

ಮೇಷ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ. ಕೆಲಸಕಾರ್ಯಗಳಲ್ಲಿ ಹಿನ್ನಡೆ. ಅಸಮಾಧಾನ, ಆಸ್ತಿ ವಿಷಯದಲ್ಲಿ ಆತಂಕ. ಶುಭಸಂಖ್ಯೆ: 5
ವೃಷಭ: ಬಂಧುಗಳಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ. ಪ್ರಯಾಣದಲ್ಲಿ ಎಚ್ಚರಿಕೆ. ಗೃಹ ಬದಲಾವಣೆಯಿಂದ ಸಮಸ್ಯೆ. ಶುಭಸಂಖ್ಯೆ: 8
ಮಿಥುನ: ಆರ್ಥಿಕ ಸಂಕಷ್ಟ. ಮಾನಸಿಕ ನೋವು. ಕುಟುಂಬದಲ್ಲಿ ಕಲಹ. ಸ್ತ್ರೀಯರಿಂದ ಅನುಕೂಲ. ಮೋಜು-ಮಸ್ತಿಗಳಿಂದ ತೊಂದರೆ. ಶುಭಸಂಖ್ಯೆ: 6
ಕಟಕ: ಅವಕಾಶ ಕೈತಪ್ಪುವ ಸಂಭವ. ದೃಷ್ಟಿದೋಷ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಕಾಳಜಿಯಿಂದ ನೋಡಿಕೊಳ್ಳಿ. ಶುಭಸಂಖ್ಯೆ:3
ಸಿಂಹ: ಅಧಿಕ ಖರ್ಚು ಮತ್ತು ನಷ್ಟ. ಅನಾರೋಗ್ಯ ಸಮಸ್ಯೆ. ನಿದ್ರಾಭಂಗ. ಬಂಧು ಬಾಂಧವರೊಂದಿಗೆ ಶತ್ರುತ್ವ ಉಂಟಾಗಬಹುದು. ಶುಭಸಂಖ್ಯೆ: 6
ಕನ್ಯಾ: ಮಕ್ಕಳಿಂದ ಲಾಭ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಸ್ವಯಂಕೃತಾಪರಾಧದಿಂದ ತೊಂದರೆ. ರಾಜಕಾರಣಿಗಳಿಂದ ನಷ್ಟ. ಶುಭಸಂಖ್ಯೆ:1
ತುಲಾ: ಉದ್ಯೋಗದಲ್ಲಿ ನಿರಾಸಕ್ತಿ. ತಂತ್ರದ ಭೀತಿ. ನೀರಿನಿಂದ ಸಮಸ್ಯೆ, ಎಚ್ಚರಿಕೆ. ಅಪವಾದಗಳು. ಅಧಿಕಾರಿಗಳಿಂದ ನಿರಾಸೆ. ಶುಭಸಂಖ್ಯೆ: 2
ವೃಶ್ಚಿಕ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರಯಾಣ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಕೈಕಾಲುಗಳಿಗೆ ಪೆಟ್ಟು. ಧನಾಗಮನ. ಶುಭಸಂಖ್ಯೆ: 5
ಧನುಸ್ಸು: ಅಪಕೀರ್ತಿ. ಕುಟುಂಬದಲ್ಲಿ ಆತಂಕ ಸೃಷ್ಟಿ. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಪುಣ್ಯಕ್ಷೇತ್ರಗಳಿಗೆ ತೆರಳುವ ಆಲೋಚನೆ. ಶುಭಸಂಖ್ಯೆ: 7
ಮಕರ: ದಾಂಪತ್ಯದಲ್ಲಿ ಸಮಸ್ಯೆ. ಮಕ್ಕಳಿಂದ ಬೇಸರ. ಉದ್ಯಮ ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಕರ್ತವ್ಯದಲ್ಲಿ ಹಿನ್ನಡೆ ಆಗಬಹುದು. ಶುಭಸಂಖ್ಯೆ: 7
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಶತ್ರುಗಳಿಂದ ಮೋಸ, ಅಪವಾದ. ಆರೋಗ್ಯದಲ್ಲಿ ವ್ಯತ್ಯಾಸ, ವೈದ್ಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 4
ಮೀನ: ಮಕ್ಕಳ ಜೀವನದಲ್ಲಿ ಏರುಪೇರು. ಸಂತಾನ ಸಮಸ್ಯೆ. ದುಶ್ಚಟಗಳಿಂದ ತೊಂದರೆ. ಸ್ತ್ರೀಯರಿಂದ ಗೌರವಕ್ಕೆ ದಕ್ಕೆಯಾಗಬಹುದು. ಶುಭಸಂಖ್ಯೆ: 9