ಈ ರಾಶಿಯವರು ಇಂದು ಪರರ ಮಾತಿಗೆ ಕಿವಿ ಕೊಡಬೇಡಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬ ಸೌಖ್ಯ. ಉದ್ಯೋಗದಲ್ಲಿ ಬಡ್ತಿ. ಸಾಲ ಮರುಪಾವತಿ. ಸಮಾಜದಲ್ಲಿ ಗೌರವ. ಕೃಷಿಕರಿಗೆ ಅಲ್ಪ ಲಾಭ. ಶುಭಸಂಖ್ಯೆ: 9

ವೃಷಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಆಲಸ್ಯ ಮನೋಭಾವ. ಹಿತ ಶತ್ರು ಬಾಧೆ. ಗೆಳೆಯರ ಕಷ್ಟದಲ್ಲಿ ಭಾಗಿ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 9

ಮಿಥುನ: ಆಪ್ತರಿಂದ ಸಹಾಯ. ಮಕ್ಕಳ ಬಗ್ಗೆ ಕಾಳಜಿವಹಿಸಿ. ಸಲ್ಲದ ಅಪವಾದ. ದೇವತಾ ಕಾರ್ಯಗಳಲ್ಲಿ ಭಾಗಿ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 1

ಕಟಕ: ಮಾತಾಪಿತರಲ್ಲಿ ಪ್ರೀತಿ. ಆರೋಗ್ಯದಲ್ಲಿ ಏರುಪೇರು. ಇಷ್ಟ ವಸ್ತುಗಳ ಖರೀದಿ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 8

ಸಿಂಹ: ವಿಪರೀತ ವ್ಯಸನದಿಂದ ಕೆಲಸ ಕಾರ್ಯಗಳಲ್ಲಿ ನಿಧಾನಗತಿ. ಅನಾರೋಗ್ಯ. ವಾದ-ವಿವಾದಗಳಿಂದ ತೊಂದರೆಯಾಗಲಿದೆ. ಶುಭಸಂಖ್ಯೆ: 6

ಕನ್ಯಾ: ಪಂಚಮ ಶನಿಯ ಪ್ರಭಾವದಿಂದ ಕುಟುಂಬದಲ್ಲಿ ಕಲಹ. ಅಧಿಕಾರಿಗಳಿಂದ ಒತ್ತಡ. ನ್ಯಾಯಾಲಯದಲ್ಲಿ ನಿಮ್ಮ ಪರ ತೀರ್ಪ. ಶುಭಸಂಖ್ಯೆ: 8

ತುಲಾ: ದೂರ ಪ್ರಯಾಣ ಸಾಧ್ಯತೆ.ಸಗಟು ವ್ಯಾಪಾರಿಗಳಿಗೆ ಧನಲಾಭ.ಮಹಿಳೆಯರಿಗೆ ವಸ್ತ್ರ ಲಾಭ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 1

ವೃಶ್ಚಿಕ: ಸ್ನೇಹಿತರು ನೆರವಿಗೆ ಬರುವರು. ಧನಲಾಭವಾಗಲಿದೆ. ಗಳಿಸಿದ ಹಣ ಬೇರೆಯವರ ಪಾಲಾದೀತು, ಎಚ್ಚರದಿಂದಿರಿ. ಶುಭಸಂಖ್ಯೆ: 4

ಧನುಸ್ಸು: ಯಾರನ್ನೂ ನಂಬಬೇಡಿ, ವ್ಯವಹಾರದಲ್ಲಿ ಏರುಪೇರು. ಋಣಬಾಧೆ. ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಶುಭ ಸಂಖ್ಯೆ 2

ಮಕರ: ಸಜ್ಜನರಿಂದ ವಿರೋಧ. ಕೋಪ ಜಾಸ್ತಿ ಬೇಡ. ಗುರು ಹಿರಿಯರಲ್ಲಿ ಭಕ್ತಿ ಇರಲಿ. ಯತ್ನ ಕಾರ್ಯಾನುಕೂಲ. ಶುಭಸಂಖ್ಯೆ: 4

ಕುಂಭ: ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ, ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ, ಪ್ರಭಾವಿ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ:5

ಮೀನ: ಪರರ ಮಾತಿಗೆ ಕಿವಿ ಕೊಡಬೇಡಿ, ಮಹಿಳೆಯರಿಗೆ ವಿಶೇಷ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡಚಣೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net