ಈ ರಾಶಿಯವರಿಗೆ ಇಂದು ರಾಜಯೋಗದ ದಿವಸ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉನ್ನತ ವಿದ್ಯಾಭ್ಯಾಸದ ಕನಸು ನನಸು. ಕುಟುಂಬದಲ್ಲಿ ಮನಸ್ತಾಪ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 9

ವೃಷಭ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಬಂಧು ಬಾಂಧವರಲ್ಲಿ ಅಸಹನೆ. ಅನಿರೀಕ್ಷಿತ ಧನ ನಷ್ಟ. ಸಾಲ ಮಾಡುವ ಪರಿಸ್ಥಿತಿ. ಶುಭಸಂಖ್ಯೆ: 7

ಮಿಥುನ: ಕುಟುಂಬದ ಪರಿಸ್ಥಿತಿ ಉತ್ತಮ. ವಿದ್ಯಾರ್ಥಿಗಳಲ್ಲಿ ಹೊಸ ಆಸೆ. ಸ್ವಂತ ವ್ಯಾಪಾರದಲ್ಲಿ ವಿದೇಶಿ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 4

ಕಟಕ: ಕಚೇರಿಯಲ್ಲಿ ಕಿರಿಕಿರಿ. ಮಹಿಳೆಯರಿಗೆ ಆರೋಗ್ಯ ಸಮಸ್ಯೆ. ಕೆಲಸ ಕಾರ್ಯಗಳಿಗೆ ಅಡೆತಡೆ. ಆತಂಕ ಮತ್ತು ಚಿಂತೆ ಕಾಡೀತು. ಶುಭಸಂಖ್ಯೆ: 7

ಸಿಂಹ: ಆರೋಗ್ಯ ಸಮಸ್ಯೆ. ತಾರಕಕ್ಕೆ ಮನೋರೋಗಗಳು ಬಾಧಿಸುವುದು. ಉದ್ಯೋಗದ ಚಿಂತೆ. ಬಂಧುಗಳೊಂದಿಗೆ ಔತಣ. ಶುಭಸಂಖ್ಯೆ: 5

ಕನ್ಯಾ: ದೂರ ಪ್ರಯಾಣ ಸಾಧ್ಯತೆ. ಉನ್ನತ ವಿದ್ಯಾಭ್ಯಾಸದ ಹಂಬಲ. ಮಿತ್ರರಿಂದ ಸಂಕಷ್ಟ. ಉದ್ಯೋಗ ಬದಲಾವಣೆ ಉತ್ತಮ. ಶುಭಸಂಖ್ಯೆ: 8

ತುಲಾ: ಭೂ ವ್ಯವಹಾರಗಳಲ್ಲಿ ಅನಾನುಕೂಲ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ. ಮಾತಿನಿಂದ ತೊಂದರೆ. ಅಧಿಕ ಖರ್ಚು ಮತ್ತು ನಷ್ಟ. ಶುಭಸಂಖ್ಯೆ: 8

ವೃಶ್ಚಿಕ: ಅನಾರೋಗ್ಯ ಸಮಸ್ಯೆಯಿಂದ ತೊಂದರೆ. ಆತ್ಮೀಯ ಸ್ನೇಹಿತನ ಭೇಟಿ. ಅಪಮಾನ, ಅಪ ನಿಂದನೆ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 2

ಧನುಸ್ಸು: ಅನಿರೀಕ್ಷಿತ ಘಟನೆಗಳಿಂದ ಆಘಾತ. ವಿದ್ಯಾರ್ಥಿಗಳಲ್ಲಿ ಚುರುಕುತನ. ದೂರ ಪ್ರದೇಶದಲ್ಲಿ ಅವಕಾಶ. ರಾಜಯೋಗದ ದಿವಸ. ಶುಭಸಂಖ್ಯೆ: 2

ಮಕರ: ಕುಟುಂಬ ಕೆಲಸದಲ್ಲಿ ನಿರಾಸಕ್ತಿ. ಕೆಲಸ ಕಾರ್ಯದ ಹಂಬಲ. ಮಿತ್ರರಿಂದ ಅನುಕೂಲ. ಸಂತೋಷಕೂಟಗಳಲ್ಲಿ ಭಾಗಿ. ಶುಭಸಂಖ್ಯೆ: 3

ಕುಂಭ: ಸರ್ಕಾರಿ ಕೆಲಸಗಳಲ್ಲಿ ಯಶ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಉದ್ಯೋಗ ಸ್ಥಳದಲ್ಲಿ ಶತ್ರುಗಳು ಅಧಿಕ. ಮಿತ್ರರಿಂದ ಸಾಂತ್ವನ. ಶುಭಸಂಖ್ಯೆ: 4

ಮೀನ: ಅತಿ ಆಸೆಗೆ ಧನ ನಷ್ಟ. ವಿದ್ಯಾಭ್ಯಾಸಕ್ಕೆ ತೊಡಕು. ಐಷಾರಾಮಿ ಜೀವನದ ಸೆಳೆತ. ಉದ್ಯೋಗ ಸ್ಥಳದಲ್ಲಿ ಕಲಹ. ಸಂಜೆ ಸಿಹಿಸುದ್ದಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net