

ಮೇಷ: ಕಾರ್ಯಸಾಧನೆಗಾಗಿ ತಿರುಗಾಟ, ವಾದ-ವಿವಾದಗ ಳಲ್ಲಿ ಸೋಲು ಉಂಟಾಗುವುದು. ಉತ್ತಮ ಬುದ್ಧಿಶಕ್ತಿ, ಗುರು ಹಿರಿಯರಲ್ಲಿ ಭಕ್ತಿ. ಶುಭ ಸಂಖ್ಯೆ 9
ವೃಷಭ: ಸಾಲದಿಂದ ಮುಕ್ತಿ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ವಾಹನದಿಂದ ಸಮಸ್ಯೆ, ಸ್ವಯಂ ಕೃತ್ಯಗಳಿಂದ ನಷ್ಟ, ಮಾನಸಿಕ ವ್ಯಥೆ. ಶುಭ ಸಂಖ್ಯೆ 1
ಮಿಥುನ: ಹಿತಶತ್ರುಗಳಿಂದ ತೊಂದರೆ, ಬಾಕಿ ವಸೂಲಿ, ಚಂಚಲ ಮನಸು, ಮನಶಾಂತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಶುಭ ಸಂಖ್ಯೆ 8 .
ಕಟಕ: ದಾನ ಧರ್ಮದಲ್ಲಿ ಆಸಕ್ತಿ, ವಿವಾಹಕ್ಕೆ ಆಡಚಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ. ಶುಭ ಸಂಖ್ಯೆ 2
ಸಿಂಹ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅನಿರೀಕ್ಷಿತ ದೂರ ಪ್ರಯಾಣ, ಕೃಷಿಯಲ್ಲಿ ಅಲ್ಪ ಲಾಭ, ಸ್ಥಿರಾಸ್ತಿ ಖರೀದಿ ಯೋಗ. ಶುಭ ಸಂಖ್ಯೆ 4
ಕನ್ಯಾ: ವಿದೇಶ ಪ್ರಯಾಣ, ತಾಯಿಯಿಂದ ಬುದ್ಧಿಮಾತು, ಹಣಕಾಸು ಸಮಸ್ಯೆ, ಶತ್ರುಗಳ ನಾಶ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು. ಶುಭ ಸಂಖ್ಯೆ6
ತುಲಾ: ಅಕಾಲ ಭೋಜನ, ಪ್ರಿಯ ಜನರ ಭೇಟಿ, ಮಾತಿನಿಂದ ವಾಗ್ವಾದ, ಕೋರ್ಟ್ ಕೇಸ್ಗಳಲ್ಲಿ ಜಯ. ಶುಭ ಸಂಖ್ಯೆ 8
ವೃಶ್ಚಿಕ: ರಿಯಲ್ ಎಸ್ಟೇಟ್ನವರಿಗೆ ಲಾಭ, ನೆರೆಹೊರೆ ಯವರಿಂದ ಕುತಂತ್ರ, ವಾಹನ ಅಪಘಾತ. ಸಾಧ್ಯತೆ ಶುಭ ಸಂಖ್ಯೆ 1
ಧನುಸ್ಸು: ಅಮೂಲ್ಯ ವಸ್ತುಗಳ ಖರೀದಿ, ಸಣ್ಣ ಮಾತಿನಿಂದ ಕಲಹ, ಭವಿಷ್ಯದ ಆಲೋಚನೆ, ಮಕ್ಕಳ ಬಗ್ಗೆ ಚಿಂತನೆ ಶುಭ ಸಂಖ್ಯೆ 3 .
ಮಕರ: ಸ್ತ್ರೀಯರಿಗೆ ಚಿನ್ನಾಭರಣ ಯೋಗ, ದಂಡ ಕಟ್ಟುವ ಪ್ರಸಂಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಸುಖ ಭೋಜನ. ಶುಭ ಸಂಖ್ಯೆ 5
ಕುಂಭ: ಸಲ್ಲದ ಅಪವಾದ, ನಾನಾ ವಿಚಾರಗಳಲ್ಲಿ ಆಸಕ್ತಿ, ಇಷ್ಟಾರ್ಥಸಿದ್ಧಿ, ಸಜ್ಜನರ ವಿರೋಧ. ಮಹಿಳೆಯರಿಗೆ ಲಾಭ ಶುಭ ಸಂಖ್ಯೆ 7
ಮೀನ: ಗುಪ್ತ ವಿದ್ಯೆಗಳಲ್ಲಿ ಹೆಚ್ಚಿನ ಆಸಕ್ತಿ, ಧನಪ್ರಾಪ್ತಿ ಸಾಧ್ಯತೆ ಶರೀರದಲ್ಲಿ ತಳಮಳ, ಮನಕ್ಲೇಷ, ಶತ್ರು ಬಾಧೆ ಶುಭ ಸಂಖ್ಯೆ 9