

ಮೇಷ: ಅಧಿಕ ನಷ್ಟವಾಗುವ ಸಾಧ್ಯತೆ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಶತ್ರು ದಮನ. ಕೋರ್ಟ್ ಕೇಸುಗಳಲ್ಲಿ ಜಯ. ಶುಭಸಂಖ್ಯೆ: 9
ವೃಷಭ: ಆಸ್ತಿ ಸಮಸ್ಯೆಗಳಿಗೆ ಮುಕ್ತಿ. ಸಹೋದರಿಯಿಂದ ಅನುಕೂಲ. ಉನ್ನತ ವ್ಯಕ್ತಿಗಳ ಭೇಟಿ. ಉದ್ಯೋಗ ಸ್ಥಳ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 5
ಮಿಥುನ: ಮಾತಿನಿಂದ ಕುಟುಂಬಸ್ಥರಿಗೆ ನೋವು. ಧನಾಗಮ. ಕಚೇರಿಯಲ್ಲಿ ಸಹೋದ್ಯೋಗಿಗಳ ಕಿರಿಕಿರಿ. ಆರ್ಥಿಕ ವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ: 6
ಕಟಕ: ಸಗಟು ವ್ಯವಹಾರದಲ್ಲಿ ಧನಾಗಮನ. ಅನಗತ್ಯ ತಿರುಗಾಟ. ಅಧಿಕ ಧೈರ್ಯ. ದಕ್ಷತೆ, ಶೌರ್ಯ ದಿಟ್ಟತನದಿಂದ ಕಾರ್ಯ. ಶುಭಸಂಖ್ಯೆ: 3
ಸಿಂಹ: ಆದಾಯ - ನಷ್ಟ ಸಮಸಮ. ಉತ್ತಮ ಹೆಸರು ಪ್ರಾಪ್ತಿ. ಅಭಿವೃದ್ಧಿಯ ಹಂಬಲ. ಆರ್ಥಿಕ ಒತ್ತಡಗಳಿಂದ ಸಮಸ್ಯೆಗೆ ಸಿಲುಕುವಿರಿ. ಶುಭಸಂಖ್ಯೆ: 8
ಕನ್ಯಾ: ಉದ್ಯೋಗ ಒತ್ತಡದಿಂದ ನಿದ್ರಾಭಂಗ. ಅಧಿಕ ನಷ್ಟ. ಸರ್ಕಾರಿ ಅಧಿಕಾರಿಗಳಿಂದ ಸಂಕಷ್ಟ. ಉದ್ಯೋಗಸ್ಥ ಮಹಿಳೆಯರಿಗೆ ಲಾಭ. ಶುಭಸಂಖ್ಯೆ: 2
ತುಲಾ: ಪಿತ್ರಾರ್ಜಿತ ಆಸ್ತಿ ವ್ಯವಹಾರಗಳಲ್ಲಿ ತಪ್ಪಿದ ತೊಂದರೆ. ಉದ್ಯೋಗ ಲಾಭ. ಲಾಭದ ಪ್ರಮಾಣ ಕುಂಠಿತ. ಅದೃಷ್ಟ ವಂಚಿತ ಭಾವನೆ. ಶುಭಸಂಖ್ಯೆ: 4
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಅನುಕೂಲಕರ ದಿನ. ಮಿತ್ರರಿಂದ ಅದೃಷ್ಟ. ಉತ್ತಮ ಹೆಸರು, ಗೌರವ. ಕೀರ್ತಿ, ಪ್ರತಿಷ್ಠೆ. ಶುಭಸಂಖ್ಯೆ: 5
ಧನುಸ್ಸು: ಅನಿರೀಕ್ಷಿತವಾಗಿ ಗಣ್ಯರ ಭೇಟಿ. ಪೂರ್ವಿಕರ ಕಾರ್ಯ ಮಾಡುವಿರಿ. ಪ್ರಯಾಣದಲ್ಲಿ ತೊಂದರೆ. ಅನಾರೋಗ್ಯ ಭೀತಿ. ಶುಭಸಂಖ್ಯೆ: 9
ಮಕರ: ಸಂಗಾತಿ ಜತೆ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ಒತ್ತಡ. ಆರೋಗ್ಯ ಸಮಸ್ಯೆ ಕಾಡುವುದು. ನೀರು, ಆಹಾರದಿಂದ ಸಮಸ್ಯೆ. ಶುಭಸಂಖ್ಯೆ: 2
ಕುಂಭ: ಕಚೇರಿಯಲ್ಲಿ ಸಹನೆಯಿರಲಿ. ವಿದೇಶ ಪ್ರಯಾಣದ ಸಾಧ್ಯತೆ. ವೈದ್ಯರಿಗೆ ಸಾಹಿತಿಗಳಿಗೆ ವಿಶೇಷ ದಿನ. ಮಹಿಳೆಯರಿಗೆ ಬಡ್ತಿ. ಶುಭಸಂಖ್ಯೆ:1
ಮೀನ: ಪ್ರೀತಿ ಪ್ರೇಮದಲ್ಲಿ ಸಮಸ್ಯೆ. ಮಕ್ಕಳೊಂದಿಗೆ ವಾಗ್ವಾದ. ಸಾಲದ ಸಮಸ್ಯೆ. ಶತ್ರು ಬಾಧೆ. ನಷ್ಟದ ಪ್ರಮಾಣ ಅಧಿಕ. ಶುಭಸಂಖ್ಯೆ: 7