

ಮೇಷ: ಆರ್ಥಿಕ ನಷ್ಟ. ಮಂತ್ರ ತಂತ್ರದ ಭೀತಿ. ದಾಂಪತ್ಯದಲ್ಲಿ ನಿರಾಸಕ್ತಿ. ಪಾಲುದಾರಿಕೆಯಲ್ಲಿ ಸಮಸ್ಯೆ. ಪ್ರಯಾಣದಲ್ಲಿ ವಿಘ್ನ. ಶುಭಸಂಖ್ಯೆ: 9
ವೃಷಭ: ಸಂಬಂಧಗಳಲ್ಲಿ ಅಸಮತೋಲನ. ವೃತ್ತಿಯಲ್ಲಿ ಹಿನ್ನಡೆಯಾದೀತು. ಆಲಸ್ಯ, ಸೋಮಾರಿತನ. ಅನಾರೋಗ್ಯ ಸಾಲದ ಚಿಂತೆ. ಶುಭಸಂಖ್ಯೆ:1
ಮಿಥುನ: ಉದ್ಯೋಗದಲ್ಲಿ ನಷ್ಟವಾಗಬಹುದು, ಎಚ್ಚರದಿಂದಿರಿ. ಪ್ರೀತಿ-ಪ್ರೇಮದಲ್ಲಿ ಸಮಸ್ಯೆ. ಸಂತಾನ ಅಪೇಕ್ಷಿತರಿಗೆ ಶುಭಸುದ್ದಿ ಸಿಗಲಿದೆ. ಶುಭಸಂಖ್ಯೆ: 2
ಕಟಕ: ಮಾನಸಿಕ ಅಸಮತೋಲನ. ಅಪರಿಚಿತರಿಂದ ಮೋಸ. ಮಿತ್ರರಿಂದ ಬೇಸರ. ಕೆಲಸದಲ್ಲಿ ಸೋಲು. ಲಾಭದ ಪ್ರಮಾಣ ಕುಂಠಿತ. ಶುಭಸಂಖ್ಯೆ: 6
ಸಿಂಹ: ಅವಕಾಶ ವಂಚಿತರಾಗುವಿರಿ. ಪ್ರಯಾಣದಲ್ಲಿ ನಿರಾಸಕ್ತಿ. ಉದ್ಯೋಗ ಬದಲಾವಣೆಗೆ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 3
ಕನ್ಯಾ: ಆಕಸ್ಮಿಕ ಧನಾಗಮನ. ಕುಟುಂಬದಿಂದ ಬೇಸರ. ವಸ್ತ್ರಾಭರಣಗಳಿಂದ ಸಮಸ್ಯೆ. ಮಾತಿನಿಂದ ಸಮಸ್ಯೆ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 5
ತುಲಾ: ಜಿಗುಪ್ಸೆ ಮತ್ತು ಬೇಸರ. ಸಂಗಾತಿಯಿಂದ ಸಮಸ್ಯೆ. ಆಪತ್ತಿನಿಂದ ರಕ್ಷಣೆ. ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು. ಅನಾರೋಗ್ಯ. ಶುಭಸಂಖ್ಯೆ: 7
ವೃಶ್ಚಿಕ: ಕಾರ್ಯಒತ್ತಡದಿಂದ ಅನಾರೋಗ್ಯ. ಸಂಗಾತಿಯಿಂದ ಅಂತರ. ಪಾಲುದಾರಿಕೆಯಲ್ಲಿ ನಷ್ಟ. ಹೃದಯ ಸಂಬಂಧಿ ನೋವು ಕಾಡೀತು. ಶುಭಸಂಖ್ಯೆ: 8
ಧನುಸ್ಸು: ಉದ್ಯೋಗ ಬಿಡುವ ಯೋಚನೆ. ಸೇವಕರಿಂದ ನಷ್ಟ. ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಅನಾರೋಗ್ಯದಿಂದ ಅಲ್ಪ ಚೇತರಿಕೆ. ಶುಭಸಂಖ್ಯೆ: 4
ಮಕರ: ಪ್ರೇಮದಲ್ಲಿ ಸೋಲು. ಮೋಜು ಮಸ್ತಿಯಿಂದ ತೊಂದರೆ. ಸಹಾಯದ ನಿರೀಕ್ಷೆ. ಗೌರವಕ್ಕೆ ಅಪಚಾರ. ಧರ್ಮ ಕಾರ್ಯ ಮಾಡಿ. ಶುಭಸಂಖ್ಯೆ:1
ಕುಂಭ: ಸ್ಥಿರಾಸ್ತಿ, ವಾಹನದಿಂದ ನಷ್ಟ. ಧಾರ್ವಿುಕ ಕಾರ್ಯದಲ್ಲಿ ಅಡೆತಡೆ. ಹಿರಿಯರ ಮಾರ್ಗದರ್ಶನ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5
ಮೀನ: ಪ್ರಯಾಣದಲ್ಲಿ ನಿರಾಸಕ್ತಿ. ಆಕಸ್ಮಿಕ ಅವಘಡಗಳು, ಅಲರ್ಜಿ ಸಮಸ್ಯೆ. ಬಂಧುಗಳಿಂದ ನಷ್ಟ. ಆರ್ಥಿಕ ಹಿನ್ನಡೆ ಆಗಬಹುದು. ಶುಭಸಂಖ್ಯೆ: 9