

ಮೇಷ: ವ್ಯವಹಾರದಲ್ಲಿ ನಷ್ಟದ ಚಿಂತೆ. ಸೋದರ ಮಾವನಿಂದ ಸಮಸ್ಯೆಯಾದೀತು. ಅನಗತ್ಯ ತಿರುಗಾಟಗಳು. ಸಾಲ ಮಾಡುವ ಚಿಂತನೆ. ಶುಭಸಂಖ್ಯೆ: 9
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು. ಷೇರು ಮಾರುಕಟ್ಟೆಯಲ್ಲಿ ಲಾಭ. ಹಿರಿಯರಿಂದ ಪ್ರಶಂಸೆ. ಬಂಧುಗಳೊಂದಿಗೆ ಆತ್ಮೀಯತೆ. ಶುಭಸಂಖ್ಯೆ: 5
ಮಿಥುನ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳಿಂದ ನಷ್ಟ. ಆರ್ಥಿಕ ಅನುಕೂಲ. ಅಧಿಕ ಕೋಪ. ಆತುರದಿಂದ ಸಮಸ್ಯೆಗಳು. ಶುಭಸಂಖ್ಯೆ: 8
ಕಟಕ: ಹತ್ತಿರದ ಪ್ರಯಾಣ. ಮಕ್ಕಳ ಜೀವನದ ಚಿಂತೆ. ಷೇರು ಮಾರುಕಟ್ಟೆಯಲ್ಲಿ ಲಾಭ. ಸಹೋದರಿಯರಿಂದ ಸಹಕಾರ. ಅನಾರೋಗ್ಯ. ಶುಭಸಂಖ್ಯೆ: 3
ಸಿಂಹ: ಸ್ನೇಹಿತರಿಂದ ಅನುಕೂಲ. ಆರ್ಥಿಕ ಚೇತರಿಕೆ. ವಸ್ತ್ರಾಭರಣ ಖರೀದಿ. ಕುಟುಂಬಕ್ಕಾಗಿ ಅಧಿಕ ಖರ್ಚು ಮಾಡಬೇಕಾಗುವುದು. ಶುಭಸಂಖ್ಯೆ: 5
ಕನ್ಯಾ: ಉದ್ಯೋಗ ಒತ್ತಡ. ಸ್ವಂತ ವ್ಯವಹಾರದಲ್ಲಿ ಅನುಕೂಲ. ಅನಗತ್ಯ ವಿವಾದ. ಕೋರ್ಟ್ ಕೇಸ್ಗೆ ಅಲೆದಾಟ. ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 9
ತುಲಾ: ಪಾಲುದಾರಿಕೆಯಲ್ಲಿ ಒತ್ತಡಗಳು. ಉದ್ಯೋಗದ ಸಮಸ್ಯೆಗಳಿಂದ ನಿದ್ರಾಭಂಗ. ಅಪವಾದಗಳು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 1
ವೃಶ್ಚಿಕ: ಕೀರ್ತಿ ಪ್ರಶಂಸೆಗಳು. ಸಾಲ ದೊರೆಯುವುದು. ಕಾರ್ಯಜಯ. ಅಪವಾದಗಳಿಂದ ಮುಕ್ತಿ. ನಿಷ್ಕಪಟ ವ್ಯಕ್ತಿತ್ವ. ಅಧಿಕ ಲಾಭ. ಶುಭಸಂಖ್ಯೆ: 3
ಧನುಸ್ಸು: ಅಧಿಕಾರಿಗಳಿಂದ ಅನುಕೂಲ. ಸುಸ್ತು ಅಲರ್ಜಿ, ರಕ್ತ ದೋಷಗಳು. ಉದ್ಯೋಗ ಲಾಭ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 6
ಮಕರ: ವಿದ್ಯಾಭ್ಯಾಸದಲ್ಲಿ ಆಸಕ್ತಿ. ಅನಾರೋಗ್ಯ. ದಾನಧರ್ಮದ ಯೋಜನೆ. ಸೋಮಾರಿತನದಿಂದ ಅವಕಾಶವಂಚಿತರಾಗುವಿರಿ. ಶುಭಸಂಖ್ಯೆ: 6
ಕುಂಭ: ಆಕಸ್ಮಿಕ ಅವಘಡ ಸಾಧ್ಯತೆ. ದುಶ್ಚಟಗಳಿಂದ ತೊಂದರೆ. ಉದ್ಯೋಗ ನಷ್ಟ. ವೇಗದ ಚಾಲನೆ ಬೇಡ. ವಿದ್ಯಾಭ್ಯಾಸದಲ್ಲಿ ಒತ್ತಡ. ಶುಭಸಂಖ್ಯೆ: 4
ಮೀನ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಪ್ರಯಾಣದಲ್ಲಿ ಅಡೆತಡೆ. ಅನಿರೀಕ್ಷಿತ ಧನಾಗಮನ. ಅಧರ್ಮದ ಕೆಲಸ ಕಾರ್ಯ ಮಾಡಬೇಡಿ. ಶುಭಸಂಖ್ಯೆ: 4