

ಮೇಷ: ಆಸ್ತಿ ವಿಭಾಗಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಹಿತಶತ್ರುಗಳ ಬಗ್ಗೆ ಜಾಗ್ರತೆ. ಶುಭಸಂಖ್ಯೆ: 3
ವೃಷಭ: ಮಕ್ಕಳ ಯಶಸ್ಸಿನಿಂದ ಉತ್ಸಾಹ. ಶುಭಕಾರ್ಯದ ಮುನ್ಸೂಚನೆ ಸಿಗಲಿದೆ. ಭೂಮಿ ವಿವಾದ ತಾರ್ಕಿಕ ಅಂತ್ಯ ಕಾಣಲಿದೆ. ಶುಭಸಂಖ್ಯೆ: 5
ಮಿಥುನ: ತಾಯಿಯಿಂದ ಸಾಂತ್ವನ ಮತ್ತು ಆಶೀರ್ವಾದ. ಹೊಸ ವಸ್ತು ಖರೀದಿ. ದಿನಾಂತ್ಯದಲ್ಲಿ ಬೇಸರ, ನಿರಾಸೆ. ದುರ್ಗೆಯನ್ನು ಪೂಜಿಸಿ. ಶುಭಸಂಖ್ಯೆ: 2
ಕಟಕ: ಸಹೋದರಿಯನ್ನು ಭೆೇಟಿಯಾಗುವಿರಿ. ಆಸ್ತಿಗೆ ಸಂಬಂಧಪಟ್ಟಂತೆ ಸಕಾರಾತ್ಮಕ ಫಲಿತಾಂಶ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 4
ಸಿಂಹ: ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಅವಕಾಶ. ಕುಟುಂಬದಲ್ಲಿ ಸಂತಸ. ಮಾತು ಮಿತವಾಗಿರಲಿ. ಶುಭಸಂಖ್ಯೆ: 6
ಕನ್ಯಾ: ಬಂಧುಗಳೊಂದಿಗೆ ತಾಳ್ಮೆಯಿಂದ ವರ್ತಿಸಿ. ದುಂದುವೆಚ್ಚ. ಖರೀದಿಯಲ್ಲಿ ಮೋಸ ಸಾಧ್ಯತೆ. ದಿನಾಂತ್ಯಕ್ಕೆ ಉತ್ತಮ ನಿರ್ಧಾರ. ಶುಭಸಂಖ್ಯೆ: 7
ತುಲಾ: ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿ ಅನಿರೀತ ಅನಾರೋಗ್ಯ ಸಂಭವ. ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 3
ವೃಶ್ಚಿಕ: ಹಳೆಯ ಸ್ನೇಹಿತನ ಭೇಟಿ. ಉತ್ತಮ ರೀತಿಯ ಕಾಲೇಪ. ಅನಿರೀಕ್ಷಿತವಾದ ಆಘಾತ ಸಾಧ್ಯತೆ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 2
ಧನುಸ್ಸು: ಸಹೋದರರಿಗೆ ಯಶಸ್ಸು. ಕಲಾವಿದರಿಗೆ ಉತ್ತಮ ಅವಕಾಶಗಳ ಪ್ರಾಪ್ತಿ. ಸರ್ಕಾರಿ ೇತ್ರದಲ್ಲಿ ನಿರೀತ ಯಶಸ್ಸು ಸಿಗದು. ಶುಭಸಂಖ್ಯೆ: 1
ಮಕರ: ಇಷ್ಟ ದೇವರ ಪ್ರಾರ್ಥಿಸಿ, ದಿನ ಆರಂಭಿಸಿ. ವೈದ್ಯರ ಸಲಹೆ ಪಾಲಿಸಿ. ಆರೋಗ್ಯದಲ್ಲಿ ವ್ಯತ್ಯಯ. ನೆರೆ ಹೊರೆ ಸಮಸ್ಯೆ. ಶುಭಸಂಖ್ಯೆ: 8
ಕುಂಭ: ಸತ್ಕಾರ್ಯಕ್ಕೆ ಸಹಾಯಮಾಡಿ. ಆರೋಗ್ಯದ ವಿಚಾರದಲ್ಲಿ ರ್ನಿಲ್ಯ ಬೇಡ. ಅನಗತ್ಯ ಖರ್ಚು. ಆತ್ಮೀಯರ ಅಗಲಿಕೆಯ ದುಃಖ. ಶುಭಸಂಖ್ಯೆ: 9
ಮೀನ: ಸಾರ್ವಜನಿಕ ರಂಗದಲ್ಲಿ ಅವಮಾನ. ಅಧಿಕಾರದ ದುರುಪಯೋಗ. ಮಾನಸಿಕ ವ್ಯಾಕುಲತೆ. ಪತ್ನಿಯ ಜತೆ ವಿರಸ ಸಾಧ್ಯತೆ. ಶುಭಸಂಖ್ಯೆ: 7