾಯ ಮಾಡುವರು. ವ್ಯಾಪಾರಿಗಳಿಗೆ ಅಲ್ಪ ಲಾಭ. ಆರೋಗ್ಯದಲ್ಲಿ ಸಮಸ್ಯೆಯಾದೀತು. ಅಕಾಲ ಭೋಜನ. ಶುಭಸಂಖ್ಯೆ: 3
ಮಕರ: ನೌಕರಿಯಲ್ಲಿ ಕಿರಿಕಿರಿ. ಆರ್ಥಿಕ ಬಿಕ್ಕಟ್ಟು. ಶತ್ರು ನಾಶ. ವ್ಯಾವಹಾರಿಕ ಒಪ್ಪಂದಗಳಿಂದ ಲಾಭ. ಈ ದಿನ ಸಮಾಧಾನಕರ ಫಲ. ಶುಭಸಂಖ್ಯೆ: 7
ಕುಂಭ: ಧಾರ್ವಿುಕ ಆಚರಣೆಗಳ ಚಿಂತೆ. ಮಾನಸಿಕ ವ್ಯಥೆ. ಸ್ಥಳ ಬದಲಾವಣೆ. ಪರಿಶ್ರಮಕ್ಕೆ ತಕ್ಕ ಫಲ. ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 8
ಮೀನ: ಮಧ್ಯಸ್ಥಿಕೆ ವ್ಯವಹಾರದಲ್ಲಿ ಲಾಭ. ಉತ್ತಮವಾದ ಅನುಕೂಲ. ಸ್ತ್ರೀಯರಿಗೆ ಲಾಭ. ಭಾಗ್ಯ ವೃದ್ಧಿ. ಸ್ವ ಸಾಮಥ್ರ್ಯದಿಂದ ಪ್ರಗತಿ. ಶುಭಸಂಖ್ಯೆ: 4