

ಮೇಷ: ಕೆಲಸ ಕಾರ್ಯಗಳು ಸಫಲವಾಗುವವು. ವಿದೇಶ ಪ್ರಯಾಣದ ಕನಸು ಸಾಕಾರ. ಅಲ್ಪ ಪ್ರಗತಿ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 6
ವೃಷಭ: ಅವಕಾಶಗಳ ಲಾಭವನ್ನು ಪಡೆದುಕೊಳ್ಳಿ. ಕೃಷಿಯಲ್ಲಿ ಲಾಭ. ಕುಟುಂಬ ಸೌಖ್ಯ. ದಾಯಾದಿಗಳಲ್ಲಿ ಪ್ರೀತಿ. ಅನಾರೋಗ್ಯ. ಶುಭಸಂಖ್ಯೆ: 4
ಮಿಥುನ: ಮಕ್ಕಳ ಭಾವನೆಗಳಿಗೆ ಸ್ಪಂದಿಸಿ. ಪತ್ನಿಯ ಆರೋಗ್ಯದಲ್ಲಿ ಏರುಪೇರು. ಉಪಕಾರ ಮಾಡಿದ ಧನ್ಯತಾ ಭಾವನೆ. ವಿವೇಚನೆ ಇರಲಿ. ಶುಭಸಂಖ್ಯೆ: 1
ಕಟಕ: ಅಮೂಲ್ಯ ವಸ್ತು ಖರೀದಿ. ಮಹಿಳೆಯರಿಗೆ ಉದ್ಯೋ ಗದಲ್ಲಿ ಬದಲಾವಣೆ. ಆತ್ಮೀಯರಲ್ಲಿ ವಿರೋಧ. ಆತುರದ ನಿರ್ಧಾರ ಬೇಡ. ಶುಭಸಂಖ್ಯೆ: 9
ಸಿಂಹ: ಯತ್ನ ಕಾರ್ಯಗಳಲ್ಲಿ ಯಶಸ್ಸು. ಆಲಸ್ಯ ಮನೋಭಾವ. ನಂಬಿಕಸ್ಥರಿಂದ ಮೋಸ. ಮಗನ ಮದುವೆ ಯತ್ನದಲ್ಲಿ ಯಶಸ್ಸು. ಶುಭಸಂಖ್ಯೆ: 6
ಕನ್ಯಾ: ಹಿರಿಯರಿಂದ ಹಿತವಚನ ಕೇಳುವಿರಿ. ವ್ಯಾಪಾರದಲ್ಲಿ ಲಾಭ. ಕುಟುಂಬದಲ್ಲಿ ನೆಮ್ಮದಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 3
ತುಲಾ: ಉದ್ಯೋಗದಲ್ಲಿ ಭಡ್ತಿ. ಆತ್ಮೀಯರಲ್ಲಿ ಪ್ರೀತಿ. ಸಲ್ಲದ ಅಪವಾದದಿಂದ ದೂರವಿರಿ. ಕೆಟ್ಟ ಸ್ನೇಹಿತರಿಂದ ಅಂತರ ಕಾಯ್ದುಕೊಳ್ಳಿ. ಶುಭಸಂಖ್ಯೆ: 5
ವೃಶ್ಚಿಕ: ನಿಮ್ಮ ಪ್ರಯತ್ನದಿಂದ ಕಾರ್ಯದಲ್ಲಿ ಜಯ. ಅಕಾಲ ಭೋಜನ. ಆಸ್ತಿ ವಿವಾದದ ಸಮಸ್ಯೆ. ಮಹಿಳೆಯರಿಗೆ ವಸ್ತ್ರ ಲಾಭ. ಶುಭಸಂಖ್ಯೆ: 1
ಧನುಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಕೋಪ ನಿಯಂತ್ರಿಸಿ. ಶುಭಸಂಖ್ಯೆ: 2
ಮಕರ: ಆಕಸ್ಮಿಕ ಧನಲಾಭ. ಮಾನಸಿಕ ನೆಮ್ಮದಿ. ಗುರು ಹಿರಿಯರಲ್ಲಿ ಭಕ್ತಿ. ಮಾತಿನ ಮೇಲೆ ಹಿಡಿತವಿರಲಿ. ದ್ರವ್ಯಲಾಭ. ಶುಭಸಂಖ್ಯೆ: 8
ಕುಂಭ: ಬದುಕಿಗೆ ಉತ್ತಮ ತಿರುವು. ಪ್ರೀತಿ ಪಾತ್ರರೊಡನೆ ಬಾಂಧವ್ಯ. ಸರ್ಕಾರಿ ಅಧಿಕಾರಿಗಳಿಗೆ ಒತ್ತಡ. ಸಂಗಾತಿಯಿಂದ ಸಲಹೆ. ಶುಭಸಂಖ್ಯೆ: 4
ಮೀನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ ಇರಲಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಶುಭಸಂಖ್ಯೆ: 9