

ಮೇಷ: ಆಕಸ್ಮಿಕ ಧನಲಾಭವಾಗಲಿದೆ. ವಾಹನ ಯೋಗವಿದೆ. ವ್ಯಾಪಾರದಲ್ಲಿ ಅಭಿವೃದ್ಧಿ, ಯತ್ನ ಕಾರ್ಯಗಳಲ್ಲಿ ಆಸಕ್ತಿ, ಸಫಲತೆ. ಶುಭಸಂಖ್ಯೆ: 9
ವೃಷಭ: ಕಾರ್ಯಗಳಲ್ಲಿ ಜಯ ದೊರೆತು ಸಮಾಧಾನ. ಮನೆಯಲ್ಲಿ ಶಾಂತಿ. ವಿರೋಧಿಗಳಿಂದ ಕಿರಿಕಿರಿ. ಋಣಭಾದೆ. ಅಲ್ಪ ಆದಾಯ. ಶುಭಸಂಖ್ಯೆ:1
ಮಿಥುನ: ಉತ್ತಮ ಬುದ್ಧಿಶಕ್ತಿ ಪ್ರದರ್ಶಿಸುವಿರಿ. ವಾದ-ವಿವಾದ ಗಳಿಂದ ತೊಂದರೆ. ದ್ರವ್ಯ ನಷ್ಟವಾದೀತು. ಸ್ಥಳ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:5
ಕಟಕ: ಮಿತ್ರರಿಂದ ನಿಂದನೆ. ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ. ಸ್ತ್ರೀಯರಿಗೆ ಅನುಕೂಲಕರ ದಿನ. ಕುಟುಂಬದಲ್ಲಿ ನೆಮ್ಮದಿ. ಶುಭಸಂಖ್ಯೆ: 7
ಸಿಂಹ: ಕೆಲಸದಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಿ. ಪರರ ಮಾತಿಗೆ ಕಿವಿ ಕೊಡಬೇಡಿ. ಚೋರಭಯ. ಚಂಚಲ ಸ್ವಭಾವ ಒಳ್ಳೆಯದಲ್ಲ. ಶುಭಸಂಖ್ಯೆ: 3
ಕನ್ಯಾ: ವ್ಯವಹಾರದಲ್ಲಿ ಪ್ರಗತಿ ಮುಂದುವರಿಯಲಿದೆ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಭಾಗ್ಯ. ಧನಾಗಮನದ ಸಾಧ್ಯತೆ. ಶುಭಸಂಖ್ಯೆ: 2
ತುಲಾ: ಮಿತ್ರರೊಡನೆ ವಿವಾದ ಸಾಧ್ಯತೆ. ಉದ್ಯೋಗದಲ್ಲಿ ಗಮನಾರ್ಹ ಪ್ರಗತಿ. ಆದಾಯಕ್ಕಿಂತ ಖರ್ಚು ಜಾಸ್ತಿಯಾದೀತು, ಎಚ್ಚರ. ಶುಭಸಂಖ್ಯೆ: 7
ವೃಶ್ಚಿಕ: ಗಾಯನ ಕಲೆಯಲ್ಲಿ ಆಸಕ್ತಿ . ಅಕಾಲ ಭೋಜನ. ಮಾತಿನಲ್ಲಿ ಹಿಡಿತವಿರಲಿ. ಮಗಳ ಮದುವೆ ನಿಶ್ಚಯ. ಒಳ್ಳೆಯ ಸುದ್ದಿ ನಿರೀಕ್ಷಿತ. ಶುಭಸಂಖ್ಯೆ: 2
ಧನುಸ್ಸು: ಪ್ರಯತ್ನದಿಂದ ಕಾರ್ಯಸಿದ್ಧಿ. ಶತ್ರು ನಿಗ್ರಹ. ವಾಹನದಿಂದ ತೊಂದರೆ. ಸಣ್ಣಪುಟ್ಟ ವಿಷಯಗಳಿಂದ ಕಲಹವಾದೀತು. ಶುಭಸಂಖ್ಯೆ: 9
ಮಕರ: ಧರ್ಮದಲ್ಲಿ ಆಸಕ್ತಿ. ಕೃಷಿಕರಿಗೆ ಲಾಭ. ಶೀತ ಸಂಬಂಧಿ ರೋಗ. ಮನಸ್ಸಿನಲ್ಲಿ ಭಯಭೀತಿಯ ಅನುಭವ. ದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 9
ಕುಂಭ: ಆತ್ಮೀಯರ ಆಗಮನವಾಗಲಿದೆ. ಗೆಳೆಯರೊಡನೆ ದೂರ ಪ್ರಯಾಣ ಸಾಧ್ಯತೆ. ಮನಃಶಾಂತಿ. ವೃತ್ತಿರಂಗದಲ್ಲಿ ಯಶಸ್ಸು. ಶುಭಸಂಖ್ಯೆ: 1
ಮೀನ: ಸಾಲ ಮರುಪಾವತಿ. ಅನಾರೋಗ್ಯ. ರಫ್ತು ವ್ಯಾಪಾರದಲ್ಲಿ ಲಾಭ. ಸಲ್ಲದ ಅಪವಾದ. ಅಕಾಲ ಭೋಜನ. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 5