

ಮೇಷ: ವ್ಯಾಪಾರದಲ್ಲಿ ನಷ್ಟ. ಸೋದರ ಮಾವನಿಂದ ಸಮಸ್ಯೆ. ಬಂಧುಗಳು ಶತ್ರುಗಳಾದಾರು. ಅನಗತ್ಯ ಓಡಾಟ. ಸಂಗಾತಿಯಿಂದ ದೂರ. ಶುಭಸಂಖ್ಯೆ: 5
ವೃಷಭ: ಆರ್ಥಿಕ ಅನುಕೂಲ. ವಸ್ತ್ರ-ಆಭರಣ ಖರೀದಿಯ ಯೋಜನೆ. ವ್ಯವಹಾರದಲ್ಲಿ ಯಶಸ್ಸು. ಷೇರು ಮಾರುಕಟ್ಟೆಯಲ್ಲಿ ಲಾಭ. ಶುಭಸಂಖ್ಯೆ:1
ಮಿಥುನ: ಮಕ್ಕಳಿಂದ ನಷ್ಟ. ಬಂಧುಗಳಿಂದ ಆರ್ಥಿಕ ಅನು ಕೂಲ. ಅಧಿಕ ಕೋಪ. ಆತುರದಿಂದ ಸಮಸ್ಯೆಗಳು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 9
ಕಟಕ: ಬುದ್ಧಿವಂತಿಕೆಯಿಂದ ನಷ್ಟ. ಹತ್ತಿರದ ಪ್ರಯಾಣ ಸಾಧ್ಯತೆ. ಮಕ್ಕಳ ಜೀವನದ ಚಿಂತೆ. ಷೇರು ಮಾರುಕಟ್ಟೆಯಲ್ಲಿ ಲಾಭ ಬರುವುದು. ಶುಭಸಂಖ್ಯೆ: 6
ಸಿಂಹ: ಕಾರ್ಯದಲ್ಲಿ ಜಯ. ಸ್ನೇಹಿತರಿಂದ ಅನುಕೂಲ. ಆರ್ಥಿಕ ಚೇತರಿಕೆ. ವಸ್ತ್ರಾಭರಣ ಖರೀದಿ. ಕುಟುಂಬಕ್ಕಾಗಿ ಅಧಿಕ ಖರ್ಚು. ಶುಭಸಂಖ್ಯೆ: 7
ಕನ್ಯಾ: ಅನಗತ್ಯ ವಿವಾದ ಉಂಟಾದೀತು. ಕೋರ್ಟ್ ಕೇಸ್ಗಳಿಗೆ ಅಲೆದಾಟ. ಮಾತಿನಿಂದ ಸಮಸ್ಯೆ, ಎಚ್ಚರದಿಂದ ವ್ಯವಹರಿಸಿ. ಶುಭಸಂಖ್ಯೆ: 7
ತುಲಾ: ಪ್ರಯಾಣದ ಯೋಜನೆ. ಪಾಲುದಾರಿಕೆಯಲ್ಲಿ ಒತ್ತಡ. ಉದ್ಯೋಗ ಸಮಸ್ಯೆ. ಅಪವಾದ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 4
ವೃಶ್ಚಿಕ: ಉತ್ತಮ ಹೆಸರು, ಕೀರ್ತಿ, ಪ್ರಶಂಸೆಗಳು. ಸಾಲ ದೊರೆಯುವುದು. ಕಾರ್ಯಜಯ. ಅಪವಾದಗಳಿಂದ ಮುಕ್ತಿ. ನಿಷ್ಕಪಟ ವ್ಯಕ್ತಿತ್ವ. ಶುಭಸಂಖ್ಯೆ: 9
ಧನುಸ್ಸು: ಪ್ರಯಾಣದಲ್ಲಿ ಯಶಸ್ಸು. ತಂದೆಯಿಂದ ಸಹಕಾರ. ಅಲರ್ಜಿ, ರಕ್ತ ದೋಷಗಳು, ಉದ್ಯೋಗ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 2
ಮಕರ: ಪ್ರಯಾಣದಲ್ಲಿ ಮನಸ್ತಾಪವಾದೀತು. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಧಾರ್ವಿುಕ ಆಸಕ್ತಿ. ಆಲಸ್ಯದಿಂದ ಅವಕಾಶ ಕಳೆದುಕೊಳ್ಳುವಿರಿ. ಶುಭಸಂಖ್ಯೆ: 5
ಕುಂಭ: ಆಕಸ್ಮಿಕ ಅವಘಡಗಳು. ದುಶ್ಚಟಗಳಿಂದ ತೊಂದರೆ. ಜೈಲುವಾಸ. ಉದ್ಯೋಗ ನಷ್ಟ. ವೇಗದ ಚಾಲನೆಯಿಂದ ತೊಂದರೆ. ಶುಭಸಂಖ್ಯೆ: 9
ಮೀನ: ಸಂಗಾತಿಯಿಂದ ಅದೃಷ್ಟ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಪ್ರಯಾಣದಲ್ಲಿ ಅಡೆತಡೆ. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ: 3